155961ಅನಿವಾಸಿಅಮೆರಿಕನ್ನಡಿಗನಿಗೆ ‘ವೈದಿಕ ರತ್ನ'ಪ್ರದಾನ/nri/article/2009/0115-krishnamurthy-joisa-bags-vaidika-ratna-award.htmlಅಮೆರಿಕದ ವರ್ಜೀನಿಯಾ ಸಂಸ್ಥಾನ ನಿವಾಸಿ ಕನ್ನಡಿಗ ಡಾ.ಕೃಷ್ಣಮೂರ್ತಿ ಜೋಯಿಸ ಅವರಿಗೆ ಇತ್ತೀಚೆಗೆ ಗೋಕರ್ಣದಲ್ಲಿ ನಡೆದ ಸಮಾರಂಭದಲ್ಲಿ 'ವೈದಿಕ ರತ್ನ" ಬಿರುದು ಪ್ರದಾನ ಮಾಡಲಾಯಿತು. ಗೋಕರ್ಣದ ಉಪಾಧಿವಂತ ಮಂಡಳ, ವಿಪ್ರನೌಕರರ ಹಾಗೂ ನಿವೃತ್ತನೌಕರರ ಸಂಘ ಕುಮಟಾ ಮತ್ತು ಮೋಹಿತ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಈ ಪುರಸ್ಕಾರ ಸಮಾರಂಭವು, ಗೋಕರ್ಣದ ಸಾಗರ ಸಂಗಮ ಸಭಾಂಗಣದಲ್ಲಿ ನಡೆಯಿತು.ವೃತ್ತಿಯಿಂದ 34072http://kannada.oneindia.com/img/2009/01/15-krishnamurthy-jois-award.jpg155961ಅನಿವಾಸಿಪ್ಯಾಂಟು ಎದೆ ತಾವ್ ವಸಿ ಲೂಜು/column/humor/2009/0123-in-search-of-fitting-tailor-global-innocence.html*ನಾ ಭಾಸ್ಕರ, ನ್ಯೂಜಿಲೆಂಡ್ಅವಿರತವಾಗಿ ಹರಿಯುತ್ತಲೇಇದ್ದ ಹಲಸೂರು ಟ್ರಾಫಿಕ್ಕಿನ ನದಿಯನ್ನು ದಾಟಲು ಹವಣಿಸುತ್ತಿದ್ದ ಬಚ್ಚಪ್ಪ ಎರಡು ಮೂರು ಬಾರಿ ಅನುಮಾನಿಸುತ್ತಲೇ ಇಳಿದವನು ಬಸ್ಸು ಲಾರಿಗಳು ಯಾವ ಮುಲಾಜೂ ಇಲ್ಲದೆ ಅವನ ಮೈಮೇಲೇ ಬರುವಂತೆ ಕಂಡಾಗ ಹೆದರಿ ಮತ್ತೆ ಫುಟ್‍ಪಾತಿನ ದಡ ಸೇರಿಕೊಂಡಿದ್ದ. "ಇದೇನ್ ಈ ಬೆಂಗ್ಳೂರಗಿರೋರೆಲ್ಲ ರೋಡ್‍ಮ್ಯಾಗೇ ಇದ್ದಂಗವ್ರಲ್ಲಪೋ! ಈಟೊಂದ್ ಗಾಡಿಗ್ಳು ಒಂದೇ ದೋ ಅಂತ ಅದೆಲ್ಗೊಂಟವೊ?""ಇವತ್ ಮುಂದ್ಕಾರು 34245http://kannada.oneindia.com/img/2009/01/23-bhaskara-auckland1.jpg155961ಅನಿವಾಸಿಸಾಮಾಜಿಕ ಸೇವೆ, 4 ಭಾರತೀಯರು ಪೋರ್ಬ್ಸ್ ಪಟ್ಟಿಯಲ್ಲಿ /news/2009/03/05/four-indians-in-forbes-philanthropy-heroes-list.htmlನ್ಯೂಯಾರ್ಕ್, ಮಾ. 5 : ಸಾಮಾಜಿಕ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ವಿಶ್ವದ ವಿವಿಧ ಕ್ಷೇತ್ರ 48 ಪ್ರತಿಷ್ಠಿತ ವ್ಯಕ್ತಿಗಳಲ್ಲಿ ಪಟ್ಟಿಯಲ್ಲಿ ಭಾರತದ ನಾಲ್ಕು ಮಂದಿ ಸ್ಥಾನ ಪಡೆದುಕೊಂಡಿದ್ದಾರೆ. ಶಿಕ್ಷಣ, ಆರೋಗ್ಯ, ಅತಿವೃಷ್ಟಿ, ಅನಾವೃಷ್ಟಿ ಮತ್ತಿತರ ಸಾಮಾಜಿಕ ಸೇವೆಯಲ್ಲಿ ಗಣನೀಯ ಸಾಧನೆ ಮಾಡಿದ ವ್ಯಕ್ತಿಗಳ ಹೆಸರನ್ನು ಪ್ರತಿ ವರ್ಷ ಅಮೆರಿಕ ಪೋರ್ಬ್ಸ್ ಪತ್ರಿಕೆ ಪಟ್ಟಿ ಬಿಡುಗಡೆ ಮಾಡುತ್ತಿದೆ. 35013http://kannada.oneindia.com/img/2009/03/05-rohininilekani1.jpg155961ಅನಿವಾಸಿಬಿಕ್ಕು -ಬಂಧ : ಸಣ್ಣ ಕತೆ/nri/short-story/2009/0829-big-sigh-kannada-short-story-vaishali-hegade.htmlಅವಳ ಬದುಕಿನಲ್ಲಿ ಶಿರಾಡಿ ಘಾಟಿನಲ್ಲಿ ಕಾಣಸಿಗುವಂಥ ಅನೇಕ ತಿರುವುಗಳು ಬರುತ್ತಲೇ ಇದ್ದವು. ತಿರುವುಗಳನ್ನು ಹಾಗೂಹೀಗೂ ನೆಗೋಷಿಯೋಟ್ ಮಾಡಲು ಕಲಿಯುತ್ತಿರುವಾಗ ಒಂದು ದಿನ ಹೀಗಾಯಿತು..ಎಷ್ಟೆಂದರೂ ಗೌರಿ ಎಕ್ಸಿಟ್ ಗಳಲ್ಲಿ ಅಲೆಯುತ್ತಿರುವ ವಿದ್ಯಾರ್ಥಿ ತಾನೆ!* ವೈಶಾಲಿ ಹೆಗಡೆ, ಬೋಸ್ಟನ್, ಅಮೆರಿಕಗೌರೀ ಗೌರೀ ಏಳೇ ಶಾಲೆ ಗಂಟೆ ಹೊಡೀತು, ಎಷ್ಟ್ ಹೊತ್ತೆ ಅದು ಮಲಗೊದು', ಅಮ್ಮನ ಒದರಾಟಕ್ಕೆ ದಡಬಡಿಸಿ ಎದ್ದಳು 38896http://kannada.oneindia.com/img/2009/08/29-vaishali-hegade.jpg155961ಅನಿವಾಸಿಮಗಳ ಹಿತಕಾಯುವ ಏಡ್ಸ್‌ ಹಾಡು/nri/poem/2009/1021-avoid-aids-polonious-advise-to-her-daughter.htmlಬೋರೆಂದ್ ಪಬ್‌ಗಳ ಸುತ್ತುತ್ತ ಬೀರ್‌ಕುಡಿಯೋವಾಗ ಮಗಳೆ ತೂರಾಡೋ ಗೆಣಯರು ಕಣ್‌ಅರಳ್ಸಿ ನಿನ್ ಚೆಂದಾನ ನೋಡ್ತಿದ್ದ್ರೆ ನೀರ್‌ತರಿಸಿ ನಿನಗೆ ವೈಯಾರದಿ ಪೆಗ್‌ಕೊಡ್ಸಿ ಅವರಿಗೆ ಬರ್ರನ್ ಬೈ ಹೇಳಿ ರಿಕ್ಷಾನ ಹತ್ತೋ ಅಷ್ಟು ಅರಿವುಳಿದಿರಲಿ || ಅಲ್ಲಿದ್ದ್ರೆ ಅವರ್‌ಜೊತೆ ಪಂಜಾಬಿ ರಾಗಕ್ಕೆ ಮೈನೆಲ್ಲ ಅಲ್ಲಾಡ್ಸಿ ಅಲ್ಲಿ ಇಲ್ಲಿ ತಗಲಾಡಿದ್ ಕಾವಲ್ಲಿ ಅರ್‌ಸ್ಟಾರ್ ಬೋರ್‌ಡಿನ್ಗಲ್ಲಿಮಾಳವ ಸೇರಿ ಮುಗ್ಗಿಲ್ ಹಾಸ್ಗೇಲ್ ಎಲ್ಲಾನ್ 39764http://kannada.oneindia.com/img/2009/10/21-red-ribbon1.jpg35082ಕಾಫಿ ಮಾಡುವ ವಿಧಾನದಲ್ಲೂ ಅದೆಷ್ಟು ಬಗೆ!/recipe/drinks/2008/0905-how-to-make-good-coffee.htmlಕಾಫಿ ತಯಾರಿಕೆಯಲ್ಲಿ ಹಲವು ವಿಧಾನಗಳಿವೆ, ಪದ್ಧತಿಗಳಿವೆ. ಬಟ್ಟೆಯಲ್ಲಿ ಕಾಫಿ ಸೋಸುವ ಸಾಂಪ್ರದಾಯಿಕ ವಿಧಾನ, ಪರ್ಕ್ಯೂಲೇಟರ್‌ ವಿಧಾನ, ಫಿಲ್ಟರ್‌ ವಿಧಾನ, ಕುದಿಸಿ ತಯಾರಿಸುವ ವಿಧಾನ ಇತ್ಯಾದಿ, ಇತ್ಯಾದಿ..ಈಗ ಒಂದೊಂದು ವಿಧಾನವನ್ನು ಪ್ರಯತ್ನಿಸೋಣ. ಬಟ್ಟೆಯಲ್ಲಿ ಕಾಫಿ ಸೋಸುವ ವಿಧಾನ : ಮೊದಲು ನೀರನ್ನು ಹಿಡಿ ಮೂತಿ ಇರುವ ಪಾತ್ರೆಯಲ್ಲಿ ಕುದಿಸಿ, ಕಾಫಿ ಸೋಸಲೆಂದೇ ಇರುವ ಶುಭ್ರಬಟ್ಟೆಯನ್ನು ಖಾಲಿ ಪಾತ್ರೆಯ ಮೇಲೆ 977http://kannada.oneindia.com/img/2009/10/29-filter-coffee1.jpg35082ಮಸಾಲಾ ಬಾದಾಮಿ ಇಡ್ಲಿ/recipe/breakfast/2007/1112-recipe-masala-badam-idli.htmlಅದೇ ಇಡ್ಲಿ ಅದೇ ಸಾಂಬಾರ್ ಬೇಡ. ಇಡ್ಲಿಯಲ್ಲೂ ಬಾಯಲ್ಲಿ ನೀರೂರಿಸುವ ಪಾಕ ಪ್ರಾವಿಣ್ಯವನ್ನು ಪ್ರದರ್ಶಿಸಬಹುದು. ಅದೇ ಮಸಾಲಾ ಬಾದಾಮಿ ಇಡ್ಲಿ. ಹಾಗಿದ್ದರೆ ಈ ಹೊಸ ಪಾಕವನ್ನೊಮ್ಮೆ ಪ್ರಯತ್ನಿಸಿ ನೋಡಿ. ಕುಸುಮಬಾಲೆ ಬೇಕಾಗುವ ಪದಾರ್ಥಗಳು : ಅಕ್ಕಿ : 200 ಗ್ರಾಂ ಕಡಲೆ ಬೇಳೆ : 100ಗ್ರಾಂ ಬಾದಾಮಿ ಹೋಳುಗಳು : 100ಗ್ರಾಂ ಹಸಿ ಮೆಣಸಿನ ಕಾಯಿ : 19453http://kannada.oneindia.com/img/2009/10/13-masala-badam-idli2.jpg35082ಆಟೋ ಬೆನ್ನುಡಿ ಸಾಹಿತ್ಯಕ್ಕೆ ಜಯವಾಗಲಿ/literature/articles/2008/1117-heart-warming-autorikshaw-slogans.htmlಆಟೋಗಳ ಹಿಂಬಾಗ ಅದೆಷ್ಟೋ ಕ್ರಿಯೇಟಿವ್ ಬರಹಗಳಿಗೆ, ಸಿನೇಮಾ ಜಾಹೀರಾತುಗಳಿಗೆ, ಗ್ರಾಹಕ ವಸ್ತುಗಳ ಜಾಹೀರಾತುಗಳಿಗೆ (ಎಫ್.ಎಂ.ಸಿ.ಜಿ ಪ್ರಾಡಕ್ಸ್) ವೇದಿಕೆಯಾಗಿರುತ್ತದೆ. ಅಲ್ಲದೆ, ಆಟೋ ಚಾಲಕರ ಅಭಿರುಚಿಗೆ ಅನುಗುಣವಾಗಿ ಹಿಂಬರಹಗಳು ಪ್ರತಿನಿತ್ಯ ನಮ್ಮ ಗಮನ ಸೆಳೆಯುತ್ತಲೇ ಇರುತ್ತವೆ. ಇಂಥ ಎಷ್ಟೋ ಆಟೋ ಸಂದೇಶಗಳನ್ನು ನೀವು ನೋಡಿರಲಿಕ್ಕೆ ಸಾಕು. ನನ್ನ ಕಣ್ಣಿಗೆ ಬಿದ್ದ ಕೆಲವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.*ಸುಧೀಂದ್ರ ಎಸ್ ರಾವ್, ಬೆಂಗಳೂರು ಟಿ 32811http://kannada.oneindia.com/img/2009/08/01-sudheendra-deshpande1e.jpg35082ಯೋಗಿನಿ ಮಲ್ಲಿಕಾ ಹಾಗೂ ಯೇಸುಕ್ರಿಸ್ತನ ಕಥೆ/movies/bollywood/2008/12/04-mallika-sherawat-role-hollywood-film-on-christ.htmlಅಪ್ಪಟ ಬ್ರಹ್ಮಚಾರಿಣಿಯ ಪಾತ್ರವನ್ನು ಮಲ್ಲಿಕಾ ಮಾಡುತ್ತಿದ್ದಾರೆ ಎಂದರೆ ಊಹಿಸುವುದಕ್ಕೂ ಸಾಧ್ಯವಿಲ್ಲ ಬಿಡಿ. ಆದರೆ ಇದು ನಿಜ. ಅದರಲ್ಲೂ ಯೇಸುಕ್ರಿಸ್ತನ ಜೀವನ ಕುರಿತಾದ ಹಾಲಿವುಡ್ ಚಿತ್ರವೊಂದರಲ್ಲಿ ಮಲ್ಲಿಕಾ ಇಂಥದೊಂದು ಪಾತ್ರದಲ್ಲಿ ಕಾಣಿಸಲಿದ್ದಾರೆ. ದಿ ಆಕ್ವೇರಿಯನ್ ಗಾಸ್ಪೆಲ್ ಎಂಬ ಅಮೆರಿಕನ್ ಚಿತ್ರದಲ್ಲಿ ಸರಸ್ವತಿ ಎಂಬ ಯೋಗಿನಿಯ ಪಾತ್ರ ಬರುತ್ತದೆ. ಜೆಸೋವ(ಯೇಸು)ನ ಆಪ್ತ ಮಿತ್ರವಲಯದಲ್ಲಿ ಪ್ರಮುಖವಾದ ವ್ಯಕ್ತಿ ಸರಸ್ವತಿ. ಈ ಚಿತ್ರದಲ್ಲಿ 33188http://kannada.oneindia.com/img/2008/12/mallika-sherawat.jpg35082ಸಂಭಾವನೆ ಇಳಿಸಿಕೊಂಡ ಸಂಜಯ್ ದತ್/movies/bollywood/2008/12/11-actor-sanjay-dutt-lowers-his-remuneration.html''ಅಗತ್ಯ ಬಿದ್ದರೆ ಅತ್ಯಧಿಕ ಸಂಭಾವನೆ ಪಡೆಯುವುದಷ್ಟೆ ಅಲ್ಲ, ಪರಿಸ್ಥಿತಿ ನೆಟ್ಟಗಿಲ್ಲದಿದ್ದರೆ ಅಷ್ಟೆ ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ'' ಎನ್ನುತ್ತಿದ್ದಾರೆ ಬಾಲಿವುಡ್ 'ಖಳ್ ನಾಯಕ್ "ಸಂಜಯ್ ದತ್. ಈ ಹಿಂದೆ ಸಂಜಯ್ ದತ್ ಒಂದೊಂದು ಸಿನಿಮಾಗೆ ಮುಲಾಜಿಲ್ಲದೆ ರು.12 ಕೋಟಿ ಸಂಭಾವನೆ ವಸೂಲಿ ಮಾಡುತ್ತಿದ್ದರು. ತೀರಾ ಇತ್ತೀಚೆಗೆ ಸುನಿಲ್ ಶೆಟ್ಟಿ ಆ ಮೊತ್ತ್ತವನ್ನು 15 33382http://kannada.oneindia.com/img/2008/12/sanjay-dutt5.jpgnews"> ಸಾಮಾಜಿಕ ಸೇವೆ, 4 ಭಾರತೀಯರು ಪೋರ್ಬ್ಸ್ ಪಟ್ಟಿಯಲ್ಲಿ | 48 Heroes of Philanthropy | Forbes |Sunil Mittal | Anil Agarwal | Rohini Nilekani | Shiv nadar | New-York | ಸಾಮಾಜಿಕ ಸೇವೆ, 4 ಭಾರತೀಯರು ಪೋರ್ಬ್ಸ್ ಪಟ್ಟಿಯಲ್ಲಿ - Kannada Oneindia

ಸಾಮಾಜಿಕ ಸೇವೆ, 4 ಭಾರತೀಯರು ಪೋರ್ಬ್ಸ್ ಪಟ್ಟಿಯಲ್ಲಿ

Rohini Nilekani
ನ್ಯೂಯಾರ್ಕ್, ಮಾ. 5 : ಸಾಮಾಜಿಕ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ವಿಶ್ವದ ವಿವಿಧ ಕ್ಷೇತ್ರ 48 ಪ್ರತಿಷ್ಠಿತ ವ್ಯಕ್ತಿಗಳಲ್ಲಿ ಪಟ್ಟಿಯಲ್ಲಿ ಭಾರತದ ನಾಲ್ಕು ಮಂದಿ ಸ್ಥಾನ ಪಡೆದುಕೊಂಡಿದ್ದಾರೆ. ಶಿಕ್ಷಣ, ಆರೋಗ್ಯ, ಅತಿವೃಷ್ಟಿ, ಅನಾವೃಷ್ಟಿ ಮತ್ತಿತರ ಸಾಮಾಜಿಕ ಸೇವೆಯಲ್ಲಿ ಗಣನೀಯ ಸಾಧನೆ ಮಾಡಿದ ವ್ಯಕ್ತಿಗಳ ಹೆಸರನ್ನು ಪ್ರತಿ ವರ್ಷ ಅಮೆರಿಕ ಪೋರ್ಬ್ಸ್ ಪತ್ರಿಕೆ ಪಟ್ಟಿ ಬಿಡುಗಡೆ ಮಾಡುತ್ತಿದೆ.

ಟೆಲಿಕಾಂನ ಉದ್ಯಮಿ ಸುನೀಲ್ ಮಿತ್ತಲ್, ಎಚ್ ಸಿ ಎಲ್ ಕಂಪನಿಯ ಚೇರಮನ್ ಶಿವ ನಾಡರ್, ಅನಿವಾಸಿ ಭಾರತೀಯ ಉದ್ಯಮಿದಾರ ಅನಿಲ್ ಅಗರ್ ವಾಲ್ ಹಾಗೂ ಇನ್ ಫೋಸಿಸ್ ನ ರೋಹಿಣಿ ನಿಲೇಕಣಿ ಅವರು 2008ರಲ್ಲಿ ಮಾಡಿದ ಸಾಮಾಜಿಕ ಸೇವೆ ಪರಿಗಣಿಸಿ ಪೋರ್ಬ್ಸ್ ಪತ್ರಿಕೆ ಬಿಡುಗಡೆ ಮಾಡುವ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಇತ್ತೀಚೆಗೆ ಮೈನ್ಮಾರ್, ಇಂಡೋನೇಷಿಯಾದಲ್ಲಿ ಸಂಭವಿಸಿದ ಭೂಕಂಪದಿಂದ ಸಂತ್ರಸ್ಥರಾದವರಿಗೆ ಧನಸಹಾಯ, ಅತಿವೃಷ್ಟಿ, ಅನಾವೃಷ್ಟಿಗೊಳಗಾದ ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳು ಒದಗಿಸುವುದು, ಶಿಕ್ಷಣ, ಆರೋಗ್ಯ, ಸಂಸ್ಕತಿಗಳ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಇನ್ ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಅವರ ಪತ್ನಿ ರೋಹಿಣಿ ನಿಲೇಕಣಿ ಅವರ ಎನ್ ಜಿಒ ಮೂಲಕ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+