36695ಪಾಕಿಸ್ತಾನಪಾಕ್ ನಲ್ಲಿ ಶಾರುಖ್ ರ ರಬ್ ನೆ ಬನಾ ದಿ ಜೋಡಿ/movies/bollywood/2008/12/05-rab-ne-bana-di-jodi-releases-in-pakistan.htmlಪಾಕಿಸ್ತಾನ ಬಾಲಿವುಡ್ ಚಿತ್ರಗಳ ಪ್ರಮುಖ ಮಾರುಕಟ್ಟೆ ಎಂಬುದರಲ್ಲಿ ಎರಡು ಮಾತಿಲ್ಲ.ಮುಂಬಯಿ ಉಗ್ರರ ದಾಳಿಯಲ್ಲಿ ಪಾಕ್ ಭಯೋತ್ಪಾದಕರ ಕೈವಾಡ ಇರುವುದು ಜಗಜ್ಜಾಹೀರಾಗಿದೆ. ಇಂಥಹ ಪರಿಸ್ಥಿತಿಯಲ್ಲಿ ಬಾಲಿವುಡ್ ಬಾದಶಾ ಎಂದೇ ಕರೆಸಿಕೊಳ್ಳುವ ಶಾರುಕ್ ಖಾನ್ ರ 'ರಬ್ ನೆ ಬನಾ ದಿ ಜೋಡಿ' ಭಾರತ ಮತ್ತು ಪಾಕಿಸ್ತಾನದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. 33224http://kannada.oneindia.com/img/2008/12/rab-ne-banadi-jodi1.jpg36695ಪಾಕಿಸ್ತಾನಮುಂಬೈ ದಾಳಿ : ಬೃಹತ್ ಆರೋಪಪಟ್ಟಿ ಸಲ್ಲಿಕೆ/news/2009/02/25/chargesheet-filed-against-mumbai-attackers.htmlಮುಂಬೈ, ಫೆ. 25 : ಸೆಪ್ಟೆಂಬರ್ 26ರ ಮುಂಬೈ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ದಾಳಿ ನಡೆಸಿದ ಅಜ್ಮಲ್ ಕಸಬ್ ಮತ್ತು ಇತರ ಉಗ್ರರ ವಿರುದ್ಧ 5 ಸಾವಿರ ಪುಟಗಳ ಬೃಹತ್ ಆರೋಪಪಟ್ಟಿಯನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಮ್‌ಜೆ ಮಿರ್ಜಾಗೆ ಮುಂಬೈ ಪೊಲೀಸರು ಸಲ್ಲಿಸಿದ್ದಾರೆ.ವಿವರವಾದ ಆರೋಪಪಟ್ಟಿಯ ಜೊತೆಗೆ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ನಡೆಸಿದ ವಿಧಿವಿಜ್ಞಾನ ಪರೀಕ್ಷೆಯ 34867http://kannada.oneindia.com/img/2009/02/25-kasab2.jpg36695ಪಾಕಿಸ್ತಾನಪಾಕಿಸ್ತಾನ, ಲಾಹೋರ್ ಗುಂಡಿನ ದಾಳಿಗೆ ಭಾರತ ಖಂಡನೆ/news/2009/03/03/india-condemns-attack-on-sri-lankan-cricket-team.htmlನವದೆಹಲಿ, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಲಂಕಾ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಭಾರತದ ಗೃಹ ಸಚಿವ ಪಿ ಚಿದಂಬರಂ ಇದೊಂದು ದುರದೃಷ್ಟಕರ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಘಟನೆಗೆ ಕಳವಳ ವ್ಯಕ್ತಪಡಿಸಿದ್ದು, ಆಟಗಾರರಿಗೆ ಸೂಕ್ತ ಭದ್ರತೆ ನೀಡುವಂತೆ ಪಾಕ್ ಸರ್ಕಾರವನ್ನು ಒತ್ತಾಯಿಸಿದೆ. ಇದೀಗ ತಾನೆ ಟಿವಿಯಲ್ಲಿ 34951http://kannada.oneindia.com/img/2009/03/03-chidambaram3.jpg36695ಪಾಕಿಸ್ತಾನ ಗುಂಡಿನ ದಾಳಿ ಭಾರತದ ಕೈವಾಡ, ಪಾಕ್ ಆರೋಪ /news/2009/03/03/pak-hints-at-indian-involvement-in-lahore-attack.htmlಲಾಹೋರ್, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಶ್ರೀಲಂಕಾ ತಂಡದ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಭಾರತದ ಕೈವಾಡವಿರುವುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಲಾಹೋರ್ ಆಯುಕ್ತ ಖುಸ್ರೋ ಪರ್ವೇಜ್ ಆರೋಪಿಸಿದ್ದಾರೆ. ಘಟನೆ ನಂತರ ಜಿಯೋ ಟಿವಿಗೆ ಸಂದರ್ಶನ ನೀಡಿದ ಅವರು, ಶ್ರೀಲಂಕಾ ತಂಡದ ಆಟಗಾರರಿಗೆ ಸಂಪೂರ್ಣ ಭದ್ರತೆ ಒದಗಿಸಲಾಗಿತ್ತು ಎಂದರು. ಶ್ರೀಲಂಕಾ ತಂಡದ 34970http://kannada.oneindia.com/img/2009/03/03-lahore-attack1.jpg36695ಪಾಕಿಸ್ತಾನಪಾಕ್ ಆಟಗಾರರು, ಕಲಾವಿದರಿಗೆ ಬಹಿಷ್ಕಾರ/news/2009/03/05/mutalik-strongly-condemns-terror-attack-on-sl-team.htmlಗುಲ್ಬರ್ಗಾ, ಮಾ. 5 : ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಹಿನ್ನೆಲೆಯಲ್ಲಿ ಪಾಕ್ ಕಲಾವಿದರು ಹಾಗೂ ಆಟಗಾರರನ್ನು ಬಹಿಷ್ಕರಿಸುವುದಾಗಿ ಶ್ರೀರಾಮಸೇನೆ ಮುಖಂಡ ಪ್ರಮೋದ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಕಲಾವಿದರು ಹಾಗೂ ಆಟಗಾರರ ಭಾರತ ಪ್ರವೇಶ ನಿರ್ಬಂಧಿಸಬೇಕು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು. ಒಂದು ವೇಳೆ ಪಾಕ್ ಕಲಾವಿದರು ಹಾಗೂ ಆಟಗಾರರು ತಮ್ಮ ಎಚ್ಚರಿಕೆ ಮೀರಿ ಭಾರತವನ್ನು ಪ್ರವೇಶಿಸಿದರೆ 34994http://kannada.oneindia.com/img/2009/03/05-pramod-mutalik2.jpg38587ಭಯೋತ್ಪಾದನೆಆರು ಹಿತವರು ನಿನಗೆ? ದೇವರೋ ದೇಶವೋ?/column/nataraj/2003/191103moore.htmlಅಮೇರಿಕಾದ ಸಂಯುಕ್ತ ಸಂಸ್ಥಾನಗಳಲ್ಲಿ ದಕ್ಷಿಣದಲ್ಲಿರುವ ಅಲಬಾಮ ಎಂಬ ಪ್ರಾಂತ್ಯ ಅನೇಕ ಕಾರಣಗಳಿಂದ ಹೆಸರುವಾಸಿಯಾಗಿದೆ. ಎಲ್ಲಕಿಂತ ಮುಖ್ಯವಾಗಿ ವರ್ಣಭೇದ ಇಲ್ಲಿನ ಜನರ ರಕ್ತದಲ್ಲಿ ಬೆರೆತುಹೋಗಿದೆ. ಕಟ್ಟರ್‌ ಕ್ರೈಸ್ತರೇ ಹೆಚ್ಚಾಗಿರುವ ಈ ಪ್ರಾಂತ್ಯದಲ್ಲಿ ಚುನಾಯಿತರಾಗುವ ಪ್ರತಿನಿಧಿಗಳೂ ನ್ಯಾಯಾಧೀಶರೂ ಸಹ ಅಸಮಾನತೆಯನ್ನು ಎತ್ತಿಹಿಡಿಯುತ್ತಾರೆಂಬುದೂ ಎಲ್ಲರಿಗೂ ತಿಳಿದ ವಿಷಯ. ಇತ್ತೀಚೆಗೆ ಅಲಬಾಮಾದ ಮುಖ್ಯನ್ಯಾಯಾಧೀಶ ರಾಯ್‌ ಮೂರ್‌ ಎಂಬಾತ ಹೆಚ್ಚು ಪ್ರಖ್ಯಾತಿಗೆ ಬರಲು ಕಾರಣ 10940http://kannada.oneindia.com/img/2009/11/24-roy-moore.jpg38587ಭಯೋತ್ಪಾದನೆಬಾರಿಸುವ ಗಂಟೆ ಸದಾ ಎಚ್ಚರಿಸುವ ಗಂಟೆ/festivals/general/2008/1224-for-whom-the-bell-tolls.htmlಕರ್ನಾಟಕದ ಚರ್ಚುಗಳಲ್ಲೆಲ್ಲ ಚರ್ಚ್ ಮೇಲಿನ ದಾಳಿ, ಭಯೋತ್ಪಾದನೆ ಬದಿಗಿಟ್ಟು ಕ್ರೈಸ್ತ ಪರಮಾತ್ಮನ ಆರಾಧಿಸುವ ಸಡಗರ. ನಳನಳಿಸುತ್ತಿರುವ ಎಕ್ಸ್ಮಸ್ ಗಿಡ, ತೂಗಾಡುವ ಬಣ್ಣದ ಬಲ್ಬುಗಳು, ಬಣ್ಣ ಸುಣ್ಣ, ಹೊಸ ಗಾಜು ಕಿಟಕಿಗಳಿಂದ ಅಲಂಕೃತ ದೇವಳಗಳು. ಹೊಸ ಬಟ್ಟೆ, ಘಮಘಮಿಸುವ ಬಗೆಬಗೆಯ ಕೇಕು, ಸಿಹಿಮುತ್ತುಗಳು, ಸ್ವಲ್ಪವೇ ವೈನ್... ಆಮೆನ್. ಇದೆಲ್ಲ ಚರ್ಚಿನ ಒಳಗಡೆ, ಹೊರಗಡೆ ಗೇಟಿನ ಬಳಿ ಪೊಲೀಸ್ ಬಿಗಿ 33694http://kannada.oneindia.com/img/2008/12/24-churchbell.jpg38587ಭಯೋತ್ಪಾದನೆನೂತನ ವರ್ಷ ಆಚರಣೆ ಸರಳವಾಗಿರಲಿ/news/2008/12/31/celebrate-new-year-eve-safely.htmlಬೆಂಗಳೂರು, ಡಿ. 31 : ಹೊಸ ವರ್ಷದ ಸಂಭ್ರಮಾಚರಣೆ ಎಲ್ಲೆಡೆ ಚಾಚಿಕೊಂಡಿದ್ದರೂ ಏನೋ ಒಂಥರ ದುಗುಡದ ವಾತಾವರಣ. ವರ್ಷಾಚರಣೆಯಲ್ಲಿ ಪಂಜರದಿಂದ ಬಿಟ್ಟ ಹಕ್ಕಿಯಂತೆ ಹಾರಾಡುತ್ತಿದ್ದ ಹುಡುಗಿಯರಿಗೆ ಈ ಬಾರಿ ಅಕ್ಷರಶಃ ಪಂಜರದಲ್ಲಿ ಬಂಧಿಯಾಗಿರುವ ಅನುಭವ. ಭಯೋತ್ಪಾದನೆಯ ಕರಿನೆರಳು, ಆರ್ಥಿಕ ಹೊಡೆತ ಈಸತಿ ವರ್ಷಾಚರಣೆಯ ಒಂದು ಭಾಗವನ್ನು ಕಸಿದುಕೊಂಡಿದೆ.ಝಗಮಗಿಸುವ ಮಿಣುಕು ದೀಪಗಳ ಅಡಿಯ ಕರಿನೆರಳಿನಲ್ಲಿ ಹೊಸವರ್ಷ ಆಚರಿಸಲು ಬೆಂಗಳೂರು 33809http://kannada.oneindia.com/img/2008/12/31-brigade-road1.jpg38587ಭಯೋತ್ಪಾದನೆಭಯೋತ್ಪಾದನೆ ವಿರುದ್ಧ ಸಮರ : ಯಡಿಯೂರಪ್ಪ/news/2009/01/04/anti-terrorism-campaign-for-youths-yeddyurappa.htmlಮಂಡ್ಯ, ಜ. 14 : ದೇಶದ ಅಭಿವೃದ್ಧಿ ಪಥವನ್ನು ದಾರಿತಪ್ಪಿಸುವ ಯತ್ನವೇ ಭಯೋತ್ಪಾದನೆ. ಭಯೋತ್ಪಾದನೆಯ ಮೂಲೋತ್ಪಾಟನೆ ಹಾಗೂ ದೇಶದ ಅಭಿವೃದ್ಧಿ ಪಥವನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಹಿರಿಯರು, ಚಿಂತಕರುಗಳ ಮಾರ್ಗದರ್ಶನದ ಮೂಲಕ ನಾವೆಲ್ಲ ರಾಷ್ಟ್ರದ ಯುವಶಕ್ತಿಯನ್ನು ನಿರ್ಮಿಸುವ ಕಾರ್ಯ ಮಾಡೋಣ. ಆಗ ಮಾತ್ರ ದೇಶದ ಐಕ್ಯತೆ, ಸುಭದ್ರತೆ ಹಾಗೂ ಅಭಿವೃದ್ಧಿಯ ಕಾರ್ಯ ಯಶ ಸಾಧಿಸಬಲ್ಲದು ಎಂದು ರಾಜ್ಯದ 33864http://kannada.oneindia.com/img/2009/01/04-cm-srirangapatna1.jpg38587ಭಯೋತ್ಪಾದನೆಬೆಂಗಳೂರಿಗೆ ಎನ್ಎಸ್ ಜಿ ಘಟಕ ಮಂಜೂರು?/news/2009/01/06/will-centre-set-up-nsg-unit-in-bengaluru.htmlನವದೆಹಲಿ, ಜ. 6 : ಸಾಫ್ಟವೇರ್ ತಂತ್ರಜ್ಞರ ತಾಣವಾಗಿರುವ ಬೆಂಗಳೂರಿಗೆ ರಾಷ್ಟ್ರೀಯ ತನಿಖಾ ಘಟಕ (ಎನ್ಎಸ್ ಜಿ) ಸ್ಥಾಪಿಸಬೇಕು ಎನ್ನುವುದು ಎಲ್ಲರ ಅನಿಸಿಕೆ ಹಾಗೂ ಒತ್ತಾಯವಾಗಿದೆ. ತಾಂತ್ರಿಕ, ವೈಜ್ಞಾನಿಕ ಹಾಗೂ ಶೈಕ್ಷಣಿಕವಾಗಿ ಮುಂದುವರಿದಿರುವ ಬೆಂಗಳೂರಿನ ರಕ್ಷಣೆಗೆ ಎನ್ಎಸ್ ಜಿ ಬೇಕೆಬೇಕು ಎಂದು ಕರ್ನಾಟಕ ಸರ್ಕಾರ ಹಾಗೂ ದೇಶದ ಪ್ರಮುಖ ಐಟಿ ಕಂಪನಿಗಳ ಮುಖ್ಯಸ್ಥರ ಒಕ್ಕೊರಲಿನ ಆಗ್ರಹವೂ ಕೇಂದ್ರ 33913http://kannada.oneindia.com/img/2009/01/06-cm-meets-pm1.jpg127243ಇಸ್ಲಾಮಾಬಾದ್ಉಗ್ರ ಕಸಬ್ ಪರ ಕಾನೂನು ಹೋರಾಟಕ್ಕೆ ಅಂಜಲಿ/news/2009/04/01/i-will-represent-kasab-anjali-waghmare.htmlಮುಂಬೈ, ಏ. 1 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಪರ ವಕಾಲತ್ತು ನಡೆಸಲು ಮುಂಬೈ ಮೂಲದ ವಕೀಲೆ ಅಂಜಲಿ ವಾಗ್ಮೋರೆ ಅವರನ್ನು ಮುಂಬೈನ ವಿಶೇಷ ನ್ಯಾಯಾಲಯ ನೇಮಿಸಿದೆ. ದೇಶದ ಹಿತಾಸಕ್ತಿ ಹಾಗೂ ನ್ಯಾಯವನ್ನು ಎತ್ತಿಹಿಡಿಯುವ ಉದ್ದೇಶದಿಂದ ಈ ಪ್ರಕರಣದ ಪರವಾಗಿ ವಕಾಲತ್ತು ನಡೆಸಲು ಒಪ್ಪಿಕೊಂಡಿರುವೆ ಎಂದು ಅಂಜಲಿ ಸ್ಪಷ್ಟಪಡಿಸಿದ್ದಾರೆ. ಕಸಬ್ 35657http://kannada.oneindia.com/img/2009/04/01-anjali-waghmare1.jpg127243ಇಸ್ಲಾಮಾಬಾದ್ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ 35 ಸಾವು /news/2009/04/05/suicide-bomb-blast-in-pak-35-killed.htmlಇಸ್ಲಾಮಾಬಾದ್, ಏ. 5 : ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದ ಸಮಯದಲ್ಲಿ ಆತ್ಮಾಹುತಿ ದಾಳಿ ನಡೆದುಸುಮಾರು 35 ಜನರು ಮೃತಪಟ್ಟಿದ್ದು, 200 ಹೆಚ್ಚೂ ಮಂದಿ ಗಾಯಗೊಂಡಿರುವ ದಾರುಣ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಶಿಯಾ ಸಮುದಾಯ ಮುಸ್ಲಿಮರು ವರ್ಷಕ್ಕೊಮ್ಮೆ ಧಾರ್ಮಿಕ ಕಾರ್ಯಕ್ರಮವನ್ನು ಪಂಜಾಬ್ ನ ಟೆಕ್ವಾಲ್ ಪ್ರದೇಶದ ಸಾರಾ ಪಾರ್ಕ್ ಬಳಿ ಇರುವ 35739http://kannada.oneindia.com/img/2009/04/05-pak-blast1.jpg127243ಇಸ್ಲಾಮಾಬಾದ್ಪಾಕ್ ನಲ್ಲಿ ಕಟ್ಟೆಚ್ಚರ: ಅಮೆರಿಕಾ ದೂತವಾಸಕ್ಕೆ ಬೀಗ/news/2009/04/10/terror-alert-in-islamabad-us-embassy-closed.htmlಇಸ್ಲಾಮಾಬಾದ್, ಏ.10: ಉಗ್ರವಾದಿಗಳ ಬೆದರಿಕೆ ಹಿನ್ನೆಲೆಯಲ್ಲಿ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಲ್ಲಿ 'ಹೈ ಅಲರ್ಟ್' ಘೋಷಿಸಲಾಗಿದೆ. ಆತ್ಮಹತ್ಯಾ ದಾಳಿ ಮಾಡುವುದಾಗಿ ಉಗ್ರರು ಪಾಕಿಸ್ತಾನಕ್ಕೆ ಧಮಕಿ ಹಾಕಿರುವ ಕಾರಣ ಈ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಲಾಯಿತು. ಭಯೋತ್ಪಾದಕರು ದಾಳಿ ಮಾಡುವುದಾಗಿ ಬೆದರಿಕೆ ಒಡ್ಡಿರುವ ಕಾರಣ ಇಸ್ಲಾಮಾಬಾದ್ ನಲ್ಲಿನ ಅಮೆರಿಕ ರಾಯಭಾರ ಕಾರ್ಯಾಲಯವನ್ನು ಇಂದು ಮುಚ್ಚಲಾಯಿತು. ಅಮೆರಿಕನ್ನ್ನರಿಗೆ ತುರ್ತುಸೇವೆಗಳನ್ನು ಹೊರತುಪಡಿಸಿ ಉಳಿದ 35868http://kannada.oneindia.com/img/2009/04/10-pakistan-6.jpg127243ಇಸ್ಲಾಮಾಬಾದ್ಮುಂಬೈ ದಾಳಿ ರುವಾರಿ ಸಯೀದ್ ಬಿಡುಗಡೆ/news/2009/06/02/jud-chief-hafiz-saeed-released-in-pakistan.htmlಇಸ್ಲಾಮಾಬಾದ್, ಜೂ. 2: ಇಸ್ಲಾಂ ಸಂಘಟನೆ ಜಮಾತ್ ಉದ್ ದವಾದ ಮುಖ್ಯಸ್ಥ, ಮುಂಬೈ ಉಗ್ರರ ದಾಳಿಯ ರುವಾರಿ ಹಫೀಜ್ ಸಯೀದ್ ನನ್ನು ಬಿಡುಗಡೆ ಮಾಡಲು ಲಾಹೋರ್ ಹೈಕೋರ್ಟ್ ಮಂಗಳವಾರ ಆದೇಶ ನೀಡಿದೆ."ಗೃಹಬಂಧನದಲ್ಲಿದ್ದ ಜಮಾತ್ ಮುಖ್ಯಸ್ಥ ಹಫೀಜ್ ರನ್ನು ಬಂಧಮುಕ್ತಗೊಳಿಸಬೇಕು. ಅವರು ಉಗ್ರಗಾಮಿಯಲ್ಲ" ಎಂದು ಲಹೋರ್ ಹೈ ಕೋರ್ಟ್ ಆದೇಶ ನೀಡಿದೆ ಎಂದು ಜಮಾತ್ ಸಂಘಟನೆಯ ವಕ್ತಾರ ಸುದ್ದಿಗಾರರಿಗೆ 37052http://kannada.oneindia.com/img/2009/06/02-hafeez1e.jpg127243ಇಸ್ಲಾಮಾಬಾದ್ಸಾಕ್ಷ್ಯಾಧಾರ ಒದಗಿಸಿದರೆ ಮಾತ್ರ ಸಯೀದ್ ಬಂಧನ/news/2009/07/28/hafiz-saeed-wont-be-arrested-rehman-malik.htmlಇಸ್ಲಾಮಾಬಾದ್, ಜು. 28 : ಮುಂಬೈ ದಾಳಿಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಜಮಾತೆ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಅವರನ್ನು ಬಂಧಿಸಲು ಆಗುವುದಿಲ್ಲ ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ. ಈ ಕುರಿತು ಜಿಯೋ ಟಿವಿಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಆಂತರಿಕ ಇಲಾಖೆ ಸಚಿವ ರೆಹಮಾನ್ ಮಲಿಕ್, ಕಳೆದ ವರ್ಷ ಮುಂಬೈನಲ್ಲಿ ನಡೆದ ಭಯೋತ್ಪಾದನೆಯಲ್ಲಿ ಸಯೀದ್ ಅವರ ಕೈವಾಡವಿರುವ 38260http://kannada.oneindia.com/img/2009/07/28-hafeez1e.jpgnews"> ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ 35 ಸಾವು | Pakistan | Terrorism | Suicide Blast | Islamabad | Punjab - ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ 35 ಸಾವು - Kannada Oneindia

ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ 35 ಸಾವು

ಇಸ್ಲಾಮಾಬಾದ್,

ಏ.
5
:
ಧಾರ್ಮಿಕ
ಕಾರ್ಯಕ್ರಮ
ನಡೆಯುತ್ತಿದ್ದ
ಸಮಯದಲ್ಲಿ
ಆತ್ಮಾಹುತಿ
ದಾಳಿ
ನಡೆದುಸುಮಾರು
35
ಜನರು
ಮೃತಪಟ್ಟಿದ್ದು,
200
ಹೆಚ್ಚೂ
ಮಂದಿ
ಗಾಯಗೊಂಡಿರುವ
ದಾರುಣ
ಘಟನೆ
ಪಾಕಿಸ್ತಾನದ
ಪಂಜಾಬ್
ಪ್ರಾಂತ್ಯದಲ್ಲಿ
ಭಾನುವಾರ
ಮಧ್ಯಾಹ್ನ
ನಡೆದಿದೆ.

id="toptextpromo">

ಶಿಯಾ

ಸಮುದಾಯ
ಮುಸ್ಲಿಮರು
ವರ್ಷಕ್ಕೊಮ್ಮೆ
ಧಾರ್ಮಿಕ
ಕಾರ್ಯಕ್ರಮವನ್ನು
ಪಂಜಾಬ್
ಟೆಕ್ವಾಲ್
ಪ್ರದೇಶದ
ಸಾರಾ
ಪಾರ್ಕ್
ಬಳಿ
ಇರುವ
ಮಸೀದಿ
ಬಳಿ
ಏರ್ಪಡಿಸುತ್ತಾರೆ.
ಸುಮಾರು
2
ಸಾವಿರ
ಮಂದಿ
ಸೇರಿದ್ದ
ಕಾರ್ಯಕ್ರಮದ
ಮೇಲೆ
ಆಹ್ಮಾಹುತಿ
ದಾಳಿ
ನಡೆದಿದೆ.
ಘಟನೆಯಲ್ಲಿ
35
ಮಂದಿ
ಸ್ಥಳದಲ್ಲಿ
ಮೃತಪಟ್ಟಿದ್ದಾರೆ.
200ಕ್ಕೂ
ಹೆಚ್ಚು
ಜನರು
ಗಾಯಗೊಂಡಿದ್ದಾರೆ.
ಳಿಕೋರರರು
ಮಸೀದಿ
ಒಳಗೆ
ಬಂದು
ದಾಳಿ
ನಡೆಸಿದ್ದಾರೆ
ಎಂದು
ಪಾಕಿಸ್ತಾನದ
ಪೊಲೀಸ್
ಮೂಲಗಳು
ತಿಳಿಸಿವೆ.
ಗಾಯಗೊಂಡವರನ್ನು
ಆಸ್ಪತ್ರೆಗೆ
ದಾಖಲಿಸಲಾಗಿದೆ.
ಗಾಯಗೊಂಡವರಲ್ಲಿ
ಹಲವರ
ಸ್ಥಿತಿ
ಚಿಂತಾಜನವಾಗಿದೆ
ಎಂದು
ಆಸ್ಪತ್ರೆ
ಮೂಲಗಳು
ತಿಳಿಸಿವೆ.

id='are-slot-1'
class='oiad
oi-axt
oiadv'>
id='top-searched-articles'>

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+