124741wiproಕ್ಯಾಂಪಸ್ ಆಯ್ಕೆ ವಿದ್ಯಾರ್ಥಿಗಳಿಗೆ ಉದ್ಯೋಗ:ಇನ್ಫಿ /news/2009/03/09/infosys-inducts-twenty-thousand-freshers.htmlಬೆಂಗಳೂರು, ಮಾ. 9 : ಜಾಗತಿಕ ಆರ್ಥಿಕ ಕುಸಿತದಿಂದ ಭಾರಿ ಹೊಡೆತದ ಮೂಲಕ ಆಘಾತ ಅನುಭವಿಸಿರುವ ಕ್ಷೇತ್ರವೆಂದರೆ ಸಾಫ್ಟವೇರ್ ಉದ್ಯಮ. ಈ ಹಿನ್ನೆಲೆಯಲ್ಲಿ ದೇಶ ಸೇರಿದಂತೆ ಜಗತ್ತಿನಲ್ಲಿ ಘಟಾನುಘಟಿ ಐಟಿ ಕಂಪನಿಗಳು 'ನೋ ವೆಕೆನ್ಸಿ' ಫಲಕ ಹಾಕಿರುವುದು ಕಂಡು ಬರುವ ದೃಶ್ಯವಾಗಿದೆ. ಇಂತಹ ಸಂಕಷ್ಟ ಸಮಯದಲ್ಲಿಯೂ ಮಾತಿಗೆ ತಪ್ಪದ ಇನ್ ಫೋಸಿಸ್ ಕಂಪನಿಯೂ ಕ್ಯಾಂಪಸ್ ಸಂದರ್ಶನದಲ್ಲಿ ಆಫರ್ 35100http://kannada.oneindia.com/img/2009/03/09-nandini-gurjar-infosys1.jpg124741wiproರಾಜ್ಯದ ಐಟಿ ರಫ್ತಿನಲ್ಲಿ ಶೇ. 5 ರಷ್ಟು ಕುಸಿತ, ಮನೋಳಿ/news/2009/03/09/karnataka-it-exports-down-by-5pc-this-fiscal.htmlಬೆಂಗಳೂರು, ಮಾ. 9 : ಆರ್ಥಿಕ ಕುಸಿತ ಕೊಟ್ಟ ಭಯಂಕರ ಬರೆಗೆ ತತ್ತರಿಸಿ ಹೋಗಿರುವ ಐಟಿ ವಲಯ ಕಳೆದ ವರ್ಷದ ರಫ್ತಿಗಿಂತ ಈ ವರ್ಷದ ರಫ್ತುನಲ್ಲಿ ಗಮನಾರ್ಹ ಇಳಿಕೆ ಕಾಣುವ ಸಾಧ್ಯತೆಗಳಿವೆ. 2008-09 ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿರುವ ಐಟಿ ಕಂಪನಿಗಳು ತನ್ನ ರಫ್ತಿನಲ್ಲಿ ಶೇ. 5 ರಷ್ಟು ಕಡಿಮೆ ಆಗಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಈ 35101http://kannada.oneindia.com/img/2009/03/09-ashok-manoli1.jpg124741wiproಜಿಎಮ್ ದಿವಾಳಿಯಿಂದ ತೊಂದರೆಯಿಲ್ಲ : ವಿಪ್ರೊ/news/2009/06/03/wipro-unaffected-by-gm-bankruptcy.htmlಮುಂಬೈ, ಜೂ.3: ಜನರಲ್ ಮೋಟಾರ್ಸ್ ನ ದಿವಾಳಿ ನಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭಾರತದ ಮೂರನೇ ಅತಿದೊಡ್ಡ ಸಾಫ್ಟ್ ವೇರ್ ಸೇವಾ ಸಂಸ್ಥೆ ವಿಪ್ರೊ ಬುಧವಾರ ತಿಳಿಸಿದೆ. ಜನರಲ್ ಮೋಟಾರ್ಸ್ ನಿಂದ ನಮಗೆ ಸ್ವೀಕೃತವಾಗಿರುವುದು 8 ಮಿಲಿಯನ್ ಡಾಲರ್ ಗಳಿಗಿಂತಲೂ ಕಡಿಮೆ. ಜನರಲ್ ಮೋಟಾರ್ಸ್ ನ ದಿವಾಳಿ ನಮ್ಮ ಮೇಲೆ ಅಷ್ಟಾಗಿ ಪರಿಣಾಮ 37091http://kannada.oneindia.com/img/2009/06/03-wipo.jpg124741wiproಉದ್ಯಾನವನ ಸಂರಕ್ಷಣೆಗೆ ಅನಂತ್‌ ಕುಮಾರ್ ಕರೆ/news/2009/06/09/ananth-urge-it-companies-to-protect-gardens.htmlಬೆಂಗಳೂರು, ಜೂ. 9: ಉದ್ಯಾನ ನಗರಿಯೆಂದು ಖ್ಯಾತವಾಗಿರುವ ಬೆಂಗಳೂರು ನಗರದ ಉದ್ಯಾನವನಗಳನ್ನು ಕಾಪಾಡಲು ಸಹಕರಿಸುವಂತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯ ಅನಂತ್‌ಕುಮಾರ್ ಅವರು ನಗರದ ನಾಗರೀಕರಿಗೆ ಕರೆ ನೀಡಿದರು. ಅವರು ನಗರದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಹೆಚ್.ಎಸ್. ಆರ್. ಬಡಾವಣೆಯಲ್ಲಿ ನೂತನವಾಗಿ ಅಭಿವೃದ್ಧಿಪಡಿಸಿರುವ ಐದು ಉದ್ಯಾನವನಗಳನ್ನು ಉದ್ಫಾಟಿಸಿ ಮಾತನಾಡುತ್ತಿದ್ದರು.ಸಮಾರಂಭದಲ್ಲಿ 37211http://kannada.oneindia.com/img/2009/06/09-anantha-kumar2.jpg124741wiproಅಜೀಂ ಪ್ರೇಮ್ ಜಿ ವಿವಿಗೆ ರಾಜ್ಯ ಸಂಪುಟ ಸಭೆ ಅಸ್ತು/news/2009/06/19/cabinet-nod-for-premji-funded-private-varsity.htmlಬೆಂಗಳೂರು, ಜೂ.19: ರಾಜ್ಯದ ಮೊದಲ ಖಾಸಗಿ ವಿಶ್ವವಿದ್ಯಾಲಯಲ ಸ್ಥಾಪನೆಗೆ ಸಂಪುಟ ಸಭೆ ಗುರುವಾರ ಅನುಮೋದನೆ ನೀಡಿದೆ. ಈ ಸಂಬಂಧ ರಾಜ್ಯ ಸರಕಾರ ಮುಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಂಪುಟ ಸಭೆ, ಅಜೀಂ ಪ್ರೇಮ್ ಜಿ ಪ್ರತಿಷ್ಠಾನದ ಖಾಸಗಿ ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟ ವಿಧೇಯಕವನ್ನು ಮುಂದಿನ ತಿಂಗಳು ಎರಡನೇ ವಾರದಲ್ಲಿ 37446http://kannada.oneindia.com/img/2009/06/19-azim-premji1.jpg153844ವಿಪ್ರೋಕ್ಯಾಂಪಸ್ ಆಯ್ಕೆ ವಿದ್ಯಾರ್ಥಿಗಳಿಗೆ ಉದ್ಯೋಗ:ಇನ್ಫಿ /news/2009/03/09/infosys-inducts-twenty-thousand-freshers.htmlಬೆಂಗಳೂರು, ಮಾ. 9 : ಜಾಗತಿಕ ಆರ್ಥಿಕ ಕುಸಿತದಿಂದ ಭಾರಿ ಹೊಡೆತದ ಮೂಲಕ ಆಘಾತ ಅನುಭವಿಸಿರುವ ಕ್ಷೇತ್ರವೆಂದರೆ ಸಾಫ್ಟವೇರ್ ಉದ್ಯಮ. ಈ ಹಿನ್ನೆಲೆಯಲ್ಲಿ ದೇಶ ಸೇರಿದಂತೆ ಜಗತ್ತಿನಲ್ಲಿ ಘಟಾನುಘಟಿ ಐಟಿ ಕಂಪನಿಗಳು 'ನೋ ವೆಕೆನ್ಸಿ' ಫಲಕ ಹಾಕಿರುವುದು ಕಂಡು ಬರುವ ದೃಶ್ಯವಾಗಿದೆ. ಇಂತಹ ಸಂಕಷ್ಟ ಸಮಯದಲ್ಲಿಯೂ ಮಾತಿಗೆ ತಪ್ಪದ ಇನ್ ಫೋಸಿಸ್ ಕಂಪನಿಯೂ ಕ್ಯಾಂಪಸ್ ಸಂದರ್ಶನದಲ್ಲಿ ಆಫರ್ 35100http://kannada.oneindia.com/img/2009/03/09-nandini-gurjar-infosys1.jpg153844ವಿಪ್ರೋರಾಜ್ಯದ ಐಟಿ ರಫ್ತಿನಲ್ಲಿ ಶೇ. 5 ರಷ್ಟು ಕುಸಿತ, ಮನೋಳಿ/news/2009/03/09/karnataka-it-exports-down-by-5pc-this-fiscal.htmlಬೆಂಗಳೂರು, ಮಾ. 9 : ಆರ್ಥಿಕ ಕುಸಿತ ಕೊಟ್ಟ ಭಯಂಕರ ಬರೆಗೆ ತತ್ತರಿಸಿ ಹೋಗಿರುವ ಐಟಿ ವಲಯ ಕಳೆದ ವರ್ಷದ ರಫ್ತಿಗಿಂತ ಈ ವರ್ಷದ ರಫ್ತುನಲ್ಲಿ ಗಮನಾರ್ಹ ಇಳಿಕೆ ಕಾಣುವ ಸಾಧ್ಯತೆಗಳಿವೆ. 2008-09 ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿರುವ ಐಟಿ ಕಂಪನಿಗಳು ತನ್ನ ರಫ್ತಿನಲ್ಲಿ ಶೇ. 5 ರಷ್ಟು ಕಡಿಮೆ ಆಗಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಈ 35101http://kannada.oneindia.com/img/2009/03/09-ashok-manoli1.jpg153844ವಿಪ್ರೋಉದ್ಯಾನವನ ಸಂರಕ್ಷಣೆಗೆ ಅನಂತ್‌ ಕುಮಾರ್ ಕರೆ/news/2009/06/09/ananth-urge-it-companies-to-protect-gardens.htmlಬೆಂಗಳೂರು, ಜೂ. 9: ಉದ್ಯಾನ ನಗರಿಯೆಂದು ಖ್ಯಾತವಾಗಿರುವ ಬೆಂಗಳೂರು ನಗರದ ಉದ್ಯಾನವನಗಳನ್ನು ಕಾಪಾಡಲು ಸಹಕರಿಸುವಂತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯ ಅನಂತ್‌ಕುಮಾರ್ ಅವರು ನಗರದ ನಾಗರೀಕರಿಗೆ ಕರೆ ನೀಡಿದರು. ಅವರು ನಗರದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಹೆಚ್.ಎಸ್. ಆರ್. ಬಡಾವಣೆಯಲ್ಲಿ ನೂತನವಾಗಿ ಅಭಿವೃದ್ಧಿಪಡಿಸಿರುವ ಐದು ಉದ್ಯಾನವನಗಳನ್ನು ಉದ್ಫಾಟಿಸಿ ಮಾತನಾಡುತ್ತಿದ್ದರು.ಸಮಾರಂಭದಲ್ಲಿ 37211http://kannada.oneindia.com/img/2009/06/09-anantha-kumar2.jpg153844ವಿಪ್ರೋಇನ್ಫಿ, ಬಯೋಕಾನ್ ನಿಂದ ನೆರವಿಗೆ ಹಸ್ತ/news/2009/10/09/ktaka-flood-relief-infy-biocon-wipro-vow-aid.htmlಬೆಂಗಳೂರು, ಅ. 9 : ಉತ್ತರ ಕರ್ನಾಟಕದಲ್ಲಿ ಆಗಿರುವ ಅತಿವೃಷ್ಟಿಗೆ ಕೊನೆಗೂ ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಮುಖ್ಯಸ್ಥ ಎನ್ ಆರ್ ನಾರಾಯಣಮೂರ್ತಿ ಹಾಗೂ ಬಯೋಕಾನ್ ಮುಖ್ಯಸ್ಥೆ ಕಿರಣ್ ಮುಜಮ್ ದಾರ್ ಶಾ ನೆರವಿನ ಹಸ್ತ ಚಾಚಿದ್ದಾರೆ. ಪ್ರವಾಹ ಪೀಡಿತರಿಗೆ ನೆರವಾಗುವಂತೆ ಮನವಿ ಮಾಡಲು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಂಗಳೂರಿನ ಇನ್ಫೋಸಿಸ್ ಕಂಪನಿ ಕಚೇರಿಗೆ ಗುರುವಾರ 39591http://kannada.oneindia.com/img/2009/10/09-narayanamurthy4.jpg153844ವಿಪ್ರೋಇಂಜಿನಿಯರುಗಳಿಗೆ ಮತ್ತೆ ಕೆಲಸಕ್ಕೆ ಬುಲಾವ್/news/2009/11/02/it-jobs-software-companies-hiring.htmlಕೊಲ್ಕತ್ತಾ, ನ. 2 : ಸಾಫ್ಟ್ ವೇರ್ ಕ್ಷೇತ್ರ ಸೇರಿದಂತೆ ವಿವಿಧ ಉದ್ಯಮಗಳ ಆರ್ಥಿಕ ಸ್ಥಿತಿಯ ಮೇಲೆ ಭೀಕರ ಪರಿಣಾಮ ಉಂಟುಮಾಡಿದ್ದ ಆರ್ಥಿಕ ಕುಸಿತ (recession) ನಿಧಾನವಾಗಿ ಕರಗತೊಡಗಿದೆ. ವಿವಿಧ ಕಂಪನಿಗಳು ಉದ್ಯೋಗಿಗಳ ಬೇಟಿ ಆರಂಭಿಸಿವೆ. ಇಂಜಿನಿಯರಿಂಗ್ ಪದವಿ ಮುಗಿಸಿ ಸಾಫ್ಟ್ ವೇರ್ ಇಂಜಿನಿಯರ್ ಆಗ್ಬೇಕು ಎಂದು ಕನಸು ಕಾಣುತ್ತಿರುವವರಿಗೆ ಸಂತಸ ಸುದ್ದಿಯೊಂದು ಸಾಫ್ಟ್ ವೇರ್ ಕಂಪನಿಗಳಿಂದ 40005http://kannada.oneindia.com/img/2009/11/02-now-hiring1.jpg108913ಆರ್ಥಿಕ ಬಿಕ್ಕಟ್ಟುಆರ್ಥಿಕ ಬಿಕ್ಕಟ್ಟಿನಲ್ಲೂ ಬಾಲಿವುಡ್ ಜೂಜಾಟ/movies/bollywood/2008/12/10-bollywood-gamble-economic-crisis-sharukh-khan.htmlಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಎಷ್ಟೊ ದೊಡ್ಡ ದೊಡ್ಡ ಬ್ಯಾನರ್ ಸಿನಿಮಾಗಳು ಶೂಟಿಂಗ್ ಗೆ ಪ್ಯಾಕ್ ಅಪ್ ಹೇಳಿ ಪ್ರಾಜೆಕ್ಟ್ ಮುಂದೂಡಿದ್ದು ಈಗ ಹಳೆ ಸುದ್ದಿ. ಇದಕ್ಕೆ ಪೂರಕವಾಗಿ ಸಾಲು ಸಾಲಾಗಿ ಕಳಪೆ ಚಿತ್ರಗಳು ತೆರೆಯ ಮೇಲೆ ಹೀಗೆ ಬಂದು ಹೋಗಲಾರಂಭಿಸಿರುವುದು ಬಾಲಿವುಡ್ ಮಂದಿಗೆ ಚಿಂತೆಯ ವಿಷಯವಾಗಿದೆ. ಮುಂಬೈ ಭಯೋತ್ಪಾದನೆ ದಾಳಿಯ ನಂತರ ಮತ್ತೆ ಸಹಜ ಸ್ಥಿತಿಗೆ ಕನಸಿನ 33342http://kannada.oneindia.com/img/2008/12/amir-khan-ghajini1.jpg108913ಆರ್ಥಿಕ ಬಿಕ್ಕಟ್ಟುಸಂಭಾವನೆ ಇಳಿಸಿಕೊಂಡ ಸಂಜಯ್ ದತ್/movies/bollywood/2008/12/11-actor-sanjay-dutt-lowers-his-remuneration.html''ಅಗತ್ಯ ಬಿದ್ದರೆ ಅತ್ಯಧಿಕ ಸಂಭಾವನೆ ಪಡೆಯುವುದಷ್ಟೆ ಅಲ್ಲ, ಪರಿಸ್ಥಿತಿ ನೆಟ್ಟಗಿಲ್ಲದಿದ್ದರೆ ಅಷ್ಟೆ ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ'' ಎನ್ನುತ್ತಿದ್ದಾರೆ ಬಾಲಿವುಡ್ 'ಖಳ್ ನಾಯಕ್ "ಸಂಜಯ್ ದತ್. ಈ ಹಿಂದೆ ಸಂಜಯ್ ದತ್ ಒಂದೊಂದು ಸಿನಿಮಾಗೆ ಮುಲಾಜಿಲ್ಲದೆ ರು.12 ಕೋಟಿ ಸಂಭಾವನೆ ವಸೂಲಿ ಮಾಡುತ್ತಿದ್ದರು. ತೀರಾ ಇತ್ತೀಚೆಗೆ ಸುನಿಲ್ ಶೆಟ್ಟಿ ಆ ಮೊತ್ತ್ತವನ್ನು 15 33382http://kannada.oneindia.com/img/2008/12/sanjay-dutt5.jpg108913ಆರ್ಥಿಕ ಬಿಕ್ಕಟ್ಟುಬಸವನಗುಡಿ ರಸ್ತೆಯಲ್ಲಿ ರಕ್ತಪಾತ!/nri/article/2009/0102-blood-stained-streets-of-bull-temple.htmlಪ್ರಪಂಚದ ಹಣಕಾಸು ಪರಿಸ್ಥಿತಿ ಕೆಟ್ಟು ಮೂರಾಬಟ್ಟೆಯಾಗುತ್ತಿರುವುದಕ್ಕೆ ಚಪ್ಪರ ಶಾಸ್ತ್ರ ಆಗಿದ್ದು ಇದೇ ರಸ್ತೆಯಲ್ಲಿ. ಡಾಲರುಗಳ ಮತ್ತು ನಮ್ಮ ರೂಪಾಯಿಗಳ ಮಾರಣಹೋಮಕ್ಕೆ ಸಾಕ್ಷಿಯಾದ ಈ ರಕ್ತಸಿಕ್ತ ಬಸವನಗುಡಿ ರಸ್ತೆಯಲ್ಲಿ ಒಂದು ಹಿಮ್ಮುಖ ನಡಿಗೆ..* ಮಲ್ಲಿ ಸಣ್ಣಪ್ಪನವರ್, ನ್ಯೂಯಾಕ್೯ಹೊಸ ವಷ೯ಕ್ಕೆ ಸ್ವಾಗತ ಕೋರುತ್ತಾ ಹಾಗೂ 2008 ವಷ೯ಕ್ಕೆ ದೊಡ್ಡ ನಮಸ್ಕಾರ ಹಾಕುತ್ತಾ ಇಡೀ ಅಮೆರಿಕಾ ತಲೆ ಮೇಲೆ ಕೈ ಇಟ್ಟುಕೊಂಡು 33831http://kannada.oneindia.com/img/2009/01/02-wallstreet-malli1.jpg108913ಆರ್ಥಿಕ ಬಿಕ್ಕಟ್ಟುಹೈದರಾಬಾದಿನಲ್ಲಿ ಸತ್ಯಂ ಸುದ್ದಿಗೋಷ್ಠಿ/news/2009/01/08/satyams-damage-control-news-conf-interim-ceo-ram.htmlಹೈದರಾಬಾದ್, ಜ. 8 :7 ಸಾವಿರ ಕೋಟಿ ರೂ ಕಾರ್ಪೋರೇಟ್ ಹಗರಣದಲ್ಲಿ ಸಿಲುಕಿ ತೊಳಲಾಡುತ್ತಿರುವ ಸತ್ಯಂ ಕಂಪ್ಯೂಟರ್ಸ್ ಕಂಪನಿ ಇಂದು ಸಂಜೆ ಸಾರ್ವಜನಿಕರ ಮುಂದೆ ಪ್ರತ್ಯಕ್ಷವಾಯಿತು.ಹೈದರಾಬಾದಿನಲ್ಲಿ ಗುರುವಾರ ಸಂಜೆ 5 ಗಂಟೆಗೆ ಕಂಪನಿಯ ವಕ್ತಾರರು ಪತ್ರಿಕಾಗೋಷ್ಠಿ ನಡೆಸಿದರು. ಗೋಷ್ಠಿಯ ಮುಖ್ಯಾಂಶಗಳು ಕೆಳಕಂಡಂತಿವೆ :*ಪತ್ರಿಕಾಗೋಷ್ಠಿ ಗುರುವಾರ ಸಂಜೆ 5 ಗಂಟೆಗೆ ಸತ್ಯಂ ಕಂಪ್ಯೂಟರ್ಸ್ ನ ಪ್ರಧಾನ ಕಾರ್ಯಾಲಯದಲ್ಲಿ ಆರಂಭವಾಯಿತು.*ಸತ್ಯಂ 33967http://kannada.oneindia.com/img/2009/01/08-ram-mynampati1e.jpg108913ಆರ್ಥಿಕ ಬಿಕ್ಕಟ್ಟುಆರ್ಥಿಕ ಬಿಕ್ಕಟ್ಟು ಮೆಟ್ಟಿ ನಿಂತ ನಾನು ಗಾಂಧಿ/movies/headlines/2009/02/11-naanu-gandhi-completes-fifty-days.html*ಜಯಂತಿಸಿನಿಮಾ ರಿಸೆಷನ್ನಿನ ಕಾಲದಲ್ಲೂ ನಾನು ಗಾಂಧಿ ಹಾಫ್ ಸೆಂಚುರಿ ಬಾರಿಸಿದೆ. ಅರ್ಥಾತ್ ಐವತ್ತು ದಿನ ಓಡಿದೆ. ನಂಜುಂಡೇಗೌಡರು ಈ ಸಂತೋಷವನ್ನು ಊಟ ಹಾಕಿಸುವ ಮೂಲಕ ಹಂಚಿಕೊಂಡರು. ಊಟದ ನಡುವೆ ನೆಂಚಿಕೊಳ್ಳಲು ಪುಕ್ಕಟೆ ಸಲಹೆಗಳನ್ನು ಕೊಟ್ಟರು. ಅವುಗಳ ಸಣ್ಣ ಪಟ್ಟಿ ಹೀಗಿದೆ.1. ಮಕ್ಕಳ ಚಿತ್ರಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲು ಮಕ್ಕಳ ಸಮಿತಿಯೇ ಇರಬೇಕು.2. ಚಿತ್ರಮಂದಿರಗಳು ಮಕ್ಕಳ ಸಿನಿಮಾಗೆ 34596http://kannada.oneindia.com/img/2009/02/11-naanugandhi1.jpgnews"> ತ್ರೈಮಾಸಿಕ, ವಿಪ್ರೋಗೆ ಶೇ. 18 ರಷ್ಟು ಲಾಭ | Wipro Q3 profit up by 18% - ತ್ರೈಮಾಸಿಕ, ವಿಪ್ರೋಗೆ ಶೇ. 18 ರಷ್ಟು ಲಾಭ - Kannada Oneindia

ತ್ರೈಮಾಸಿಕ, ವಿಪ್ರೋಗೆ ಶೇ. 18 ರಷ್ಟು ಲಾಭ

ಮುಂಬೈ, ಜ. 21 : ಭಾರತದ ಮೂರನೇ ಅತಿದೊಡ್ಡ ಸಾಫ್ಟ್ ವೇರ್ ಕಂಪನಿ ಬೆಂಗಳೂರು ಮೂಲದ ವಿಪ್ರೋ ಸಾಫ್ಟವೇರ್ ಕಂಪನಿಯು ಈ ವರ್ಷದ ತ್ರೈಮಾಸಿಕ ವರದಿಯನ್ನು ಬುಧವಾರ ಪ್ರಕಟಿಸಿದೆ. ಶೇ.18 ರಷ್ಟು ಅಂದರೆ 1,003.9 ಕೋಟಿ ರುಪಾಯಿಗಳ ನಿವ್ವಳ ಲಾಭದೊಂದಿಗೆ ಕಂಪನಿಯು ಸುಸ್ಥಿತಿಯನ್ನು ಕಾಯ್ದುಕೊಂಡಿದೆ.

2008-09 ನೇ ಆರ್ಥಿಕ ವರ್ಷದ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ 1,003.9 ಕೋಟಿ ರುಪಾಯಿಯಷ್ಟು ನಿವ್ವಳ ಲಾಭ ಗಳಿಸಿದೆ. ಆರ್ಥಿಕ ಬಿಕ್ಕಟ್ಟು ಇದ್ದಾಗಲೂ ಕೂಡಾ ಕಂಪನಿಯ ವ್ಯವಹಾರಗಳು ಲಾಭದಾಯಕವಾಗಿ ಮುನ್ನೆಡೆದಿವೆ. ಆರ್ಥಿಕ ಮುಗ್ಗಟ್ಟಿನ ನಡುವೆ ವಿಪ್ರೋ ಕಂಪನಿಗೆ 31 ಹೊಸ ಗ್ರಾಹಕರು ಸೇರ್ಪಡೆಯಾಗಿದ್ದಾರೆ. 2008ರ ಅಕ್ಟೋಬರ್ ನಿಂದ ಡಿಸೆಂಬರ್ 31ರ ವರೆಗೆ ಒಟ್ಟು 6,773 ಕೋಟಿ ರುಪಾಯಿಗಳ ವ್ಯವಹಾರ ಮಾಡಲಾಗಿದೆ. ಕಳೆದ ವರ್ಷ 5,433.2 ಕೋಟಿ ರುಪಾಯಿಗಳ ವ್ಯವಹಾರ ಮಾಡಲಾಗಿತ್ತು. ಇಂತಹ ಸಂಕಷ್ಟದ ಸಮಯದಲ್ಲಿ ಕೂಡ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಲಾಭ ಆಗಿರುವುದು ಸಂತಸದ ಸಂಗತಿ ಎಂದು ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್ ಜೀ ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಸಾಫ್ಟವೇರ್ ಮಾರುಕಟ್ಟೆ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದರೂ ವಿಪ್ರೋ ಕಂಪನಿ ಲಾಭದಲ್ಲಿ ಮುನ್ನೆಡೆದಿದೆ. ಇನ್ಫೋಸಿಸ್ ಕಂಪನಿ ಕೂಡಾ ತನ್ನ ಮೂರನೇ ತ್ರೈಮಾಸಿಕದಲ್ಲಿ ಶೇ 33 ರಷ್ಟು ನಿವ್ವಳ ಲಾಭ ಗಳಿಸಿತ್ತು.

(ದಟ್ಸ್ ಕನ್ನಡ ವಾರ್ತೆ)
ಮೂರನೇ ತ್ರೈಮಾಸಿಕ ಪ್ರಕಟಿಸಿದ ಇನ್ಫೋಸಿಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+