ಏರ್ ಟೆಲ್ ನಿಂದ ರು.99ಕ್ಕೆ ವೈರ್ ಲೆಸ್ ಬ್ರಾಡ್ ಬ್ಯಾಂಡ್ ಸೇವೆ

ಚೆನ್ನೈ ಸೆ. 28: ಏರ್ ಟೆಲ್ ಸಂಸ್ಥೆ ಕೇವಲ 99 ರುಗಳಿಗೆ ನಿಸ್ತಂತು ಬ್ರಾಂಡ್ ಬ್ಯಾಡ್ ಸೇವೆ ನೀಡಲು ಮುಂದಾಗಿದೆ.

ದೇಶದಲ್ಲಿ ಬ್ರಾಂಡ್ ಬ್ಯಾಂಡ್ ಇಂಟರ್ ನೆಟ್ ಸೇವೆ ಹಾಗೂ ದೂರವಾಣಿ ಸೇವೆ ನೀಡುವಲ್ಲಿ ಹೆಸರುವಾಸಿಯಾಗಿರುವ ಭಾರತಿ ಟೆಲಿಕಾಂ ಸಂಸ್ಥೆ , ದಕ್ಷಿಣ ಭಾರತದ ತನ್ನ ಗ್ರಾಹಕರಿಗೆ ಏರ್ ಟೆಲ್ ಬ್ರಾಡ್ ಬ್ಯಾಂಡ್ ವೈರ್ ಲೆಸ್ ಸೌಲಭ್ಯವನ್ನು ನೀಡುತ್ತಿದೆ.

2 Mbps ವೇಗದಲ್ಲಿ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಸಂಪರ್ಕವನ್ನು ಸುಲಭವಾಗಿ ಹೊಂದಬಹುದಾಗಿದೆ ಎಂದು ದಕ್ಷಿಣ ವಲಯದ ಏರ್ ಟೆಲ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಮಿಕ್ ದಾಸ್ ತಿಳಿಸಿದ್ದಾರೆ.

ಈ ಸೌಲಭ್ಯವನ್ನು ಪಡೆಯಲು ಗ್ರಾಹಕರು www ಎಂದು ಕೀ ಮಾಡಿ 53636 ಕ್ಕೆ ಎಸ್ಎಂಎಸ್ ಸಂದೇಶ ಕಳಿಸಬಹುದು ಅಥವಾ 4555 4444 ಸಂಖ್ಯೆಗೆ ಕರೆ ಮಾಡಬಹುದು.

(ಯುಎನ್ ಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+