ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ 20 ಭಾರತೀಯರು

ಕಳೆದ 13 ವರ್ಷಗಳಿಂದ ಅಗ್ರ ಕ್ರಮಾಂಕವನ್ನು ವಾರೇನ್ ಬಫೆಟ್ ಹಾಗೂ ಮೈಕ್ರೋ ಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಉಳಿಸಿಕೊಂಡಿದ್ದಾರೆ. ಮೂರನೇ ಸ್ಥಾನದಲ್ಲಿ ಮ್ಯಾಕ್ಸಿಕೋ ಟೆಲಿಕಾಂ ಉದ್ಯಮಿ ಕಾರ್ಲೋಸ್ ಸ್ಲಿಮ್ ಹೆಲ್ ಹಾಗೂ ನಾಲ್ಕನೆ ಸ್ಥಾನವನ್ನು ಅನಿವಾಸಿ ಭಾರತೀಯ ಲಕ್ಷ್ಮಿ ಮಿತ್ತಲ್ ಇದ್ದಾರೆ. ಭಾರತೀಯ ಶ್ರೀಮಂತರ ಪಟ್ಟಿ ಇಂತಿದೆ.
* ಲಕ್ಷ್ಮಿ ಮಿತ್ತಲ್
* ಮುಖೇಶ ಅಂಬಾನಿ
* ಅನಿಲ್ ಅಂಬಾನಿ
* ಕೆ ಪಿ ಸಿಂಗ್
* ಶಶಿ ಮತ್ತು ರವಿ ರೈವಾ
* ಅಜೀಮ್ ಪ್ರೇಮ್ ಜಿ
* ಸುನೀಲ್ ಮಿತ್ತಲ್ ಹಾಗೂ ಕುಟುಂಬ
* ಕುಮಾರ್ ಮಂಗಲಂ ಬಿರ್ಲಾ
* ರಮೇಶ್ ಚಂದ್ರ
* ಗೌತಮ್ ಅದಾನಿ
* ಸಾವಿತ್ರಿ ಜಿಂದಾಲ್ ಮತ್ತು ಕುಟುಂಬ
* ಅನಿಲ್ ಅಗರ್ ವಾಲ್
* ಆದಿ ಗೊದ್ರೇಜ್ ಮತ್ತು ಕುಟುಂಬ
* ಜಿ ಎಂ ರಾವ್
* ಇಂದೂ ಜೈನ್
* ದಿಲೀಫ್ ಸಾಂಘ್ವಿ
* ಜೈಪ್ರಕಾಶ್ ಗೌರ್
* ಶಿವ ನಾಡರ್
* ಉದಯ್ ಕೊಟಾಕ್
* ಸೈರಸ್ ಪೂನಾವಾಲಾ
* ಆನಂದ್ ಜೈನ್
* ಚಂದ್ರು ರಹೇಜಾ
* ತುಳಸಿ ತಂತಿ
* ರಾಕೇಶ ವಾದ್ವಾನಾ ಮತ್ತು ಕುಟುಂಬ
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications