ಉಗ್ರರೆಲ್ಲರೂ ಪಾಕಿಸ್ತಾನದವರು, ಮುಂಬೈ ಪೊಲೀಸ್
ಮುಂಬೈ,
ಡಿ. 10 : 26/11 ಮುಂಬೈ ಭಯೋತ್ಪಾದನೆಯಲ್ಲಿ ಭಾಗಿಯಾಗಿರುವ ಸಿಕ್ಕಿ ಬಿದ್ದಿರುವ ಅಜ್ಮಲ್ ಅಮೀರ್ ಕಸಬ್ ಸೇರಿ ಉಳಿದ ಮಂದಿ ಉಗ್ರರನ್ನು ಮುಂಬೈ ಪೊಲೀಸರು ಗುರುತಿಸಿದ್ದಾರೆ. ಮುಂಬೈ ಅಪರಾಧಿ ವಿಭಾಗದ ಹಿರಿಯ ಅಧಿಕಾರಿ ರಾಕೇಶ್ ಮಾರಿಯಾ, ಎಂಟು ಮಂದಿ ಉಗ್ರರ ರೇಖಾ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಒಬ್ಬನ ರೇಖಾಚಿತ್ರ ಮಾತ್ರ ಸ್ಪಷ್ಟವಾಗಿ ಕಂಡು ಬಂದಿಲ್ಲ ಅವರು ಹೇಳಿದ್ದಾರೆ. id="toptextpromo">ಮೊಹ್ಮದ್
ಅಜ್ಮಲ್ ಅಮೀರ್ ಕಸಬ್ ಸೆರೆ ಸಿಕ್ಕ ಉಗ್ರ, ಇಸ್ಮಾಯಿಲ್ ಖಾನ್, ಉಮರ್, ಬಡಾ ಅಬ್ಧುಲ್ ರೆಹೆಮಾನ್, ಅಬು ಅಲಿ, ಅಬು ಸೋಹೆಬ್, ನಾಸೀರ್ ಅಲಿಯಾಸ್ ಅಬು ಉಮರ್, ಬಾಬರ್ ಇಮ್ರಾನ್ ಅಲಿಯಾಸ್ ಅಬು ಆಕಾಶ್, ಪಹಾದ್ ಉಲ್ಲಾ, ಅಬ್ಧುಲ್ ರೆಹೆಮಾನ್ ಛೋಟಾ ಮುಂಬೈ ಭಯೋತ್ಪಾದನೆ ನಡೆಸಿದ ಉಗ್ರರು ಎಂದು ಪೊಲೀಸರು ತಿಳಿಸಿದ್ದಾರೆ. ಉಗ್ರರೆಲ್ಲರೂ ಪಾಕಿಸ್ತಾನಕ್ಕೆ ಸೇರಿದವರು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)ಕಂದಹಾರ್ ಅಪಹರಣ;ಮಾಸೂದ್ ಅಜರ್ ಸೆರೆ












Click it and Unblock the Notifications