ಡಯಟ್ ಕೋಕ್ ಪ್ಲಸ್,ಪೋಷಕಾಂಶ ಮೈನಸ್

ಡಯಟ್ ಕೋಕ್ ಪ್ಲಸ್ ನಲ್ಲಿ ಖನಿಜಾಂಶಗಳು, ಪೋಷಕಾಂಶಗಳು ಇವೆ ಎಂದು ತಪ್ಪಾಗಿ ಪ್ರಚಾರ ಮಾಡಿದ್ದಕ್ಕೆ ಇಲಾಖೆ ಎಚ್ಚರಿಕೆಯನ್ನೂ ಕೊಟ್ಟಿದೆ. ಯಾವುದೇ ಆಹಾರ ಉತ್ಪನ್ನದಲ್ಲಿ ಅದರ ಮೂಲ ಪೋಷಕಾಂಶಕ್ಕಿಂತ ಶೇ.10ರಷ್ಟು ಹೆಚ್ಚಿನ ಪೋಷಕಾಂಶಗಳಿದ್ದರೆ ಹೆಚ್ಚುವರಿ ಪ್ರಮಾಣ ಇದೆ ಎಂದು ಹೇಳಬಹುದು.
ಆದರೆ ಕೋಕಾಕೋಲಾ ಕಂಪನಿ ಪ್ರಚಾರ ಮಾಡಿದಂತೆ ಡಯಟ್ ಕೋಕ್ ಪ್ಲಸ್ ನಲ್ಲಿ ಹೆಚ್ಚುವರಿ ಪೋಷಕಾಂಶಗಳು ಇಲ್ಲ.ಈ ರೀತಿಯ ಸುಳ್ಳು ಪ್ರಚಾರಗ್ರಾಹಕರನ್ನು ತಪ್ಪುದಾರಿಗೆ ಎಳೆಯುತ್ತದೆ ಎಂದು ಆರೋಗ್ಯ ನಿಯಂತ್ರಣ ಇಲಾಖೆ ಹೇಳಿದೆ. ಹೆಚ್ಚುವರಿ ಪೋಷಕಾಂಶಗಳಿವೆ ಎಂಬ ಪ್ರಚಾರವನ್ನು ಕೂಡಲೆ ನಿಲ್ಲಿಸುವಂತೆ ಸೂಚಿಸಿದೆ.
(ಏಜೆನ್ಸೀಸ್)











Click it and Unblock the Notifications