ಬಿ.ಜಯಶ್ರೀಗೆ ಬಿ.ವಿ.ಕಾರಂತ ಪ್ರಶಸ್ತಿ

ಬಿ.ಜಯಶ್ರೀಗೆ ಬಿ.ವಿ.ಕಾರಂತ ಪ್ರಶಸ್ತಿ
ಜನವರಿ 5ರಂದು ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ

B. Jayashree selected for B.V. Karanth awardಬೆಂಗಳೂರು : ಪ್ರಖ್ಯಾತ ರಂಗನಟಿ ಬಿ. ಜಯಶ್ರೀ ಪ್ರತಿಷ್ಟಿತ ಬಿ.ವಿ. ಕಾರಂತ ಪುರಸ್ಕಾರ(ಎನ್‌ಎಸ್‌ಡಿ)ಕ್ಕೆ ಆಯ್ಕೆಯಾಗಿದ್ದಾರೆ.

ರಂಗಭೂಮಿ ಪ್ರಕಾರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಬಿ.ವಿ. ಕಾರಂತ ಪ್ರಶಸ್ತಿಯನ್ನು ಕಳೆದ ವರ್ಷದಿಂದ ನೀಡಲಾಗುತ್ತಿದೆ. ಮೊದಲ ವರ್ಷದ ಪ್ರಶಸ್ತಿಯನ್ನು ಮಣಿಪುರದ ಪ್ರಸಿದ್ಧ ರಂಗಕರ್ಮಿ ರತನ್‌ ಥಿಯಾಂ ಪಡೆದಿದ್ದರು. ಈಗ ಜಯಶ್ರೀ ಅವರ ಸರದಿ.

ಬಿ.ವಿ.ಕಾರಂತ ಪ್ರಶಸ್ತಿ ದೊರೆತಿರುವ ಕುರಿತು ಹರ್ಷ ವ್ಯಕ್ತಪಡಿಸಿರುವ ಜಯಶ್ರೀ- ಪುರಸ್ಕಾರ ದೊರೆತಿರುವುದು ವೈಯಕ್ತಿಕವಾಗಿ ಸಂತೋಷ ತಂದಿದೆ. ಈ ಪುರಸ್ಕಾರ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದ ರಂಗಪ್ರೇಮಿಗಳಿಗೆ ಸಲ್ಲಬೇಕು ಎಂದು ಹೇಳಿದ್ದಾರೆ.

ಜನವರಿ 5 ರಂದು ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+