ಜ.1ರ ಕೊಡುಗೆ-ಬಿಎಸ್‌ಎನ್‌ಎಲ್‌ನಿಂದ 19 ಸಾವಿರ ಸಿಮ್‌ಕಾರ್ಡ್
ಜ.1ರ ಕೊಡುಗೆ-ಬಿಎಸ್‌ಎನ್‌ಎಲ್‌ನಿಂದ 19 ಸಾವಿರ ಸಿಮ್‌ಕಾರ್ಡ್
140 ಮಾಸಿಕ ಬಾಡಿಗೆಯ ಹೊಸ ಪೋಸ್ಟ್‌ಪೇಯ್ಡ್ ಯೋಜನೆಗೆ ಚಾಲನೆ
ಹೊಸದಾಗಿ ಸೆಲ್‌ಫೋನ್ ಪೋಸ್ಟ್‌ಪೇಯ್ಡ್ ಯೋಜನೆ-140(ಮಾಸಿಕ ಬಾಡಿಗೆ ರೂ.140)ನ್ನು ರಾಜ್ಯದಲ್ಲಿ ನಿಗಮ ಪರಿಚಯಿಸುತ್ತಿದೆ. ಈ ಯೋಜನೆ ಫೆಬ್ರವರಿ 28ರವರೆಗೆ ಲಭ್ಯವಿದೆ.
ಬಿಎಸ್‌ಎನ್‌ಎಲ್ ವಿಶೇಷ ಯೋಜನೆಯನ್ನು ಹೊಸವರ್ಷದ ಕೊಡುಗೆಯಾಗಿ ಗ್ರಾಹಕರ ಮುಂದಿಟ್ಟಿದೆ. ಪೂರ್ತಿ ಮಾತನಾಡುವ ಅವಧಿ(ಟಾಕ್ ಟೈಮ್)ಯ ರೂ.1,102 ಮತ್ತು ರೂ.551 ಮೊತ್ತದ ಪ್ರೀಪೇಯ್ಡು ರೀಚಾರ್ಚ್ ಕೂಪನ್‌ಗಳನ್ನು ನಿಗಮ ವಿತರಿಸಲಿದೆ(ಟಾಕ್ ಟೈಮ್ ರೂ. 1000 ಮತ್ತು ರೂ.500). ಜನವರಿ 1ರಿಂದ 31ರವರೆಗೆ ಯೋಜನೆ ಜಾರಿಯಲ್ಲಿರುತ್ತದೆ ಎಂದು ಬಿಎಸ್‌ಎನ್‌ಎಲ್ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications