ಲಿಯಾಂಡರ್ ಪೇಸ್ ಕುಟುಂಬಕ್ಕೆ ಪುಟ್ಟ ಲಕ್ಷ್ಮಿ ಆಗಮನ!
ಲಿಯಾಂಡರ್ ಪೇಸ್ ಕುಟುಂಬಕ್ಕೆ ಪುಟ್ಟ ಲಕ್ಷ್ಮಿ ಆಗಮನ!
ಸಂಜಯ್‌ದತ್‌ರ ಮಾಜಿ ಪತ್ನಿ, ಲಿಯಾಂಡರ್ ಪೇಸ್ ಬಾಳ ಸಂಗಾತಿ ರಿಯಾ ಪಿಳ್ಳೈಗೆ ಅಮ್ಮನ ಪಟ್ಟ...
ಪೇಸ್ ಬಾಳಸಂಗಾತಿ ರಿಯಾ ಪಿಳ್ಳೈ ನಗರದ ಆಸ್ಪತ್ರೆಯಾಂದರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ. ಮಗು ಹುಟ್ಟುವಾಗ ಲಿಯಾಂಡರ್ ಪೇಸ್ ಅವರು ರಿಯಾ ಜೊತೆಯಲ್ಲೇ ಇದ್ದರು. ಮಗುವಿಗೆ ಅನೈಹ್ಯಾಎಂಬ ಹೆಸರಿಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.
ಬಾಲಿವುಡ್ ನಟ ಸಂಜಯ್‌ದತ್‌ರ ಮಾಜಿ ಹೆಂಡತಿ ರಿಯಾ ಪಿಳ್ಳೈ ಹಾಗೂ ಲಿಯಾಂಡರ್ ಪೇಸ್ ಕಳೆದ ಕೆಲವು ವರ್ಷಗಳಿಂದ ಆತ್ಮೀಯ ಸ್ನೇಹಿತರಾಗಿದ್ದಾರೆ. ಆರ್ಟ್ ಆಫ್ ಲಿವಿಂಗ್‌ನಲ್ಲಿ ರಿಯಾ ಶಿಕ್ಷಕಿಯಾಗಿದ್ದಾಗ ಇಬ್ಬರೂ ಪರಸ್ಪರ ಮೊದಲ ಬಾರಿಗೆ ಭೇಟಿಯಾಗಿದ್ದರು.
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು











Click it and Unblock the Notifications