ಟೆಸ್ಟ್ ಪಂದ್ಯ, ಭಾರತ ತಂಡ ಪ್ರಕಟ

ನವದೆಹಲಿ, ಡಿ. 4 : ಭಾರತ-ಇಂಗ್ಲೆಂಡ್ ನಡುವಣ ಎರಡು ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ 15 ಸದಸ್ಯರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಪ್ರಗ್ಯಾನ ಓಜಾ ಮತ್ತೆ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ವೇಗಿ ಆರ್ ಪಿ ಸಿಂಗ್ ಅವರಿಗೆ ಕೊಕ್ ನೀಡಲಾಗಿದೆ. ಡಿ. 11 ರ ಗುರುವಾರದಿಂದ ಚೆನ್ನೈನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. 19 ರಿಂದ ಮೊಹಾಲಿಯಲ್ಲಿ ಎರಡನೇ ಪಂದ್ಯ ನಡೆಯಲಿದೆ.

ತಂಡದ ಹೀಗಿದೆ

* ಮಹೇಂದ್ರ ಸಿಂಗ್ ಧೋನಿ (ನಾಯಕ)
* ವೀರೇಂದ್ರ ಸೆಹ್ವಾಗ್ (ಉಪನಾಯಕ)
* ಯುವರಾಜ್ ಸಿಂಗ್
* ಸಚಿನ್ ತೆಂಡೂಲ್ಕರ್
* ರಾಹುಲ್ ದ್ರಾವಿಡ್
* ಗೌತಮ್ ಗಂಭೀರ
* ಹರ್ಭಜನ್ ಸಿಂಗ್
* ವಿವಿಎಸ್ ಲಕ್ಷ್ಮಣ
* ಪ್ರಗ್ಯಾನ ಓಜಾ
* ಜಹೀರ್ ಖಾನ್
* ಅಮಿತ್ ಮಿಶ್ರಾ
* ಇಶಾಂತ್ ಶರ್ಮಾ
* ಎಸ್ ಬದ್ರಿನಾಥ್
* ಎಂ ವಿಜಯ್
* ಮುನಾಫ್ ಪಟೇಲ್

(ದಟ್ಸ್ ಕ್ರಿಕೆಟ್ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+