ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ಪಾವತಿಸದ ವಿಪ್ರೊಗೆ ನೋಟಿಸ್‌

By Staff
|
Google Oneindia Kannada News

ಆದಾಯ ತೆರಿಗೆ ಪಾವತಿಸದ ವಿಪ್ರೊಗೆ ನೋಟಿಸ್‌
261.7ಕೋಟಿ ರೂ.ತೆರಿಗೆ ವಿನಾಯಿತಿ ಕೋರಿ ಮೇಲ್ಮನವಿ -ಅಜೀಂ ಪ್ರೇಮ್‌ಜೀ

ಬೆಂಗಳೂರು : ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಸಂಸ್ಥೆ ವಿಪ್ರೊ 261.7ಕೋಟಿ ರೂ. ಗಳಷ್ಟು ಆದಾಯ ತೆರಿಗೆ ಪಾವತಿಸದ ಕಾರಣ ಆದಾಯ ತೆರಿಗೆ ಇಲಾಖೆ ನೋಡಿಸ್‌ ಜಾರಿ ಮಾಡಿದೆ.

2001-02ರ ಆರ್ಥಿಕ ವರ್ಷದ ಲಾಭದಲ್ಲಿ ಸೆಕ್ಷನ್‌ 10-ಎ ಪ್ರಕಾರ ಸುಮಾರು 261.7ಕೋಟಿ ರೂ. ಮೊತ್ತಕ್ಕೆ ರಿಯಾಯಿತಿಅನ್ವಯವಾಗುವುದಿಲ್ಲ ಎಂಬ ಕಾರಣದನ್ವಯ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸು ಜಾರಿ ಮಾಡಿದ್ದಾರೆ.

ಆದಾಯ ಇಲಾಖೆ ಕ್ರಮಕ್ಕೆ ಅತೃಪ್ತಿ ವ್ಯಕ್ತಪಡಿಸಿರುವ ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜೀ ಈ ಬಗ್ಗೆ ಮೇಲ್ಮನವಿ ನ್ಯಾಮಮಂಡಲಿ ಆಯುಕ್ತರಿಗೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X