155408mangaloreಎಂಥ ಗಂಟ್ಹಾಕ್ಕೊಂಡಿದಾಳೆ ನೋಡೇ!/mixed-bag/lifestyle/2007/030707hairstyle_lifestyle.htmlಅಂದು ಕಲ್ಪನಾ, ಮಂಜುಳಾರ ತುರುಬಿಗೆ ಮಾರು ಹೋಗದ ಹುಡುಗಿಯರು ಯಾರಿದ್ದಾರೆ? ಕೂದಲು ಉದ್ದವಿದ್ದ ಹುಡುಗಿಯರು, ಸಕಲ ಭಾಗ್ಯ ಪಡೆದವರಂತೆ ಸಂಭ್ರಮಿಸುತ್ತಿದ್ದರು. ಮೊಗ್ಗಿನ ಜಡೆ ಕಂಡ ಹುಡುಗರು ಮೂಲಾಜಿಲ್ಲದೇ, ಸೋತು ಶರಣಾಗುತ್ತಿದ್ದರು. ಆದರೆ ಇಂದು? ಮೊಗ್ಗಿನ ಜಡೆಯೂ ಇಲ್ಲ, ಬರೀ ಜಡೆಯೂ ಇಲ್ಲ! ಇದ್ದ ಪುಡಿ ಕೂದಲು, ಬ್ಯೂಟಿಪಾರ್ಲರ್ ಪಾಲು!ಅನುಶ್ರೀ; ಮಂಗಳೂರುವ್ಹಾ! ಅವಳ ತಲೆಕೂದಲು ನೋಡೇ... - ನಾವು 5980http://kannada.oneindia.com/img/2009/09/16-hair-style1.jpg155408mangaloreಮುಂಡಗೋಡದಲ್ಲಿ ಕಲ್ಲು ತೂರಾಟ, ಪರಿಸ್ಥಿತಿ ಉದ್ವಿಗ್ನ/news/2009/03/16/activists-block-nh-17-near-mundagod-in-protest.htmlಮುಂಡಗೋಡ, ಮಾ. 16 : ಹೋಳಿ ಹಬ್ಬದ ಮೆರವಣಿಗೆ ಮೇಲೆ ಕೆಲವು ಕಿಡಿಗೇಡಿಗಳು ಭಾನುವಾರ ಕಲ್ಲು ಮತ್ತು ಚಪ್ಪಲಿ ತೂರಾಟ ನಡೆಸಿದ್ದರಿಂದ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಘಟನೆಯಲ್ಲಿ ಎಸ್ಪಿ ಸೇರಿ 15 ಮಂದಿ ಗಾಯಗೊಂಡಿದ್ದಾರೆ. 3 ಪೊಲೀಸ್ ಜೀಪ್ ಗಳು, ಹಲವು ರಿಕ್ಷಾಗಳು, ದ್ವಿಚಕ್ರ ವಾಹನ ಜಖಂಗೊಂಡಿವೆ. ಗೂಡಂಗಡಿಗಳನ್ನು ಧ್ವಂಸಗೊಳಿಸಲಾಗಿದೆ. ಹೋಳಿ ಅಂಗವಾಗಿ ಹಳ್ಳೂರಿನಿಂದ ಕಾಮನ 35237http://kannada.oneindia.com/img/2009/03/16-kaup-attack2.jpg155408mangaloreಡಿ ಗ್ಯಾಂಗ್ ನ ಛೋಟಾ ಶಕೀಲ್ ನಿಂದ ಬೆದರಿಕೆ ಕರೆ/news/2009/04/02/chhota-shakeel-threat-call-to-bengaluru-blast.htmlಮಂಗಳೂರು, ಏ. 2: ಇತ್ತೀಚೆಗೆ ಮಂಗಳೂರು ಪೊಲೀಸರಿಂದ ಬಂಧಿತನಾಗಿರುವ ಛೋಟಾ ಶಕೀಲ್ ಸಹಚರ ರಶೀದ್ ಮಲಬಾರಿಯನ್ನು ಬಿಡುಗಡೆ ಮಾಡದಿದ್ದಲ್ಲಿ ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಲಾಗುವುದು ಎಂಬ ಬೆದರಿಕೆ ಕರೆ ಮಂಗಳೂರಿನ ಪತ್ರಿಕಾ ಕಚೇರಿಯೊಂದಕ್ಕೆ ಬಂದಿರುವುದು ಬೆಳಕಿಗೆ ಬಂದಿದೆ. ರಶೀದ್ ಮಲಬಾರಿಯನ್ನು ಬಿಡುಗಡೆ ಮಾಡಬೇಕು. ಇಲ್ಲವಾದರೆ ಬೆಂಗಳೂರಿನಲ್ಲಿ ಸರಣಿ ಸ್ಫೋಟ ನಡೆಸುವುದಾಗಿ ತಾನು ಛೋಟಾ ಶಕೀಲ್ ಎಂದು 35661http://kannada.oneindia.com/img/2009/04/02-rashid-malabari1.jpg155408mangaloreರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಚಾರ ಬದಲಾವಣೆ/news/2009/09/05/traffic-diverted-on-nh-4-from-sept-7.htmlಬೆಂಗಳೂರು, ಸೆ.5: ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ (ಎನ್ಎಚ್4) ರಸ್ತೆ ಅಗಲೀಕರಣ ಹಾಗೂ ರಸ್ತೆ ಮೇಲ್ಸೆತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಾರಣ ವಾಹನಗಳ ಸಂಚಾರವನ್ನು ಬೇರೆಡೆಗೆ ತಿರುಗಿಸಲಾಗಿದೆ. ಸೋಮವಾರದಿಂದ (ಸೆ.7) ಈ ಬದಲಾವಣೆ ಜಾರಿಯಾಗಲಿದೆ.*ತುಮಕೂರಿನಿಂದ ಹೈದರಾಬಾದ್ ಮತ್ತು ಓಲ್ಡ್ ಮದ್ರಾಸ್ ರಸ್ತೆ ಕಡೆಗೆ ಹೋಗುವ ಬೃಹತ್ ಸರಕು ಸಾಗಣೆ ವಾಹನಗಳು ದಾಬಾಸ್ ಪೇಟೆ ಬಳಿ 39016http://kannada.oneindia.com/img/2009/09/05-nh4-traffic1.jpg155408mangaloreಶೀಘ್ರದಲ್ಲೇ ವಾಣಿಜ್ಯ ನ್ಯಾಯಾಲಯಗಳು : ಮೊಯ್ಲಿ/news/2009/09/24/commercial-courts-to-be-set-up-moily.htmlಮಂಗಳೂರು, ಸೆ. 24 : ದೇಶದಲ್ಲಿರುವ ಅನೇಕ ವಾಣಿಜ್ಯ ಸಂಬಂಧಿ ವ್ಯಾಜ್ಯಗಳ ವಿಲೇವಾರಿಗಾಗಿ ವಾಣಿಜ್ಯ ನ್ಯಾಯಾಲಯಗಳನ್ನು ಆರಂಭಿಸಲು ಕೇಂದ್ರ ಸರಕಾರ ಪರಿಶೀಲನೆ ನಡೆಸಿದೆ. ವಾಣಿಜ್ಯ ನ್ಯಾಯಾಲಯಗಳ ಸ್ಥಾಪನೆ ಕುರಿತು ಮಸೂದೆಯೊಂದನ್ನು ಈ ಬಾರಿಯ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಎಂ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ. ಮಂಗಳೂರಿನ ಕೆನರಾ ವಾಣಿಜ್ಯೋಧ್ಯಮಿಗಳ ಸಂಘ ಆಯೋಜಿಸಿದ್ದ 39347http://kannada.oneindia.com/img/2009/09/24-veerappa-moily1.jpg122654ಮಂಗಳೂರುಎಂಥ ಗಂಟ್ಹಾಕ್ಕೊಂಡಿದಾಳೆ ನೋಡೇ!/mixed-bag/lifestyle/2007/030707hairstyle_lifestyle.htmlಅಂದು ಕಲ್ಪನಾ, ಮಂಜುಳಾರ ತುರುಬಿಗೆ ಮಾರು ಹೋಗದ ಹುಡುಗಿಯರು ಯಾರಿದ್ದಾರೆ? ಕೂದಲು ಉದ್ದವಿದ್ದ ಹುಡುಗಿಯರು, ಸಕಲ ಭಾಗ್ಯ ಪಡೆದವರಂತೆ ಸಂಭ್ರಮಿಸುತ್ತಿದ್ದರು. ಮೊಗ್ಗಿನ ಜಡೆ ಕಂಡ ಹುಡುಗರು ಮೂಲಾಜಿಲ್ಲದೇ, ಸೋತು ಶರಣಾಗುತ್ತಿದ್ದರು. ಆದರೆ ಇಂದು? ಮೊಗ್ಗಿನ ಜಡೆಯೂ ಇಲ್ಲ, ಬರೀ ಜಡೆಯೂ ಇಲ್ಲ! ಇದ್ದ ಪುಡಿ ಕೂದಲು, ಬ್ಯೂಟಿಪಾರ್ಲರ್ ಪಾಲು!ಅನುಶ್ರೀ; ಮಂಗಳೂರುವ್ಹಾ! ಅವಳ ತಲೆಕೂದಲು ನೋಡೇ... - ನಾವು 5980http://kannada.oneindia.com/img/2009/09/16-hair-style1.jpg122654ಮಂಗಳೂರುಸಂಗೀತ ವಿಶ್ವವಿದ್ಯಾಲಯಕ್ಕೆ ಬಾಲಮುರಳಿಕೃಷ್ಣ ಆಗ್ರಹ/news/2009/01/03/news-bytes-bengaluru-hubballi-mangaluru-etc.htmlಹುಬ್ಬಳ್ಳಿ : ಹಿಂದೂಸ್ತಾನಿ ಸಂಗೀತಕ್ಕೆ ತನ್ನ ಜೀವನವನ್ನು ಸಮರ್ಪಿಸಿಕೊಂಡ ಖ್ಯಾತ ಗಾಯಕ ದಿವಂಗತ ಮಲ್ಲಿಕಾರ್ಜುನ ಮನ್ಸೂರ್ ಅವರ ಹೆಸರಿನಲ್ಲಿ ಸಂಗೀತ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕೆಂದು ಖ್ಯಾತ ಸಂಗೀತಗಾರ ಡಾ. ಎಂ. ಬಾಲಮುರಳಿ ಕೃಷ್ಣ ಅವರು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕಳೆದ ರಾತ್ರಿ ಧಾರವಾಡದಲ್ಲಿ ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಅವರು ಮಾತನಾಡುತ್ತಿದ್ದರು. ಸಂಗೀತ ಮತ್ತು ಶಿಕ್ಷಣಕ್ಕೆ 33859http://kannada.oneindia.com/img/2009/01/03-balamurali-krishna1e.jpg122654ಮಂಗಳೂರುಪತ್ರಕರ್ತ ಬಿವಿ ಸೀತಾರಾಂ ಜೈಲು ಪ್ರಸಂಗ/column/ravibelagere/2009/0112-karavali-ale-editor-bv-seetharam-in-soup.htmlಸೀತಾರಾಂ ಅವರ ಹಟಮಾರಿತನದ ಪರಿಣಾಮವಾಗಿ ಕರಾವಳಿ ಅಲೆ ವರದಿಗಾರರು ಕೆಲಸಬಿಟ್ಟು ಹೋಗಿದ್ದಾರೆ. ಬೇರೆ ಪತ್ರಿಕೆಗಳಿಗೆ, ಛಾನಲ್ ಗಳಿಗೆ ಸೇರಿಕೊಂಡಿದ್ದಾರೆ. ಸೀತಾರಾಂ ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಲಿ. ಪದೇಪದೇ ಜೈಲು ಸೇರುವುದನ್ನು ಅವರು ಹೋರಾಟ ಅಂದುಕೊಂಡರೆ, ಅದು ಅವರ ಮತ್ತು ಅವರ ಪತ್ರಿಕೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಸೀತಾರಾಂ ಅವರ ಬಂಧನವನ್ನು ಖಂಡಿಸಿ ಜ.12ರ ಸಂಜೆ 4: 30ಕ್ಕೆ ಬೆಂಗಳೂರಿನ 34027http://kannada.oneindia.com/img/2009/01/12-bv-seetharam1.jpg122654ಮಂಗಳೂರುಕಡಲಕಿನಾರೆಯ ಕಥಾ ಪ್ರಸಂಗಗಳು/column/shreenidhi/2009/0127-beach-is-not-a-funspot-for-fishermen.htmlಕಾಡುಹರಟೆಗಳಲ್ಲಿ ಸಮುದ್ರದ ಹರಟೆಗಳೂ ಇರುತ್ತವಾ? ಅಲೆಗಳ ಏರಿಳಿತಕ್ಕೆ ಸಂವಾದಿಯಾಗಿ ಅರಳುವ ಮುದುರುವ ಮಡಿಚಿಕೊಳ್ಳುವ ಒಂದು ಮೀನುಗಾರ ಕುಟುಂಬದ ಕಥಾಕಾಲಕ್ಷೇಪಕ್ಕೆ ನಿಮಗೆಲ್ಲ ಸ್ವಾಗತ. ರಜಾ ಕಾಲದಲ್ಲಿ ಬೀಚುಗಳಿಗೆ, ಬೀಚು ರೆಸಾರ್ಟುಗಳಿಗೆ ನಾವು ವಿಹಾರ ಕೈಗೊಳ್ಳುವುದಕ್ಕೂ, 365 ದಿವಸ ಅಲ್ಲಿಯೇ ಬದುಕಿನ ಲಂಗರು ಹಾಕುವುದಕ್ಕೂ ಇರುವ ವ್ಯತ್ಯಾಸಗಳನ್ನು ಮಾರ್ಮಿಕವಾಗಿ ಚಿತ್ರಿಸುವ ಇದು ಸೇಸು ಪುರಾಣವಲ್ಲದೆ ಮತ್ತೇನು?* ಶ್ರೀನಿಧಿ ಡಿ.ಎಸ್.ಸೇಸುಗೆ ಎಂದಿನ 34318http://kannada.oneindia.com/img/2009/01/27-ullal-beach1.jpg122654ಮಂಗಳೂರುಮಂಗಳೂರು ಪಬ್ ದಾಳಿಗೆ ಚಿತ್ರರಂಗದ ಖಂಡನೆ/movies/headlines/2009/02/03-kannada-stars-condemn-mangaluru-pub-attack.htmlಮಂಗಳೂರಿನ ಅಮ್ನೇಶಿಯಾ ಪಬ್ ಮೇಲೆ ಶ್ರೀರಾಮಸೇನಾ ಕಾರ್ಯಕರ್ತರು ನಡೆಸಿದ ದಾಳಿ ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಈ ಕುರಿತು ಕನ್ನಡ ಚಿತ್ರರಂಗದ ನಟ ನಟಿಯರು ಏನಂತಾರೆ? . 'ಮಿಡ್ ಡೇ' ಆಂಗ್ಲ ಪತ್ರಿಕೆಯೊಂದಿಗೆ ಸಂಜನಾ, ಪೂಜಾಗಾಂಧಿ, ತಾರಾ, ಶ್ರೀಮುರಳಿ, ಬಿ.ಸುರೇಶ್ ತಮ್ಮ ಪ್ರತಿಕ್ರಿಯೆಗಳನ್ನು ಮುಕ್ತವಾಗಿ ಹೊರಗೆಡುಹಿದ್ದಾರೆ.ಸಂಜನಾಮಂಗಳೂರಿನಲ್ಲಿ ಆದ ಘಟನೆಯಿಂದ ನನ್ನ ಮನಸ್ಸಿಗೆ ಬಹಳಷ್ಟು 34451http://kannada.oneindia.com/img/2009/02/03-pooja-gandhi3e.jpgnews"> ಕಾಪು, ವಿಟ್ಲದಲ್ಲಿ ಕಲ್ಲು ತೂರಾಟ, ಉದ್ವಿಗ್ನ | Stone pelting | Vitla| Kaup | Hindu samajostsav| Udupi | Mangalore| ಕಾಪು, ವಿಟ್ಲದಲ್ಲಿ ಕಲ್ಲು ತೂರಾಟ, ಉದ್ವಿಗ್ನ - Kannada Oneindia

ಕಾಪು, ವಿಟ್ಲದಲ್ಲಿ ಕಲ್ಲು ತೂರಾಟ, ಉದ್ವಿಗ್ನ

ಕಾಪು, ಮಾ. 16 : ಹಿಂದೂ ಸಮಾಜೋತ್ಸವದ ಸಭೆಯಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ವೇಳೆ ರಾಷ್ಟೀಯ ಹೆದ್ದಾರಿ 17 ಕಾಪು ಸಮೀಪ ಒಂದು ಕೋಮಿನ ಪ್ರಾರ್ಥನಾ ಮಂದಿರದ ಬಳಿ ಬಸ್ ಮೇಲೆ ರಾತ್ರಿ 8 ಘಂಟೆಯ ವೇಳೆ ಕಲ್ಲು ತೂರಾಟ ನಡೆಸಿದ ಘಟನೆ ವರದಿಯಾಗಿದೆ. ಹಾಗೆಯೇ ಮಂಗಳೂರು ಸಮೀಪದ ವಿಟ್ಲ ಬಳಿ ಕೂಡ ಸಮಾಜೋತ್ಸವ ಮುಗಿಸಿ ವಾಪಸ್ಸಾಗುತ್ತಿದ್ದ ವಾಹನಗಳ ಮೇಲೆ ಕಲ್ಲು ತುರಿದ ಘಟನೆ ವರದಿಯಾಗಿದೆ. ಗಲಭೆ ಪೀಡಿತ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಡಿಎಸ್ಪಿ ವಿಶ್ವನಾಥ್ ಪಂಡಿತ್ ಎರಡು ದಿನಗಳ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಘಟನೆಯಿಂದ ಮಂಗಳೂರು ಮತ್ತು ಉಡುಪಿ ನಡುವೆ ಬಸ್ ಸಂಚಾರ ಸ್ಥಗಿತಗೊಂಡಿದ್ದು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠ ಗಾಯಗೊಂಡಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿ ಹತೋಟಿಯಲ್ಲಿದ್ದರೂ ಬೂದಿ ಮುಚ್ಚಿದ ಕೆಂಡದಂತಿದೆ.

(ದಟ್ಸ್ ಕನ್ನಡ ವಾರ್ತೆ)
ಮುಂಡಗೋಡದಲ್ಲಿ ಕಲ್ಲು ತೂರಾಟ, ಉದ್ವಿಗ್ನ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+