122707breakfastಸಾಬೂದಾಣಿ ಖಿಚಡಿ : ಇದು ಏಕಾದಶಿ ಪರಿಹಾರ/recipe/breakfast/2008/0613-sabudana-khichadi.htmlಉಪ್ಪಿಟ್ಟು ವಿರೋಧಿಗಳಿಗೆ ಅನ್ಯ ಉಪಹಾರ. ರವೆ ಉಪ್ಪಿಟ್ಟು ಕಂಡರೇ ಆಗದವರಿಗೆ, ಪ್ರತಿ ಏಕಾದಶಿಯಂದು ಒಂದೇ ಬಗೆಯ ತಿಂಡಿ ತಿಂದು ರುಚಿಮಬ್ಬಾಗಿರುವವರಿಗೆ ಸಬ್ಬಕ್ಕಿ ಖಿಚಡಿ ಹೇಳಿ ಮಾಡಿಸಿದ ತಿಂಡಿ. ಸಬ್ಬಕ್ಕಿ ಉಪ್ಪಿಟ್ಟು ಮಾಡಲು ಸುಬ್ಬಣ್ಣನ ಸಲಹೆಗಳು. * ಸುಬ್ಬಣ್ಣ, ನೆಲಮಂಗಲ ಏಕಾದಶಿ ಬಂತೆಂದರೆ ನನಗೆ ಕುತ್ತಿಗೆಗೆ ಬಂದು ಕುಂತುಕೊಳ್ಳುತ್ತದೆ. ಅಂದರೆ, ನನ್ನಂಥ ಭಾರೀ ಅಲ್ಲದಿದ್ದರೂ ಸಾಧಾರಣ ತಿಂಡಿಪೋತನಿಗೆ ಈ 2180http://kannada.oneindia.com/img/2009/08/25-sabudana-khichadi1.jpg122707breakfastಇದು ಉಪ್ಪಿಟ್ಟನ್ನು ಗೇಲಿ ಮಾಡೋರಿಗೆ ಮಾತ್ರ!/recipe/breakfast/2007/280207uppittu.htmlಉಪ್ಪಿಟ್ಟನ್ನು ಕೆಲವರು ಕಾಂಕ್ರೀಟ್‌ಗೆ ಹೋಲಿಸಿ ಗೇಲಿ ಮಾಡುತ್ತಾರೆ. ಪಾಪ ಅವರು ಒಳ್ಳೆ ಉಪ್ಪಿಟ್ಟು ಎಂದೂ ತಿಂದಿರಲಾರರು! ಈ ತರಕಾರಿ ಉಪ್ಪಿಟ್ಟು ತಿಂದವರು, ಉಪ್ಪಿಟ್ಟಿನ ಅಭಿಮಾನಿಗಳಾಗುವುದಂತೂ ನಿಜ!ಸುನಂದಾ ಗೋಸಿ ಬೇಕಾಗುವ ಸಾಮಗ್ರಿಗಳು :1ಕಪ್‌ ರವೆ1ಈರುಳ್ಳಿ4ಹಸಿಮೆಣಸಿನಕಾಯಿ1ಟೊಮ್ಯಾಟೋ1/4ಕಪ್‌ ಹಸಿ ಬಟಾಣಿ(ಹೆಚ್ಚಿದ್ದು)1/4ಕಪ್‌ ಬೀನ್ಸ್‌(ಹೆಚ್ಚಿದ್ದು)1/4ಕಪ್‌ ಕ್ಯಾರಟ್‌(ಹೆಚ್ಚಿದ್ದು)1/4ಕಪ್‌ ದಪ್ಪ ಮೆಣಸಿನಕಾಯಿ(ಹೆಚ್ಚಿದ್ದು)1/4ಕಪ್‌ ಆಲೂಗಡ್ಡೆ(ಹೆಚ್ಚಿದ್ದು)ರುಚಿಗೆ ತಕ್ಕ ಉಪ್ಪುನಿಂಬೆರಸ(ಸ್ವಲ್ಪ)ಕೋತಂಬರಿ ಸೊಪ್ಪು(ಹೆಚ್ಚಿದ್ದು)ಒಗ್ಗರಣೆಗೆ :ಎಣ್ಣೆ(ಸ್ವಲ್ಪ)ಸಾಸಿವೆ(ಸ್ವಲ್ಪ)ಕರಿಬೇವು(ಸ್ವಲ್ಪ)ಕಡಲೇಬೇಳೆ(ಸ್ವಲ್ಪ)ಉದ್ದಿನಬೇಳೆ(ಸ್ವಲ್ಪ)ಮಾಡುವ ವಿಧಾನ :ಮೊದಲಿಗೆ ರವೆಯನ್ನು ಸ್ವಲ್ಪ ಎಣ್ಣೆ 6227http://kannada.oneindia.com/img/2009/04/25-uppittu2.jpg122707breakfast‘ದಟ್ಸ್‌ ಕನ್ನಡ’ದ ಕಷ್ಟ-ಸುಖ ಮತ್ತು ಉಪ್ಪಿಟ್ಟು ಮಹಾತ್ಮೆ!/column/sham/2007/080307policy_matters_uppittu2.htmlಉಪ್ಪಿಟ್ಟೇ ನಿನ್ನ ಮಹಿಮೆ ಅಪಾರ!ನಮ್ಮ ವೆಬ್‌ಸೈಟಿನಲ್ಲಿ ಇತ್ತೀಚೆಗೆ ಸಾಹಿತ್ಯಿಕವಾಗಿ ಗೇಲಿಮಾಡುತ್ತ ಮಾಡುತ್ತ, ಕನ್ನಡಿಗರ ಸದಭಿರುಚಿಗೆ ಪ್ರತೀಕವೇ ಆಗಿರುವ ಉಪ್ಪಿಟ್ಟನ್ನು ನಿಂದಿಸುವ ಲೇಖನವೊಂದು ಪ್ರಕಟವಾಗಿತ್ತು. ಲೇಖಕರ ಅಭಿಪ್ರಾಯ ಸ್ವಾತಂತ್ರ್ಯವನ್ನು ಗೌರವಿಸಿ ಆ ಲೇಖನವನ್ನು ಪ್ರಕಟಣೆಗೆ ಪಾಸ್‌ ಮಾಡಲಾಗಿತ್ತು. ದುರದೃಷ್ಟದ ಸಂಗತಿಯೆಂದರೆ ಏಳು ಖಂಡಗಳನ್ನು ಸುತ್ತಿದರು 175 ದೇಶಗಳಲ್ಲಿ ಅಲೆದರು ಕಾಣಸಿಗದ, ಉಪ್ಪಿಟೆಂಬ ತಿಂಡಿಯ ಬಗ್ಗೆ ಅಪಸ್ವರ ಎತ್ತುವ ಲೇಖನ 11214http://kannada.oneindia.com/img/2009/09/09-uppittu1.jpg122707breakfastವಿಭಿನ್ನ ರುಚಿಯ ಬೆಳ್ಳ್ಳುಳ್ಳಿ ರೈಸ್ ಬಾತ್ /recipe/rice/2009/0101-garlic-rice-an-eazzy-breezy-rice.htmlವಿಭಿನ್ನ ರುಚಿಯ ತಿಂಡಿ ಬಯಸುವರಿಗೆ ದಿಢೀರ್ ಎಂದು ಮಾಡಲು ತರಹೇವಾರಿ ಅಡುಗೆಗಳಿವೆ. ಬಿಸಿ ಅನ್ನ ಅಥವಾ ಅನ್ನ ಮಿಕ್ಕಿದ್ದರೆ ಬೆಳ್ಳುಳ್ಳಿ ರೈಸ್ ಬಾತ್ ಮಾಡಿ ಸವಿಯಬಹುದು. ಬೇಕಾದ ಪದಾರ್ಥಗಳು:ಅನ್ನ: 1 ಡೊಡ್ಡ ಬಟ್ಟಲುಬೆಳ್ಳುಳ್ಳಿ: 10 ಎಸಳುಗಳು, ಸಣ್ಣಗೆ ಹೆಚ್ಚಿಕೊಳ್ಳಬೇಕುಎಣ್ಣೆ: 2-3 ಟೇಬಲ್ ಚಮಚಮೆಣಸಿನ ಪುಡಿ: 1 ಟೀ ಚಮಚಕೊಬ್ಬರಿ ತುರಿ: 1 ಟೀ ಚಮಚಒಣ ಮೆಣಸಿನಕಾಯಿ: 4ಕರಿಬೇವು: 33817http://kannada.oneindia.com/img/2009/01/01-garlic-rice1e.jpg122707breakfastಸಂಜಿಮುಂದ ತಟ್ಟಿ ಸಜ್ಜೆ ರೊಟ್ಟಿ/recipe/breakfast/2009/0123-sajje-rotti-recipe-by-aditya-nadig.htmlಹೆಚ್ಚಿನ ಸಾಮನು ಕೇಳದ ಆದರೆ ಸಹನೆ ಮತ್ತು ಸಮಯ ಎರಡನ್ನೂ ಬಯಸುವ ಸಜ್ಜೆ ರೊಟ್ಟಿ ಮಾಡುವ ವಿಧಾನ. ಎಣ್ಣೆಯ ಹನಿ ಕೂಡ ಸೋಕದ ಈ ತಿನಿಸು ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ. ಸಜ್ಜೆ ರೊಟ್ಟಿ ಅಥವಾ ಸಜ್ಜಿ ರೊಟ್ಟಿಯನ್ನು ಸಂಕ್ರಾಂತಿಯಂದು ವಿಶೇಷವಾಗಿ ತಯಾರಿಸುತ್ತಾರೆ.* ಆದಿತ್ಯ ನಾಡಿಗ್, ನೀಚಡಿ, ಸಾಗರಬೇಕಾಗುವ ಸಾಮಾನುಗಳು:ಸಜ್ಜೆ ಹಿಟ್ಟು – 2 ಬಟ್ಟಲುಉಪ್ಪು – 34258http://kannada.oneindia.com/img/2009/01/23-sajje-rotti1.jpg205958karnataka kitchenಸಾರಿನ ಪುಡಿ, ಮೆಣಸಿನ ಪುಡಿ, ಖಾರದಪುಡಿ/recipe/shelf/2006/311006chilli_powder.htmlಚಿಕ್ಕ ಚೊಕ್ಕ ಸುಖೀ ಸಂಸಾರಕ್ಕೆ ಒಂದು ತಿಂಗಳಿಗೆ ಬೇಕಾಗುವಷ್ಟು ಮೆಣಸಿನ ಪುಡಿ ತಯಾರಿಕೆ ವಿಧಾನ ಇಲ್ಲಿದೆ.ಉಪ್ಪು, ಹುಳಿ, ಖಾರ ಇಲ್ಲದ ಅಡಿಗೆ ಅಡಿಗೆಯೇ? ನಿತ್ಯ ನಮ್ಮ ನಿಮ್ಮ ಮನೆಗಳಲ್ಲಿ ಮಾಡುವ ಅಡಿಗೆಗೆ ಬೇಕೇ ಬೇಕು ಸಾರಿನ ಪುಡಿ. ಈ ಸಾರಿನ ಪುಡಿಗೆ ಕೆಲವರು ಮೆಣಸಿನ ಪುಡಿ ಎನ್ನುವುದೂ ಉಂಟು. ಇಬ್ಬರು ಹಿರಿಯರು, ಇಬ್ಬರು ಕಿರಿಯರ ಚಿಕ್ಕ ಚೊಕ್ಕ 6224http://kannada.oneindia.com/img/2009/07/14-redchillies1.jpg205958karnataka kitchenಟೊಮ್ಯಾಟೊ ಸಾಸಿವೆ/recipe/chutney/2009/0127-tangy-tomato-ten-minutes-wonder-recipe.htmlಲೀಲಾಜಾಲವಾಗಿ ಅಂದರೆ ಜಾಸ್ತಿ ಸಿದ್ಧತೆಯಿಲ್ಲದೆ ಚಕಚಕಾಂತ ಮಾಡಬಹುದಾದ ಒಂದು ಪುಟಾಣಿ ಡಿಶ್ ಇಲ್ಲಿದೆ. ಮನಸು ಮಾಡಿದರೆ ಹತ್ತೇ ನಿಮಿಷದಲ್ಲಿ ತಯಾರು. ಪ್ರಯತ್ನಿಸಿ ನೋಡಿ. ಈ ಚಟ್ನಿಯನ್ನು ಅನ್ನ, ದೊಸೆ, ರೊಟ್ಟಿ, ಚಪಾತಿ ಜೊತೆ ತಿನ್ನಬಹುದು. * ಲಕ್ಷ್ಮಿ ನಾಡಿಗ್, ಬಹರೇನ್ತೊಗೋಳಿ :1 ದೊಡ್ಡ ಟೊಮ್ಯಾಟೊ1/2 ಚಮಚೆ ಸಾಸಿವೆ ಕಾಳು2-3 ಹಸಿ ಮೆಣಸಿನ ಕಾಯಿ1/2 ಕಪ್ ತೆಂಗಿನ 34309http://kannada.oneindia.com/img/2009/01/27-tomato-sasive1.jpg205958karnataka kitchenಕರಿಬೇವು ಸೊಪ್ಪಿನ ಚಟ್ನಿಪುಡಿ.. ಆಹಾ!/recipe/shelf/2009/0205-curry-leaves-chutney-powder.htmlಈ ಕೆಳಗೆ ನಮೂದಿಸಿರುವ ಪದಾರ್ಥಗಳು ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಗಳಲ್ಲಿ ಇರುತ್ತವೆ. ಮುಂದಿನ ಬಾರಿ ನೀವು ಮಾರ್ಕೆಟ್ಟಿಗೆ ಹೋದಾಗ ಆರಿಸಿ ಒಳ್ಳೆ ಕರಿಬೇವಿನ ಸೊಪ್ಪನ್ನು ತಂದರೆ ಚಟ್ನಿಪುಡಿ ರೆಡಿ. ಭಾನುವಾರ ಮಧ್ಯಾನ್ಹದ ವೇಳೆ ಇಂಥ ಪದಾರ್ಥಗಳನ್ನು ಮಾಡುವುದು ಸರಿ. ಯಾಕೆಂದರೆ, ಟೈಂ ಸಿಗುತ್ತದೆ.* ಕರುಣಾ, ಮಣಿಪಾಲ.ಬೇಕಾಗುವ ಪದಾರ್ಥಗಳುಬಲಿತ ಕರಿಬೇವಿನ ಸೊಪ್ಪು - 3 ಹಿಡಿಉದ್ದಿನಬೇಳೆ - 150 34490http://kannada.oneindia.com/img/2009/02/05-curry-leaves2.jpg205958karnataka kitchenಇವು ಅಡುಗೆಮನೆ ಪಿಸುಮಾತಲ್ಲ.. ಕಿವಿ ಮಾತುಗಳು!/recipe/tips/2009/0209-useful-kitchen-tips-by-leela-chandrashekhar.htmlಟೇಸ್ಟ್‌ಫುಲ್‌ ಟೀ ಬೇಕೆ? ಗರಿಗರಿ ದೋಸೆ ಮೇಲೇಳಲು ಏನು ಮಾಡಬೇಕು? ಮೆಣಸಿನ ಕೈ ಕಿವುಚಿದ ಕೈ ಉರಿಯುತ್ತಿದೆಯೇ? ಅಡುಗೆಮನೆ ಹೊಕ್ಕವರಿಗೆ ಇಂಥ ಪ್ರಶ್ನೆಗಳೇಳುವುದು ಸಹಜ. ಅದರಲ್ಲೂ ಅಡುಗೆ ಮನೆ ಹೊಸ್ತಿಲೂ ತುಳಿಯದ, ಹೊಸದಾಗಿ ಮದುವೆಯಾಗಿರುವವರು ಕೆಲ ಸೂಚನೆಗಳನ್ನು ಪಾಲಿಸಿದರೆ ಗಂಡನಿಂದಲೂ ಶಭಾಸ್ ಗಿರಿ ಅತ್ತೆಯಿಂದಲೂ ಭೇಷ್!* ಲೀಲಾ ಚಂದ್ರಶೇಖರ. ಬೆಂಗಳೂರು.ಅಡಿಗಡಿಗೆ ಉಪಯೋಗಕ್ಕೆ ಬರುವ ಸಲಹೆಗಳು :1. ಬಾಳೆ 34558http://kannada.oneindia.com/img/2009/02/09-kitchen-tips1.jpg205958karnataka kitchenಕಾಜು ಕ್ಯಾರೆಟ್ ಡಿಲೈಟ್/recipe/sweet/2009/0210-delicious-carrot-cashew-delight.htmlಬರಿ ಕ್ಯಾರೆಟ್ ಹಲ್ವ, ಕ್ಯಾರೆಟ್ ಖೀರು ಬೇಜಾರಾಗಿದ್ಯಾ? ಹಾಗಾದ್ರೆ ಇಲ್ಲಿದೆ ಚಿಕ್ಕದಾದ ಚೊಕ್ಕವಾದ ಒಂದು ಡಿಶ್. ಇದನ್ನ ಮಾಡೋದಕ್ಕೆ ಹೆಚ್ಚಿಗೆ ಸಮಯ ಬೇಡ, ದಿಢೀರ್ ಅಂತ ಮನೆಗೆ ನೆಂಟರು ಬಂದಾಗ ಅವ್ರ ಜೊತೆ ಮಾತಾಡ್ತಾನೆ ಬೇಗ ಬೇಗ ಮಾಡಿಬಿಡಬಹುದು. ನೀವು ಒಂದುಸತಿ ಟ್ರೈ ಮಡಿ ಹೇಗೆ ಅನ್ನಿಸಿತು ಅಂತ ನನಗೂ ಹೇಳಿ.* ಲಕ್ಷ್ಮಿ ನಾಡಿಗ್ಬೇಕಾಗಿರುವ ಸಾಮಾನುಗಳು1 ಕ್ಯಾರೆಟ್50 ಗ್ರಾಂ ಗೋಡಂಬಿ 34576http://kannada.oneindia.com/img/2009/02/10-carrot-caju-delight1.jpg150589ಬೆಳಗಿನ ತಿಂಡಿ‘ದಟ್ಸ್‌ ಕನ್ನಡ’ದ ಕಷ್ಟ-ಸುಖ ಮತ್ತು ಉಪ್ಪಿಟ್ಟು ಮಹಾತ್ಮೆ!/column/sham/2007/080307policy_matters_uppittu2.htmlಉಪ್ಪಿಟ್ಟೇ ನಿನ್ನ ಮಹಿಮೆ ಅಪಾರ!ನಮ್ಮ ವೆಬ್‌ಸೈಟಿನಲ್ಲಿ ಇತ್ತೀಚೆಗೆ ಸಾಹಿತ್ಯಿಕವಾಗಿ ಗೇಲಿಮಾಡುತ್ತ ಮಾಡುತ್ತ, ಕನ್ನಡಿಗರ ಸದಭಿರುಚಿಗೆ ಪ್ರತೀಕವೇ ಆಗಿರುವ ಉಪ್ಪಿಟ್ಟನ್ನು ನಿಂದಿಸುವ ಲೇಖನವೊಂದು ಪ್ರಕಟವಾಗಿತ್ತು. ಲೇಖಕರ ಅಭಿಪ್ರಾಯ ಸ್ವಾತಂತ್ರ್ಯವನ್ನು ಗೌರವಿಸಿ ಆ ಲೇಖನವನ್ನು ಪ್ರಕಟಣೆಗೆ ಪಾಸ್‌ ಮಾಡಲಾಗಿತ್ತು. ದುರದೃಷ್ಟದ ಸಂಗತಿಯೆಂದರೆ ಏಳು ಖಂಡಗಳನ್ನು ಸುತ್ತಿದರು 175 ದೇಶಗಳಲ್ಲಿ ಅಲೆದರು ಕಾಣಸಿಗದ, ಉಪ್ಪಿಟೆಂಬ ತಿಂಡಿಯ ಬಗ್ಗೆ ಅಪಸ್ವರ ಎತ್ತುವ ಲೇಖನ 11214http://kannada.oneindia.com/img/2009/09/09-uppittu1.jpg150589ಬೆಳಗಿನ ತಿಂಡಿ12 ಮಸಾಲೆದೋಸೆ ಮಸಾಲೆದೋಸೆ 12/recipe/breakfast/2009/0108-breakfast-ideas-mysore-masala-dosa-dwadasi.htmlಇವತ್ತು ದಟ್ಸ್ ಕನ್ನಡ ಅಡುಗೆ ಭಟ್ಟರು ಎದ್ದೇಳುವುದೇ ತಡವಾಯಿತು. ಕ್ಷಮಿಸಿ. ಇವತ್ತು ಮುಕ್ಕೋಟಿ ದ್ವಾದಶಿ, ಬೆಳಗ್ಗೆ ಬೆಳಗ್ಗೆನೇ ಅಡಿಗೆ ಸಿದ್ಧವಾಗಬೇಕಾಗಿತ್ತು. ನಮ್ಮ ಅಡುಗೆ ರುಚಿ ವಿಭಾಗಕ್ಕೆ ತಪ್ಪದೆ ಬರುವವರು ಈ ರೆಸಿಪಿಯ ಪ್ರಿಂಟ್ ಔಟ್ ತೆಗೆದುಕೊಂಡು ನಿಧಾನವಾಗಿ ಮಾಡಿ. ಮೈಸೂರು ಮಸಾಲೆದೋಸೆಯನ್ನು ತ್ರಯೋದಶಿಯಂದೂ ಮಾಡಬಹುದು !ಬೇಕಾದ ಸಾಮಾಗ್ರಿ:ಅಕ್ಕಿ -1 ಲೋಟ ತುಂಬಅಕ್ಕಿ ನುಚ್ಚು - 1/4 ಲೋಟಉದ್ದಿನಬೇಳೆ 33965http://kannada.oneindia.com/img/2009/01/08-masala-dose2.jpg150589ಬೆಳಗಿನ ತಿಂಡಿಸಂಜಿಮುಂದ ತಟ್ಟಿ ಸಜ್ಜೆ ರೊಟ್ಟಿ/recipe/breakfast/2009/0123-sajje-rotti-recipe-by-aditya-nadig.htmlಹೆಚ್ಚಿನ ಸಾಮನು ಕೇಳದ ಆದರೆ ಸಹನೆ ಮತ್ತು ಸಮಯ ಎರಡನ್ನೂ ಬಯಸುವ ಸಜ್ಜೆ ರೊಟ್ಟಿ ಮಾಡುವ ವಿಧಾನ. ಎಣ್ಣೆಯ ಹನಿ ಕೂಡ ಸೋಕದ ಈ ತಿನಿಸು ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ. ಸಜ್ಜೆ ರೊಟ್ಟಿ ಅಥವಾ ಸಜ್ಜಿ ರೊಟ್ಟಿಯನ್ನು ಸಂಕ್ರಾಂತಿಯಂದು ವಿಶೇಷವಾಗಿ ತಯಾರಿಸುತ್ತಾರೆ.* ಆದಿತ್ಯ ನಾಡಿಗ್, ನೀಚಡಿ, ಸಾಗರಬೇಕಾಗುವ ಸಾಮಾನುಗಳು:ಸಜ್ಜೆ ಹಿಟ್ಟು – 2 ಬಟ್ಟಲುಉಪ್ಪು – 34258http://kannada.oneindia.com/img/2009/01/23-sajje-rotti1.jpg150589ಬೆಳಗಿನ ತಿಂಡಿಮಲ್ಲಿಗೆ ಹೂ ಅಲ್ಲವಿದು ಅಕ್ಕಿ ಇಡ್ಲಿ/recipe/breakfast/2009/0128-everybodys-favourite-breakfast-rice-idly.htmlಇಡ್ಲಿ ತಯಾರಿಸುವುದರಲ್ಲಿಯೂ ಅನೇಕ ವಿಧಾನಗಳಿವೆ. ಅಕ್ಕಿ ಇಡ್ಲಿ, ರವೆ ಇಡ್ಲಿ, ದಹಿ ಇಡ್ಲಿ, ಸೌತೆ ಇಡ್ಲಿ, ಮಸಾಲಾ ಬಾದಾಮಿ ಇಡ್ಲಿ... ಲಾಸ್ಟ್ ಬಟ್ ನಾಟ್ ದಿ ಲೀಸ್ಟ್ ತಟ್ಟೆ ಇಡ್ಲಿ. ಇಡ್ಲಿ ತಯಾರಿಸುವುದೂ ಒಂದು ಕಲೆ. ಎಲ್ಲ ಪದಾರ್ಥಗಳು ಸರಿಯಾಗಿ ಇದ್ದರೇನೇ ಮಲ್ಲಿಗೆ ಹೂವಿನಂಥ ಇಡ್ಲಿ ಅರಳಿ ಬರುತ್ತವೆ. ಅದರಲ್ಲೂ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಶಂಕರಪುರದ ಬ್ರಾಹ್ಮಣರ 34332http://kannada.oneindia.com/img/2009/01/28-idly1.jpg150589ಬೆಳಗಿನ ತಿಂಡಿಹುಚ್ಚೆಳ್ ಚಟ್ನಿ ಇಲ್ಲದ ರಾಗಿರೊಟ್ಟಿ/recipe/breakfast/2009/0217-ragi-rotti-recipe.htmlರಾಗಿ ರೊಟ್ಟಿ ಹುಚ್ಚೆಳ್ ಚಟ್ನಿ ತಂದಿವ್ನಿ ನನ್ ಮಗನೆ ಎಂದು ಹಾಡುವ ಹಾಗೇ ಇಲ್ಲ. ಯಾಕೆಂದರೆ, ನಮಗೆ ಹುಚ್ಚೆಳ್ ಚಟ್ನಿ ಮಾಡುವ ವಿಧಾನ ಇನ್ನೂ ಗೊತ್ತಿಲ್ಲ. ನಿಮಗೆ ಗೊತ್ತೇನು?* ಅಸೀಮಾ ನೂರ್, ಆನೇಕಲ್ರಾಗಿರೊಟ್ಟಿಗೆ ಬೇಕಾದ ಸಾಮಗ್ರಿಗಳುರಾಗಿ ಹಿಟ್ಟು - 2 ಲೋಟಸುಮಾರು ಗಾತ್ರದ ಈರುಳ್ಳಿ - 2ಹಸಿರು ಮೆಣಸಿನಕಾಯಿ - 4ಶುಂಠಿ - ಸಣ್ಣ ತುಂಡುಉಪ್ಪು - 34713http://kannada.oneindia.com/img/2009/02/17-ragi-rotti1.jpgnews"> ನನ್ನ ಆಸೆ ಮಸಾಲೆ... ಅಲ್ಲ ಬಾಳೆಹಣ್ಣಿನ ದೋಸೆ! | thasKananda kitchen | Banana Dose | Cookery | Video - ನನ್ನ ಆಸೆ ಮಸಾಲೆ... ಅಲ್ಲ ಬಾಳೆಹಣ್ಣಿನ ದೋಸೆ! - Kannada Oneindia

ನನ್ನ ಆಸೆ ಮಸಾಲೆ... ಅಲ್ಲ ಬಾಳೆಹಣ್ಣಿನ ದೋಸೆ!

ದೋಸೆ ಅಂದ್ರೆ ಯಾರಿಗಿಷ್ಟವಿಲ್ಲ. ಮಸಾಲೆ ದೋಸೆ, ಖಾಲಿ ದೋಸೆ, ಸೆಟ್ ದೋಸೆ, ಈರುಳ್ಳಿ ದೋಸೆ, ದಾವಣೆಗೆರೆ ಬೆಣ್ಣೆ ದೋಸೆ, ಪೇಪರ್ ದೋಸೆ... ಹೆಸರು ಕೇಳುತ್ತಿದ್ದಂತೆ ಅಘ್ರಾಣ ಶಕ್ತಿ ಚುರುಕಾಗಿಬಿಡುತ್ತದೆ. ಪಕ್ಕದ ಹೊಟೇಲಿಗೆ ಈಗ್ಲೇ ಹೋಗಿ ಒಂದು ಹಾಕ್ಕೊಂಡು ಬರೋಣ ಅಂತ ಆಸೆಯಾದರೂ ಆಶ್ಚರ್ಯವಿಲ್ಲ. ಇತ್ತಿತ್ತಲಾಗಿ ದೋಸೆ ಕ್ಯಾಂಪ್ ಗಳಲ್ಲಿ ಪುದೀನಾ, ರಾಗಿ ದೋಸೆಗಳನ್ನು ಕೂಡ ತಯಾರಿಸುತ್ತಿದ್ದಾರೆ. ಅಭಿರುಚಿಗೆ ತಕ್ಕಂತೆ ರುಚಿಗಳೂ ಬದಲಾಗುತ್ತಿವೆ.

ಆದರೆ, ಇಲ್ಲಿದೆ ನೋಡಿ ಬಾಳೆಹಣ್ಣಿನ ದೋಸೆ. ನೋಡುವುದಕ್ಕೂ ಇದು ವಿಭಿನ್ನವಾಗಿದೆ. ನಿಮ್ಮಗೆ ಈ ಸ್ವಾದಿಷ್ಟ ತಿನಿಸಿನ ಬಗ್ಗೆ ಗೊತ್ತಿಲ್ಲದಿದ್ದರೆ ವಿಡಿಯೋ ನೋಡಿ ಒಮ್ಮೆ ನೀವೂ ಮನೆಯಲ್ಲಿ ಪ್ರಯತ್ನಿಸಿ. ರುಚಿ ಹೇಗಿತ್ತೆಂದು ನಮಗೂ ಬರೆದು ತಿಳಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+