344920terror attackಪಾಕಿಸ್ತಾನ, ಲಾಹೋರ್ ಗುಂಡಿನ ದಾಳಿಗೆ ಭಾರತ ಖಂಡನೆ/news/2009/03/03/india-condemns-attack-on-sri-lankan-cricket-team.htmlನವದೆಹಲಿ, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಲಂಕಾ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಭಾರತದ ಗೃಹ ಸಚಿವ ಪಿ ಚಿದಂಬರಂ ಇದೊಂದು ದುರದೃಷ್ಟಕರ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಘಟನೆಗೆ ಕಳವಳ ವ್ಯಕ್ತಪಡಿಸಿದ್ದು, ಆಟಗಾರರಿಗೆ ಸೂಕ್ತ ಭದ್ರತೆ ನೀಡುವಂತೆ ಪಾಕ್ ಸರ್ಕಾರವನ್ನು ಒತ್ತಾಯಿಸಿದೆ. ಇದೀಗ ತಾನೆ ಟಿವಿಯಲ್ಲಿ 34951http://kannada.oneindia.com/img/2009/03/03-chidambaram3.jpg344920terror attackನನಗೆ ಸಾಯಲು ಇಷ್ಟವಿಲ್ಲ, ಪಾಕ್ ಪೇದೆ ಅಬ್ಬಾಸ್/news/2009/03/04/lahore-terror-attack-horrified-constable-resigns.htmlಲಾಹೋರ್, ಮಾ. 4 : ನನಗೆ ನನ್ನ ಸಹದ್ಯೋಗಿಗಳ ಹಾಗೆ ಸಾಯಲು ಇಷ್ಟವಿಲ್ಲ. ಉಪಜೀವನಕ್ಕೆ ಬೇರೆ ಕೆಲಸ ಹುಡುಕಿಕೊಳ್ಳುವೆ. ಪೊಲೀಸ್ ಕೆಲಸದ ಸಹವಾಸವೇ ಸಾಕು. ಕೂಡಲೇ ರಾಜೀನಾಮೆ ನೀಡುವೆ. ಮಂಗಳವಾರ ಬೆಳಗ್ಗೆ ಭಯೋತ್ಪಾದಕರ ಗುಂಡಿನ ಬಲಿಯಾದ ಪೊಲೀಸ್ ಸಿಬ್ಬಂದಿಗಳ ಪರಿಸ್ಥಿತಿ ನೋಡಿದ ಪಾಕ್ ಪೇದೆ ಅಬ್ಬಾಸ್ ತೆಗೆದು ನೋವಿನ ಮಾತುಗಳಿವು. ಮಂಗಳವಾರ ಬೆಳಗ್ಗೆ ಶ್ರೀಲಂಕಾ ಕ್ರಿಕೆಟ್ ತಂಡದ 34972http://kannada.oneindia.com/img/2009/03/04-pak-constable2.jpg344920terror attackಲಾಹೋರ್ ಆಪರೇಷನ್ ಟೆರರ್ ಅಂತ್ಯ/news/2009/03/30/lahore-siege-ends-police-clear-training-centre.htmlಲಾಹೋರ್ , ಮಾ. 30 : ಲಾಹೋರ್ ಉಗ್ರರದಾಳಿಯ ಮೇಲೆ ಸೈನಿಕರ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಪಾಕ್ ಸೇನೆ ವಿಜಯೋತ್ಸವ ಆಚರಿಸುತ್ತಿದೆ. ನಾಲ್ವರು ಉಗ್ರರು ಹತರಾಗಿದ್ದು, ಉಳಿದ ಉಗ್ರರು ಶರಣಾಗಿದ್ದಾರೆ. ಒತ್ತೆಯಾಳಾಗಿದ್ದ ಪೊಲೀಸರನ್ನು ಬಂಧನದಿಂದ ಮುಕ್ತಗೊಳಿಸಲಾಗಿದೆ ಎಂದು ಪಾಕ್ ನ ಆಂತರಿಕ ಖಾತೆ ಸಚಿವ ರೆಹಮಾನ್ ಮಲ್ಲಿಕ್ ಹೇಳಿದ್ದಾರೆ.ಪಾಕಿಸ್ತಾನವನ್ನು ಅತಂತ್ರ ಸ್ಥಿತಿಗೆ ತರಲು ಲಷ್ಕರ್, ತಾಲಿಬಾನ್ ಸೇರಿದಂತೆ ಅನೇಕ 35601http://kannada.oneindia.com/img/2009/03/30-lahore-attack4.jpg344920terror attackನ್ಯೂಯಾರ್ಕ್ ನಲ್ಲಿ ಗುಂಡಿನ ದಾಳಿಗೆ 13 ಬಲಿ/news/2009/04/04/gunman-shoots-himself-after-killing-13-in-us.htmlನ್ಯೂಯಾರ್ಕ್ ಎ 4: ಇಲ್ಲಿನ ಬಿಂಗ್ ಹ್ಯಾಮ್ಟನ್ ಪ್ರದೇಶದ ಅಮೇರಿಕನ್ ಸಿವಿಕ್ ಅಸೋಸಿಯೇಷನ್ ನಲ್ಲಿ ನಡೆದ ಶೂಟೌಟ್ ಗೆ ಸುಮಾರು 13 ಜನ ಬಲಿ ಯಾಗಿದ್ದು, 40 ಕ್ಕೂ ಹೆಚ್ಚು ಜನರನ್ನು ಒತ್ತೆಯಾಳಿಗಿಸಿಕೊಂಡ ಘಟನೆ ನಡೆದಿದೆ. ಗುಂಡಿನ ಮಳೆಗೆರೆದವನನ್ನು ಥೈಲಾಂಡ್ ಮೂಲದ 40ರ ಆಸುಪಾಸಿನ ವ್ಯಕ್ತಿ ಜಿವರ್ಲಿ ವೂಂಗ್ ಎಂದು ಗುರುತಿಸಲಾಗಿದೆ ಅತ್ಯಾಧುನಿಕ ಶಸ್ತ್ರಾಸ್ತ್ರ 35720http://kannada.oneindia.com/img/2009/04/04-new-york-shoot-out1.jpg274557usaಹಿಂದು ಹೃದಯಕಮಲದ ವ್ಯಾಲಂಟೈನ್/festivals/valentines-day/2009/0213-what-does-valentines-day-mean-to-me.htmlಭಾರತದಲ್ಲಿ ನಾವಿಂದು ವಿಚಿತ್ರ ಕಾಲಘಟ್ಟದಲ್ಲಿ ಬಂದು ನಿಂತಿದ್ದೇವೆ. ನಮ್ಮ ಸಂಸ್ಕೃತಿಯನ್ನು ಕಾಪಾಡಿಕೊಂಡು ಕಾಲಕ್ಕೆ ತಕ್ಕಂತೆ ಬದಲಾವಣೆಗಳಿಗೆ ತೆರೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಪ್ರೇಮಿಗಳ ದಿನಾಚರಣೆ ಕರ್ನಾಟಕದಲ್ಲಿ ವಿಪರೀತ ಎನ್ನುವಂಥ ಸನ್ನಿವೇಶ ತೆರೆದಿಟ್ಟಿದೆ. ಇಂಥ ಸಂದರ್ಭದಲ್ಲಿ ಅಶ್ಲೀಲತೆಗೆ ಎಲ್ಲಿಯೂ ಎಡೆಗೊಡದೆ ಹಿಂದೂಗಳು ವ್ಯಾಲೇಟೈನ್ಸ್ ಡೇ ಆಚರಿಸಬಹುದು ಎನ್ನುತ್ತಾರೆ ಲೇಖಕರು.Dear Editor,I read Ravi Belagere's article with a lot 34632http://kannada.oneindia.com/img/2009/02/13-velentines-hindu1.jpg274557usaಮಾರ್ಚ್ 22ರಂದು 'ಕನ್ನಡ ಕಲಿ' ದಿನಾಚರಣೆ/nri/engagements/2009/0321-kannada-kali-day-celebration.htmlದಕ್ಷಿಣ ಕ್ಯಾಲಿಫೋರ್ನಿಯಾದ ಎಲ್ಲ ಅಧ್ಯಾಯಗಳ ಕನ್ನಡಕಲಿಗಳು ಪ್ರತಿ ವರ್ಷದಂತೆ ಒಂದೆಡೆ ಸೇರಿ ಮತ್ತೆ ಸಂಭ್ರಮಿಸಲಿದ್ದಾರೆ. 'ಕನ್ನಡ ಕಲಿ' ದಿನಾಚರಣೆ ಮಾರ್ಚ್ 22ರಂದು ಸರಿಟೊ ಅಧ್ಯಾಯದ ಮುಂದಾಳುತ್ವದಲ್ಲಿ ಲಿಬರ್ಟಿ ಪಾರ್ಕಿನ ಸಮುದಾಯ ಭವನದಲ್ಲಿ ನಡೆಯಲಿದೆ.ಪರಸ್ಪರ ವಿಚಾರ ವಿನಿಮಯ, ಕನ್ನಡ ಕಲಿಗಳಿಗೆ ಪರೀಕ್ಷೆ, ವಿನೋದಭರಿತ ಕ್ವಿಝ್, ಮಕ್ಕಳಿಂದ ಮನರಂಜನೆ, ಪ್ರಶಸ್ತಿ ಪ್ರದಾನ, ನಿಸ್ಪೃಹ ಸೇವೆ ಗೈಯುತ್ತಿರುವ ಶಿಕ್ಷಕರಿಗೆ ಸನ್ಮಾನ ಇತ್ಯಾದಿ 35402http://kannada.oneindia.com/img/2009/03/21-kannada-kali1.jpg274557usaಯುಗಾದಿಯಂದು ಹೊಸ ಕನ್ನಡಕೂಟ 'ನಾವಿಕ' ಉದಯ/nri/article/2009/0326-naavika-new-kannada-association-in-usa.htmlಅಮೆರಿಕ ಮತ್ತು ಹೆಚ್ಚಾಗಿ ಎಲ್ಲ ಹೊರನಾಡ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಲು ಮತ್ತು ಸಮಸ್ಯೆಗಳಿಗೆ ಒಗ್ಗಟ್ಟಿನಿಂದ ಪರಿಹಾರ ಕಂಡುಕೊಳ್ಳಲು 'ನಾವಿಕ' (NAVIKA ಅಂದ್ರೆ North America Vishwa Kannada Association) ಎಂಬ ಕನ್ನಡಿಗರ ಸಂಘವನ್ನು ಹುಟ್ಟುಹಾಕಲಾಗಿದೆ ಎಂದು ನಾವಿಕದ ಸ್ಥಾಪಕ ಸದಸ್ಯರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಿರೋಧಿ ನಾಮ ಸಂವತ್ಸರದ ಉಗಾದಿ ಹಬ್ಬದ ಶುಭ ದಿನ ನಾವು ಉತ್ತರ 35537http://kannada.oneindia.com/img/2009/03/26-liberty-statue1.jpg274557usaಅಮೇರಿಕದ ಬಾನುಲಿಯಲ್ಲಿ "ದುಡ್ಡೇ ದೊಡ್ಡಪ್ಪ"/nri/engagements/2009/0330-money-economy-kannada-program-us-fm-channel.htmlಇಂದಿನ ಆರ್ಥಿಕ ಮುಗ್ಗಟ್ಟು ನಿಮ್ಮನ್ನು ಯಾವ ರೀತಿ ತಟ್ಟಿದೆ? ವಿರೋಧಿ ನಾಮ ಸಂವತ್ಸರವು ನಿಮ್ಮ ಪಾಲಿಗೆ ಸಿಹಿ ತರುವುದೊ ಅಥವ ಕಹಿಯೆ ಹೆಚ್ಚಾಗಿ ತರುವುದೊ? ಈ ವಿಷಯಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ವಿಶ್ವಕನ್ನಡಿಗರೊಂದಿಗೆ ಹಂಚಿಕೊಂಡು ಚರ್ಚೆ ಮಾಡಲು ಇದೊಂದು ಸದಾವಕಾಶ. ಮಧ್ಯೆ ಮಧ್ಯೆ ಹಣ-ದುಡ್ಡು ಈ ವಿಷಯಗಳ ಬಗೆಗಿನ ಕನ್ನಡ ಚಿತ್ರಗೀತೆಗಳನ್ನು ಪ್ರಸಾರ ಮಾಡಲಾಗುವುದು. ನೇರಪ್ರಸಾರದ 35582http://kannada.oneindia.com/img/2009/03/30-madhukant2.jpg274557usaನ್ಯೂಯಾರ್ಕ್ ನಲ್ಲಿ ಗುಂಡಿನ ದಾಳಿಗೆ 13 ಬಲಿ/news/2009/04/04/gunman-shoots-himself-after-killing-13-in-us.htmlನ್ಯೂಯಾರ್ಕ್ ಎ 4: ಇಲ್ಲಿನ ಬಿಂಗ್ ಹ್ಯಾಮ್ಟನ್ ಪ್ರದೇಶದ ಅಮೇರಿಕನ್ ಸಿವಿಕ್ ಅಸೋಸಿಯೇಷನ್ ನಲ್ಲಿ ನಡೆದ ಶೂಟೌಟ್ ಗೆ ಸುಮಾರು 13 ಜನ ಬಲಿ ಯಾಗಿದ್ದು, 40 ಕ್ಕೂ ಹೆಚ್ಚು ಜನರನ್ನು ಒತ್ತೆಯಾಳಿಗಿಸಿಕೊಂಡ ಘಟನೆ ನಡೆದಿದೆ. ಗುಂಡಿನ ಮಳೆಗೆರೆದವನನ್ನು ಥೈಲಾಂಡ್ ಮೂಲದ 40ರ ಆಸುಪಾಸಿನ ವ್ಯಕ್ತಿ ಜಿವರ್ಲಿ ವೂಂಗ್ ಎಂದು ಗುರುತಿಸಲಾಗಿದೆ ಅತ್ಯಾಧುನಿಕ ಶಸ್ತ್ರಾಸ್ತ್ರ 35720http://kannada.oneindia.com/img/2009/04/04-new-york-shoot-out1.jpg344921ಉಗ್ರರ ದಾಳಿಪಾಕಿಸ್ತಾನ, ಲಾಹೋರ್ ಗುಂಡಿನ ದಾಳಿಗೆ ಭಾರತ ಖಂಡನೆ/news/2009/03/03/india-condemns-attack-on-sri-lankan-cricket-team.htmlನವದೆಹಲಿ, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಲಂಕಾ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಭಾರತದ ಗೃಹ ಸಚಿವ ಪಿ ಚಿದಂಬರಂ ಇದೊಂದು ದುರದೃಷ್ಟಕರ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಘಟನೆಗೆ ಕಳವಳ ವ್ಯಕ್ತಪಡಿಸಿದ್ದು, ಆಟಗಾರರಿಗೆ ಸೂಕ್ತ ಭದ್ರತೆ ನೀಡುವಂತೆ ಪಾಕ್ ಸರ್ಕಾರವನ್ನು ಒತ್ತಾಯಿಸಿದೆ. ಇದೀಗ ತಾನೆ ಟಿವಿಯಲ್ಲಿ 34951http://kannada.oneindia.com/img/2009/03/03-chidambaram3.jpg344921ಉಗ್ರರ ದಾಳಿನ್ಯೂಯಾರ್ಕ್ ನಲ್ಲಿ ಗುಂಡಿನ ದಾಳಿಗೆ 13 ಬಲಿ/news/2009/04/04/gunman-shoots-himself-after-killing-13-in-us.htmlನ್ಯೂಯಾರ್ಕ್ ಎ 4: ಇಲ್ಲಿನ ಬಿಂಗ್ ಹ್ಯಾಮ್ಟನ್ ಪ್ರದೇಶದ ಅಮೇರಿಕನ್ ಸಿವಿಕ್ ಅಸೋಸಿಯೇಷನ್ ನಲ್ಲಿ ನಡೆದ ಶೂಟೌಟ್ ಗೆ ಸುಮಾರು 13 ಜನ ಬಲಿ ಯಾಗಿದ್ದು, 40 ಕ್ಕೂ ಹೆಚ್ಚು ಜನರನ್ನು ಒತ್ತೆಯಾಳಿಗಿಸಿಕೊಂಡ ಘಟನೆ ನಡೆದಿದೆ. ಗುಂಡಿನ ಮಳೆಗೆರೆದವನನ್ನು ಥೈಲಾಂಡ್ ಮೂಲದ 40ರ ಆಸುಪಾಸಿನ ವ್ಯಕ್ತಿ ಜಿವರ್ಲಿ ವೂಂಗ್ ಎಂದು ಗುರುತಿಸಲಾಗಿದೆ ಅತ್ಯಾಧುನಿಕ ಶಸ್ತ್ರಾಸ್ತ್ರ 35720http://kannada.oneindia.com/img/2009/04/04-new-york-shoot-out1.jpg344921ಉಗ್ರರ ದಾಳಿಪಾಕಿಸ್ತಾನದಲ್ಲಿ ನಿಲ್ಲದ ರಕ್ತದೋಕುಳಿ : 11 ಸಾವು/news/2009/10/15/gunmen-attack-three-police-offices-in-pakistan.htmlಲಾಹೋರ್, ಅ. 15 : ಪಾಕಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರೆದಿದೆ.ಪಾಕಿಸ್ತಾನದಲ್ಲಿ ಕೆಲವಾರು ವರ್ಷಗಳಿಂದ ರಣಕೇಕೆ ಹಾಕುತ್ತಿರುವ ತಾಲಿಬಾನ್ ಗಳು ಇಂದು ಬೆಳಗ್ಗೆ ಲಾಹೋರ್ ನ ಮೂರು ಪ್ರಮುಖ ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಅನೇಕ ಜನರನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಪಾಕ್ ಸೇನೆ ಕಾರ್ಯಾಚರಣೆ ನಡೆಸಿದ್ದು, ಗುಂಡಿನ ಚಕಮಕಿಯಲ್ಲಿ ಸುಮಾರು 11 ಮಂದಿ ಮೃತಪಟ್ಟಿದ್ದಾರೆ. 39702http://kannada.oneindia.com/img/2009/10/15-lahore-siege1.jpg344921ಉಗ್ರರ ದಾಳಿಪಾಕಿಸ್ತಾನ : 24 ಗಂಟೆಗಳಲ್ಲಿ 5 ಸ್ಫೋಟಗಳು/news/2009/10/16/powerful-bomb-blast-in-peshawar-six-killed.htmlಪೇಷಾವರ್ , ಅ. 16 : ತಾಲಿಬಾನ್ ಉಗ್ರರು ಪಾಕಿಸ್ತಾನದಲ್ಲಿ ರಕ್ತದೋಕುಳಿಯನ್ನು ಮುಂದುವರಿಸಿದ್ದಾರೆ. ಪೇಶಾವರದ ಕಂಟೋನ್ಮೆಂಟ್ ಪ್ರದೇಶದಲ್ಲಿ ಸ್ಫೋಟಕಗಳನ್ನು ಹೊಂದಿದ್ದ ಕಾರು ಸ್ಫೋಟಗೊಂಡಿದ್ದು, 6 ಮಂದಿ ಮೃತಪಟ್ಟಿದ್ದಾರೆ. ಬರೀ 24 ಗಂಟೆಯೊಳಗೆ ಪಾಕಿಸ್ತಾನದಲ್ಲಿ 5 ಬಾಂಬ್ ಸ್ಫೋಟಗಳು ನಡೆದಿದ್ದು, 50ಕ್ಕೊ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಗುರುವಾರ ಬೆಳಗ್ಗೆ ಪ್ರತ್ಯೇಕ ತಂಡವಾಗಿ ಶಸ್ತ್ರಸಜ್ಜಿತರಾಗಿ ದಾಳಿ ನಡೆಸಿ ತಾಲಿಬಾನ್ ಉಗ್ರರು 39728http://kannada.oneindia.com/img/2009/10/16-pakistan-flag1.jpgnews"> ನ್ಯೂಯಾರ್ಕ್ ನಲ್ಲಿ ಗುಂಡಿನ ದಾಳಿಗೆ 13 ಬಲಿ | Gunman | New York Hostage | USA | Jiverly Voong | Binghamton | American Civic Association | ನ್ಯೂಯಾರ್ಕ್ ನಲ್ಲಿ ಗುಂಡಿನ ದಾಳಿಗೆ 13 ಬಲಿ - Kannada Oneindia

ನ್ಯೂಯಾರ್ಕ್ ನಲ್ಲಿ ಗುಂಡಿನ ದಾಳಿಗೆ 13 ಬಲಿ

ನ್ಯೂಯಾರ್ಕ್

4:
ಇಲ್ಲಿನ
ಬಿಂಗ್
ಹ್ಯಾಮ್ಟನ್
ಪ್ರದೇಶದ
ಅಮೇರಿಕನ್
ಸಿವಿಕ್
ಅಸೋಸಿಯೇಷನ್
ನಲ್ಲಿ
ನಡೆದ
ಶೂಟೌಟ್
ಗೆ
ಸುಮಾರು
13
ಜನ
ಬಲಿ
ಯಾಗಿದ್ದು,
40
ಕ್ಕೂ
ಹೆಚ್ಚು
ಜನರನ್ನು
ಒತ್ತೆಯಾಳಿಗಿಸಿಕೊಂಡ
ಘಟನೆ
ನಡೆದಿದೆ.
ಗುಂಡಿನ
ಮಳೆಗೆರೆದವನನ್ನು
ಥೈಲಾಂಡ್
ಮೂಲದ
40ರ
ಆಸುಪಾಸಿನ
ವ್ಯಕ್ತಿ
ಜಿವರ್ಲಿ
ವೂಂಗ್
ಎಂದು
ಗುರುತಿಸಲಾಗಿದೆ
ಅತ್ಯಾಧುನಿಕ
ಶಸ್ತ್ರಾಸ್ತ್ರ
ಹೊಂದಿದ್ದ
ಎನ್ನಲಾಗಿದೆ.
ಜನರ
ಹತ್ಯೆ
ಮಾಡಿದ
ನಂತರ
ಗುಂಡು
ಹಾರಿಸಿಕೊಂಡು
ಆತ್ಮಹತ್ಯೆ
ಮಾಡಿಕೊಂಡಿದ್ದಾನೆ
ಎಂದು
ತಿಳಿದುಬಂದಿದೆ.

id="toptextpromo">

ಅಮೆರಿಕನ್

ಸಿವಿಕ್
ಅಸೋಸಿಯೇಷನ್
ಕಟ್ಟಡದಲ್ಲಿ
ಘಟನೆ
ಶುಕ್ರವಾರ
ನಡೆದಿದೆ.
ಆಕ್ರಮಣಕಾರ
ಕನಿಷ್ಠ
41
ಮಂದಿಯನ್ನು
ಒತ್ತೆಯಾಗಿರಿಸಿಕೊಂಡಿದ್ದ
ಎಂದು
ವರದಿಯಾಗಿದೆ.
ಗುಂಡೇಟಿನಿಂದ
12
ಕ್ಕೂ
ಹೆಚ್ಚೂ
ಮಂದಿ
ಗಾಯಗೊಂಡಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಗಾಢವಾದ

ಹಸಿರು
ಬಣ್ಣದ
ಜಾಕೆಟ್
ಧರಿಸಿದ್ದ
ಅಪರಿಚಿತ
ವ್ಯಕ್ತಿ
ಕಟ್ಟಡ
ಪ್ರವೇಶಿಸಿದ
ತಕ್ಷಣ
ಸಿಕ್ಕ
ಸಿಕ್ಕವರ
ಮೇಲೆ
ಗುಂಡು
ಹಾರಿಸತೊಡಗಿದ
ಎಂದು
ಸ್ಥಳೀಯ
ಟಿವಿ
ವರದಿ
ಮಾಡಿದೆ.ಸುತ್ತಮುತ್ತಲಿನ
ಅಪಾರ್ಟ್
ಮೆಂಟ್
ಗಳನ್ನು
ಖಾಲಿಗೊಳಿಸಲಾಗಿದ್ದು,
ಎಫ್
ಬಿಐ
ರಕ್ಷಣಾ
ಕಾರ್ಯಚರಣೆಯಲ್ಲಿ
ತೊಡಗಿದೆ.
ದಾಳಿ
ಸಂಬಂಧ
ಇಬ್ಬರು
ಶಂಕಿತ
ಆಕ್ರಮಣಕಾರರನ್ನು
ವಶಕ್ಕೆ
ತೆಗೆದುಕೊಳ್ಳಲಾಗಿದೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+