ವಿಶ್ವದ ಅಪಾಯಕಾರಿ ದೇಶಗಳ ಪಟ್ಟಿಯಲ್ಲಿ ಭಾರತ

ಲಂಡನ್, ಡಿ. 1 : ಮೂರೂ ದಿನಗಳ ಕಾಲ ನಡೆದ ಉಗ್ರರೊಂದಿಗಿನ ಹೋರಾಟ ಭಾರತವನ್ನು ವಿಶ್ವದ 20 ಅಪಾಯಕಾರಿ ದೇಶಗಳ ಪಟ್ಟಿಯಲ್ಲಿ ಸೇರಿಸುವ೦ತಾಗಿದೆ. ಬ್ರಿಟನ್ ನ ದಿ ಟೆಲಿಗ್ರಾಫ್ ದೈನಿಕ ಈ ವಿಷಯ ಪ್ರಕಟಿಸಿದೆ. ಮುಂಬೈ ಹೊರತು ಪಡಿಸಿ ದೇಶದ ಬೇರೆ ಸ್ಥಳಗಳು ಪ್ರವಾಸಿಗರಿಗೆ ಅಷ್ಟು ಅಪಾಯಕಾರಿ ಇಲ್ಲ ಹೇಳಿದೆ.

ಈ ಪಟ್ಟಿಯಲ್ಲಿರುವ ಇತರ ದೇಶಗಳೆಂದರೆ ಪಾಕಿಸ್ತಾನ, ಇರಾಕ್, ಆಫ್ಘಾನಿಸ್ತಾನ, ಇಸ್ರೇಲ್, ಪ್ಯಾಲೆಸ್ತೈನ್, ಜಮೈಕಾ, ಸುಡಾನ್, ಕೊಲ೦ಬಿಯಾ, ಕಾಂಗೋ ಗಣರಾಜ್ಯ, ಲಿಬೇರಿಯ, ನೈಜಿರಿಯಾ, ಜಿ೦ಬಾಬ್ವೆ, ಲೆಬನಾನ್ ಮುಂತಾದ ದೇಶಗಳು ವಿಶ್ವದ ಅಪಾಯಕಾರಿ ದೇಶಗಳು ಎಂದು ಪ್ರಕಟಿಸಿದೆ.
(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+