ವಿಶ್ವದರ್ಜೆಗೆ ನಮ್ಮೂರ ಏರ್ಪೋರ್ಟ್
ಬೆಂಗಳೂರು, ಮೇ. 27 : ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 2008 ಮೇ 24ರ ಶನಿವಾರ ವಿದ್ಯುಕ್ತವಾಗಿ ಕಾರ್ಯಾರಂಭ ಮಾಡಿತು. ಅಂದು ರಾತ್ರಿ ಬೆಂಗಳೂರಿನಿಂದ ಆಗಸಕ್ಕೆ ಜಿಗಿದ ಮೊದಲ ವಿಮಾನ ಸಿಂಗಪುರಕ್ಕೆ ಹೋಯಿತು. ಇದರೊಂದಿಗೆ ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರು ವಿಶ್ವ ವಾಯುನಿಲ್ದಾಣ ಭೂಪಟದಲ್ಲಿ ಸ್ಥಾನ ಪಡೆಯಿತು. ಕರ್ನಾಟಕದಿಂದ ಪ್ರಪಂಚದ ನಾನಾ ಭಾಗಗಳಿಗೆ ಸಂಚರಿಸುವ ವಾಯು ಪ್ರಯಾಣಿಕರ ಬಹುದಿನಗಳ ಕನಸು ನನಸಾಯಿತು.
ಇವಿಷ್ಟೇ ಅಲ್ಲ. ಏರ್ ಪೋರ್ಟ್‌ಗೆ ಇನ್ನೂ ನಾನಾ ಸೌಕರ್ಯ, ಸವಲತ್ತುಗಳನ್ನು ಕಲ್ಪಿಸುವುದು ಬಾಕಿಯಿದೆ. ಕ್ರಮೇಣ ಈ ನಿಲ್ದಾಣವನ್ನು ವಿಶ್ವದರ್ಜೆಯ ಏರ್ ಪೋರ್ಟ್ ಮಾಡುವ ದಿಕ್ಕಿನಲ್ಲಿ ತಾವು ಕಾರ್ಯೋನ್ಮುಖರಾಗುವುದಾಗಿ ಬಿಐಎಲ್ ನ ಸಿಇಒ ಆಲ್ಬರ್ಟ್ ಬ್ರೂನರ್ ಭರವಸೆ ವ್ಯಕ್ತಪಡಿಸಿದ್ದಾರೆ.(ದಟ್ಸ್ ಕನ್ನಡ ವಿಡಿಯೋ)












Click it and Unblock the Notifications