ಇಂಟರ್‌ನೆಟ್‌ನಲ್ಲಿ ಈಗ ಹ್ಯಾರಿ ಪಾಟರ್ ಪುಸ್ತಕ ಲಭ್ಯ!!!

ಹ್ಯಾರಿ ಪಾಟರ್ ಪುಸ್ತಕ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂ‌ಡಿದೆ. ಹ್ಯಾರಿ ಪಾಟರ್ ಸಾಯುತ್ತಾನೋ? ಬದುಕುತ್ತಾನೋ ಎಂಬು ಕುತೂಹಲ ಓದುಗರಲ್ಲಿದೆ. ಈ ಮಧ್ಯೆ ಪುಸ್ತಕದ ಪುಟಗಳು ಇಂಟರ್‌ನೆಟ್‌ನಲ್ಲಿ ಸುಳಿದಾಡುತ್ತಿವೆ ಎನ್ನಲಾಗಿದೆ.

ಪುಸ್ತಕವನ್ನು ಸ್ಕ್ಯಾನ್ ಮುಖಾಂತರ ನಕಲು ಮಾಡಿ, ಎಲ್ಲಾ 36ಅಧ್ಯಾಯಗಳನ್ನೂ ಅಂತರ್ಜಾಲದಲ್ಲಿ ನೆಟ್ಟಿಗರು ಓದುತ್ತಿದ್ದಾರೆ ಎನ್ನಲಾಗಿದೆ.

***

ಮೊದಲ ಮಹಿಳಾ ರಾಷ್ಟ್ರಪತಿ

ರಾಷ್ಟ್ರಪತಿ ಸ್ಥಾನದ ಚುನಾವಣೆ ಗುರುವಾರ ನಡೆಯಲಿದ್ದು, ಪ್ರತಿಭಾ ಪಾಟೀಲ್ ಗೆಲುವಿನ ಸಾಧ್ಯತೆಗಳು ಕಂಡು ಬಂದಿವೆ. ಅವರ ಆಯ್ಕೆ ಮೂಲಕ ದೇಶ ಮೊದಲ ಮಹಿಳಾ ರಾಷ್ಟ್ರಪತಿಯನ್ನು ಹೊಂದಲಿದೆ.

776 ಸಂಸದರು, 30ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 4,120ಶಾಸಕರು ಮತಚಲಾಯಿಸಲಿದ್ದಾರೆ.

***
ಅಂಚೆ ಕಚೇರಿಯಲ್ಲಿ ರೈಲ್ವೆ ಟಿಕೆಟ್

ಸದ್ಯದಲ್ಲೇ ಎಲ್ಲಾ ಅಂಚೆಕಚೇರಿಗಳಲ್ಲೂ ರೈಲ್ವೆ ಟಿಕೆಟ್‌ಗಳು ದೊರೆಯಲಿವೆ ಎಂದು ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಬುಧವಾರ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+