ಆಕೆ ಸಾಯುವಾಗ ಅವಳ ತುಟಿಗಳಲ್ಲಿ ಶಾರೂಕ್ ಇದ್ದ !
ಆಕೆ ಸಾಯುವಾಗ ಅವಳ ತುಟಿಗಳಲ್ಲಿ ಶಾರೂಕ್ ಇದ್ದ !
ಆ ಬಾಲಕಿಯನ್ನು ಭೇಟಿ ಮಾಡಲು ಶಾರೂಕ್ ಒಪ್ಪಿಕೊಂಡಿದ್ದ . ಆದರೆ ಭೇಟಿಯ ಮುಹೂರ್ತಕ್ಕೂ ಮುನ್ನವೇ ಆಕೆಯ ಸಾವಿನ ಮುಹೂರ್ತ ನಿಶ್ಚಯಗೊಂಡಿತ್ತು ! ಭಾರತೀಯ ನಟರ ಜನಪ್ರಿಯತೆ ಹಾಗೂ ವಿಧಿಯೆದುರು ಮನುಷ್ಯನ ಅಸಹಾಯಕತೆಗೆ ಇನ್ನೊಂದು ಉದಾಹರಣೆಯಾದ ಇದು ದಕ್ಷಿಣ ಆಫ್ರಿಕಾದ ಡರ್ಬಾನ್‌ನಿಂದ ಬಂದ ವರದಿ.
ಮುಖಪುಟ / ವಾಟ್ಸ್ ಹಾಟ್












Click it and Unblock the Notifications