ನವೆಂಬರ್‌ 1ರ ವೇಳೆಗೆ ಬ್ಯಾಂಗಲೋರ್‌; ಬೆಂಗಳೂರು?

ಬೆಂಗಳೂರು

:
ವರ್ಷದ
ರಾಜ್ಯೋತ್ಸವಕ್ಕೆ,
ಸುವರ್ಣ
ಕರ್ನಾಟಕದ
ಸಂಭ್ರಮ
ಜೊತೆಯಾಗಿದೆ.
ಹಿನ್ನೆಲೆಯಲ್ಲಿ
ನ.1ರಿಂದ
ಬ್ಯಾಂಗಲೋರ್‌ style="font-size:
small;
font-family:
Arial
Narrow;
color:
black;">(Banglore)
ಹೆಸರು,
ಬೆಂಗಳೂರು style="font-size:
small;
font-family:
Arial
Narrow;
color:
black;">(Bengaluru)
ಆಗುವುದೇ
ಎನ್ನುವ
ಪ್ರಶ್ನೆ
ಮತ್ತೆ
ಕೇಳಿ
ಬರುತ್ತಿದೆ.

id="toptextpromo">

ಜನಮತಕ್ಕೆ

ಸಮ್ಮತಿಸಿ,
ಹೆಸರು
ಬದಲಿಸಲು
ನಮ್ಮ
ಸರ್ಕಾರ
ಸಿದ್ಧವಿದೆ.
ನ.1ರಿಂದ
ಬ್ಯಾಂಗಲೋರ್‌,
ಬೆಂಗಳೂರು
ಆಗಲಿದೆ
ಎಂದು
ಮುಖ್ಯಮಂತ್ರಿ
ಕುಮಾರಸ್ವಾಮಿ
ಹೇಳುತ್ತಿದ್ದಾರೆ.
ಆದರೆ
ನಿಟ್ಟಿನಲ್ಲಿ
ಆಡಳಿತ
ಯಂತ್ರ
ತಲೆಕೆಡಿಸಿಕೊಂಡಿಲ್ಲ.
ಹೆಸರು
ಬದಲಿಸಲು
ಅಗತ್ಯ
ಪ್ರಕ್ರಿಯೆಗಳತ್ತ
ಗಮನಹರಿಸಿಲ್ಲ.
ಪ್ರಕ್ರಿಯೆಗಳು
ಈಗ
ಆರಂಭಗೊಂಡರೆ
ಮುಂದಿನ
ರಾಜ್ಯೋತ್ಸವ(ನ.1.2007)ದ
ಹೊತ್ತಿಗೆ
ಬ್ಯಾಂಗ್‌ಲೂರ್‌,
ಬೆಂಗಳೂರು
ಆಗಬಹುದು
ಎನ್ನಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ಜ್ಞಾನಪೀಠ

ಪ್ರಶಸ್ತಿ
ಪುರಸ್ಕೃತ
ಯು.ಆರ್‌.ಅನಂತಮೂರ್ತಿ
ಅವರ
ಸಲಹೆಯಂತೆ,
ಬ್ಯಾಂಗಲೋರ್‌ನ್ನು
ಬೆಂಗಳೂರು
ಮಾಡಲು
ಹಿಂದಿನ
ಮುಖ್ಯಮಂತ್ರಿ
ಎನ್‌.ಧರ್ಮಸಿಂಗ್‌
ನಿರ್ಧರಿಸಿದ್ದರು.
ಅಷ್ಟರಲ್ಲಿ
ಸರ್ಕಾರಗಳು
ಅದಲುಬದಲಾದವು.
ಬದಲಾವಣೆ
ಪ್ರಕ್ರಿಯೆಗೆ
ಚಾಲನೆ
ಸಿಗಲೇ
ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+