ಮರದಿಂದ ಮಾಡಿದ ಸುಂದರ ಸೂರು ಬೇಕಾ?

Wooden Homes available in Bengaluru
ಮರದಿಂದ ಮಾಡಿದ ಮನೆಗಳು ಬೆಂಗಳೂರಿನಲ್ಲಿ ಮಾರಾಟಕ್ಕಿವೆ. ನೀವು ವಿಚಾರಿಸಬಹುದು. ಭಾರತದಲ್ಲಿ ಇಂಥ ಮನೆಗಳನ್ನು ಇದೇ ಮೊದಲ ಬಾರಿಗೆ ನಿರ್ಮಿಸಲಾಗಿದ್ದು ಮನೆ ಕಟ್ಟಲು ಬಳಸಿರುವ ಮರಮುಟ್ಟುಗಳು ಒಳ್ಳೆ ಜಾತಿ ಮರಗಳಿಂದ ಬಳಸಿಕೊಳ್ಳಲಾಗಿದೆಯಂತೆ. ಆಸಕ್ತಿ ಇರುವ ಖರೀದಿದಾರರು ಕೆಳಕಂಡ ವಿಳಾಸಕ್ಕೆ ಭೇಟಿಕೊಡಬಹುದು, ಅಥವಾ ದೂರವಾಣಿ ಕರೆ ಮಾಡಬಹುದು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಸಂಪರ್ಕಿಸಿ

ಮನೋಹರ್ ವಚ್ಚಾನಿ
9 ವುಡನ್ ಹೋಂಸ್, 91/91,
ಎಚ್ ಎಂ ಟಿ ಮುಖ್ಯರಸ್ತೆ, ಗೋಕುಲ , ಮೊದಲನೆ ಹಂತ,
ಬೆಂಗಳೂರು - 560 054
ದೂರವಾಣಿ : 93412 76069, 98440 92764

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+