ಕೇಡಿ ದಾವೂದ್ ಇಬ್ರಾಹಿಂನ ಕುಲಗೋತ್ರ

* ಈಗಿರುವ ಹೆಸರು : ಕಸ್ಕರ್
* ಮುಂಚಿನ ಹೆಸರು : ದಾವೂದ್ ಇಬ್ರಾಹಿಮ್
* ಹುಟ್ಟಿದ ದಿನಾಂಕ : 26.12.1955
* ಹುಟ್ಟಿದ ಸ್ಥಳ: ರತ್ನಗಿರಿ , ಮಹಾರಾಷ್ಟ್ರ
* ಗೊತ್ತಿರುವ ಭಾಷೆಗಳು : ಇಂಗ್ಲಿಷ್, ಹಿಂದಿ ಮತ್ತು ಉರ್ದು
* ರಾಷ್ಟ್ರೀಯತೆ : ಭಾರತೀಯ
ಇತರ ಹೆಸರುಗಳು : ಅಬ್ದುಲ್ ಹಮೀದ್ ಅಬ್ದುಲ್ ಅಜೀಜ, ಅನೀಸ್ ಇಬ್ರಾಹಿಮ್, ಅಜೀಜ ದಿಲೀಪ್, ದೊವ್ಡ ಹಸನ್, ಶೇಕ್ ಇಬ್ರಾಹಿಮ್ ಕಸ್ಕರ್, ದೊವ್ಡ ಇಬ್ರಾಹಿಮ್ ಮೆನನ್, ದೊವ್ಡಾಸನ ಶೇಕ್ ಇಬ್ರಾಹಿಮ್ ಕಸ್ಕರ್, ದಾವೂದ್ ಇಬ್ರಾಹಿಮ್ ಕಸ್ಕರ್, ದಾವೂದ್ ಹಸನ್, ದಾವೂದ್ ಸಬ್ರಿ, ಹಿಜರತ, ಇಬ್ರಾಹಿಮ್ ಶೇಕ್ ಮೊಹಮದ್ ಅನೀಸ್, ಕಸ್ಕರ್ ದಾವೂದ್ ಹಸನ್, ಶೇಕ್ ಇಸ್ಮಾಯಿಲ್ ಅಬ್ದುಲ್, ಶೇಕ್ ಮೊಹಮದ್ ಇಸ್ಮಾಯಿಲ್ ಅಬ್ದುಲ್ ರೆಹಮಾನ್, ಶೇಕ್ ಇಬ್ರಾಹಿಮ್
* ಎತ್ತರ : 1.67 ಮೀಟರ್
* ಕಣ್ಣಿನ ಬಣ್ಣ ; ಕಪ್ಪು
* ಕೂದಲಿನ ಬಣ್ಣ : ಕಪ್ಪು
* ಗುರುತುಗಳು: ಎಡ ಹುಬ್ಬಿನ ಬಳಿ ಕಪ್ಪು ಚುಕ್ಕೆ
ವಿಳಾಸ: ವೈಟ್ ಹೌಸ್, ಸೌದಿ ಮಸೀದಿ ಬಳಿ, ಕ್ಲಿಪ್ಲೊನ, ಕರಾಚಿ (ಪಾಕಿಸ್ತಾನ)
* ಪಾಸ್ ಪೋರ್ಟ್ ನಂಬರ್ : ನಂಬರ್- N333602
* ಪಾಸ್ ಪೋರ್ಟ್ ಪಡೆದ ದಿನಾಂಕ: 04.06.1985
* ಪಾಸ್ ಪೊರ್ಟ್ ಪಡೆದ ಸ್ಥಳ: ಮುಂಬೈ
ದಾವೂದ್ ಇಬ್ರಾಹಿಮ್ ನ ಪಾಸ್ ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅಂತಾರಾಷ್ಟ್ರೀಯ ಭಯೋತ್ಪಾದಕ ಪಟ್ಟಿಯಲ್ಲಿ ಬಂಧನಕ್ಕೆ ಆದೇಶ.ವಿಶ್ವಸಂಸ್ಥೆಯ ವಿವಿಧ ಭದ್ರತಾ ಮತ್ತು ಅಲ್ ಖೈದಾ, ತಾಲಿಬಾನ್ ಸಮಿತಿಯಿಂದ ವಿಶೇಷ ನೋಟಿಸ್ ಜಾರಿ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications