ಫುಟ್‌ಬಾಲಿಗ ಕ್ರಿಸ್ಟಿಯಾನೋ ಸಾವಿಗೆ ಭಾವತೀವ್ರತೆಯೇ ಕಾರಣ!
ಫುಟ್‌ಬಾಲಿಗ ಕ್ರಿಸ್ಟಿಯಾನೋ ಸಾವಿಗೆ ಭಾವತೀವ್ರತೆಯೇ ಕಾರಣ!
ಮರಣೋತ್ತರ ವರದಿಯಿಂದ ಸಾವಿನ ಊಹಾಪೋಹಕ್ಕೆ ತೆರೆ
ಕಂಠೀರವ ಕ್ರೀಡಾಂಗಣದಲ್ಲಿ ಡಿ.5 ರಂದು ನಡೆದ ಫೆಡರೇಷನ್ ಕಫ್‌ನ ಪೈನಲ್‌ನಲ್ಲಿ, ಈ ದುರಂತ ಸಂಭವಿಸಿತ್ತು. ಡೆಂಪೋ ಮತ್ತು ಮೋಹನ್ ಬಾಗನ್ ತಂಡಗಳ ನಡುವಿನ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಆಟ ಆಡುವಾಗಲೇ ಕೆಳಕ್ಕೆ ಕುಸಿದ, ಕ್ರಿಸ್ಟಿಯಾನೋ ಸಾವನ್ನಪ್ಪಿದ್ದರು.
ವಿವಿಧ ರಾಸಾಯನಿಕ ಪರೀಕ್ಷೆಗಳು ಹಾಗೂ ಮರಣೋತ್ತರ ಪರೀಕ್ಷೆಗಳು ಕ್ರಿಸ್ಟಿಯಾನೋ ಸಾವಿಗೆ ಹೃದಯಾಘಾತವೇ ಕಾರಣ ಎಂದಿದ್ದು, ಕ್ರಿಸ್ಟಿಯಾನೋ ಸಾವಿನ ಹಿನ್ನೆಲೆಯಲ್ಲಿ ಕೇಳಿ ಬಂದಿದ್ದ ಊಹಾಪೋಹಗಳಿಗೆ ತೆರೆಬಿದ್ದಿದೆ. ಈ ವರದಿಯನ್ನು ಬ್ರೆಜಿಲ್ ರಾಯಭಾರಿಗೆ ಕಳುಹಿಸಲಾಗಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications