ಜಪಾನ್‌ನಲ್ಲಿ ರಜನಿಕಾಂತ್ ಕ್ರೇಜ್ : ಪ್ರಧಾನಿಗೆ ಅಚ್ಚರಿ!
ಟೋಕಿಯಾ : ಜಪಾನ್‌ನಲ್ಲಿ ತಮಿಳುನಟ ರಜನಿಕಾಂತ್ ಅವರಿಗಿರುವ ಜನಪ್ರಿಯತೆ ಕಂಡು, ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಜಪಾನೀಯರ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ರಜನಿಕಾಂತ್‌ರ ‘ಮುತ್ತು’, ಇತ್ತೀಚೆಗೆ ಬಿಡುಗಡೆಯಾದ ‘ಒಡೋರಿ ಮಹಾರಾಜ್’ ಚಿತ್ರದ ಬಗ್ಗೆ ಇಲ್ಲಿನ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಇದು ನಿಜಕ್ಕೂ ನನ್ನ ಮನಸ್ಸಿಗೆ ಸಂತಸ ತಂದಿದೆ ಎಂದರು.
2007 ಭಾರತ ಮತ್ತು ಜಪಾನ್ ಪಾಲಿಗೆ ಸ್ನೇಹದ ವರ್ಷವಾಗಲಿ. ಎರಡು ದೇಶಗಳ ಬಾಂಧವ್ಯ ಮತ್ತಷ್ಟು ಬಲಗೊಳ್ಳಲಿ ಎಂದು ಮನಮೋಹನ್ ಸಿಂಗ್ ಈ ಸಂದರ್ಭದಲ್ಲಿ ಆಶಿಸಿದರು.
(ಯುಎನ್‌ಐ)












Click it and Unblock the Notifications