ಭಾರತದಲ್ಲಿ ಬಿಳಿಯಾನೆಗಳ ಸಮೀಕ್ಷೆ
ಭಾರತ, ಫೆಬ್ರವರಿ. 2009 : ಕ್ಲಿಷ್ಟ ಜಾಗತಿಕ ಆರ್ಥಿಕ ಪರಿಸ್ಥಿತಿಯಲ್ಲಿ ಗರಿಷ್ಠ ವೇತನ ಪಡೆಯುತ್ತಿರುವ ಭಾರತೀಯ ಸಿಇಒಗಳ ಹೆಸರುಗಳನ್ನು ಇಲ್ಲಿ ದಾಖಲಿಸಲಾಗಿದೆ. ವೇತನ ಎಂದರೆ ಕಂಪನಿಗಳು ಸಿಇಒಗಳ ಮೇಲೆ ಭರಿಸುವ ವಾರ್ಷಿಕ ವೆಚ್ಚ (CTC) ಎಂದು ತಿಳಿಯಬೇಕು. ಅತೀ ಹೆಚ್ಚು ವೇತನ ಪಡೆಯುತ್ತಿರುವ ಮೊದಲ ಹತ್ತು ಮುಖ್ಯ ನಿರ್ವಹಣಾ ಅಧಿಕಾರಿಗಳ (ಸಿಇಒ) ಪಟ್ಟಿ ಈ ಕೆಳಕಂಡಂತಿದೆ. ಇದೇ ವೇಳೆ, ಆರ್ಥಿಕ ಸುನಾಮಿಗೆ ಸಿಕ್ಕು ಕೊಚ್ಚಿಹೋದ ಇತರ ಎಷ್ಟೋ ಸಿಇಒಗಳ ಲೆಕ್ಕ ದಟ್ಸ್ ಕನ್ನಡ ವರದಿಗಾರರಿಗೆ ಸಿಕ್ಕಿಲ್ಲ.
1. ಮುಕೇಶ್ ಅಂಬಾನಿ
ವಾರ್ಷಿಕ ವೇತನ : 44.02 ಕೋಟಿ ರುಪಾಯಿ
ಕಂಪನಿ : ರಿಲಯನ್ಸ್ ಇಂಡಸ್ಟ್ರೀಸ್
2. ಕಲಾನಿಧಿ ಮಾರನ್
ವಾರ್ಷಿಕ ವೇತನ : 32.41 ಕೋಟಿ ರುಪಾಯಿ
ಕಂಪನಿ : ಸನ್ ಟಿವಿ ನೆಟ್ವರ್ಕ್ ಲಿಮಿಟೆಡ್
3. ಪಿ. ಆರ್. ರಾಮಸುಬ್ರಮಣ್ಯಂ ರಾಜಾ
ವಾರ್ಷಿಕ ವೇತನ : 32.40 ಕೋಟಿ ರುಪಾಯಿ
ಕಂಪನಿ : ಮದ್ರಾಸ್ ಸಿಮೆಂಟ್ಸ್
4. ಅನಿಲ್ ಅಂಬಾನಿ
ವಾರ್ಷಿಕ ವೇತನ : 30.03 ಕೋಟಿ ರುಪಾಯಿ
ಕಂಪನಿ : ರಿಲಯನ್ಸ್ ಕಮ್ಯುನಿಕೇಷನ್ಸ್
5. ಮಾಳವೀ೦ದರ್ ಸಿಂಗ್
ವಾರ್ಷಿಕ ವೇತನ : 25.00 ಕೋಟಿ ರುಪಾಯಿ
ಕಂಪನಿ : ರಾನ್ಬ್ಯಾಕ್ಸಿ ಲ್ಯಾಬೊರೀಟರೀಸ್
6. ಸುನಿಲ್ ಭಾರ್ತಿ ಮಿತ್ತಲ್
ವಾರ್ಷಿಕ ವೇತನ : 19.55 ಕೋಟಿ ರುಪಾಯಿ
ಕಂಪನಿ : ಭಾರ್ತಿ ಎಂಟರ್ ರ್ಪ್ರೈಸಸ್
7. ನವೀನ್ ಜಿಂದಾಲ್
ವಾರ್ಷಿಕ ವೇತನ : 16.93 ಕೋಟಿ ರುಪಾಯಿ
ಕಂಪನಿ : ಜಿಂದಾಲ್ ಸ್ಟೀಲ್ ಅಂಡ್ ಪವರ್
8. ವಿವೇಕ್ ಕುಮಾರ್ ಜೈನ್
ವಾರ್ಷಿಕ ವೇತನ : 16.87 ಕೋಟಿ ರುಪಾಯಿ
ಕಂಪನಿ : ಗುಜರಾತ್ ಫ್ಲೋರೋ ಕೆಮಿಕಲ್ಸ್
9. ಸಜ್ಜನ್ ಜಿಂದಾಲ್
ವಾರ್ಷಿಕ ವೇತನ : 16.73 ಕೋಟಿ ರುಪಾಯಿ
ಕಂಪನಿ : ಜಿ ಎಸ್ ಡಬ್ಲ್ಯ ಸ್ಟೀಲ್
10. ಪವನ್ ಕಾಂತ್ ಮುಂಜಾಲ್
ವಾರ್ಷಿಕ ವೇತನ : 15.73 ಕೋಟಿ ರುಪಾಯಿ
ಕಂಪನಿ : ಹೀರೋ ಹೋಂಡಾ ಮೋಟಾರ್ಸ್












Click it and Unblock the Notifications