ಬುಲೆಟ್ ಟ್ರೆೃನ್- ಬೆಂಗಳೂರಿನಿಂದ ಚೆನೈ ಕ್ರಮಿಸಲು 60 ನಿಮಿಷ ಸಾಕು
ಬುಲೆಟ್ ಟ್ರೆೃನ್- ಬೆಂಗಳೂರಿನಿಂದ ಚೆನೈ ಕ್ರಮಿಸಲು 60 ನಿಮಿಷ ಸಾಕು
ರೈಲ್ವೆ ಇಂಧನಕ್ಕೆ ಪ್ರತಿವರ್ಷ 4000 ಕೋಟಿ ರೂ. ವೆಚ್ಚ
ಬಿಸನಟ್ಟಂ-ಕುಪ್ಪಂ ಮಧ್ಯೆ ಜೋಡಿ ಮಾರ್ಗ ಹಾಗೂ ವಿದ್ಯುದೀಕರಣ ಕಾಮಗಾರಿ ಉದ್ಘಾಟಿಸಿದ ನಂತರ ಸುದ್ದಿಗಾರರಿಗೆ ಮಾತನಾಡಿದ ಅವರು, ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಜಪಾನ್ ಮೂಲದ ಕಂಪನಿಯಾಂದು ಯೋಜನೆಯನ್ನು ಸಿದ್ಧಪಡಿಸಲಿದೆ ಎಂದರು.
ಗಂಟೆಗೆ 300 ಕಿ.ಮೀ ವೇಗದಲ್ಲಿ ಸಾಗುವ ಈ ಬುಲೆಟ್ ರೈಲು ಆರಂಭವಾದ ನಂತರ ಬೆಂಗಳೂರುನಿಂದ ಚೆನೈ ಕ್ರಮಿಸಲು ಕೇವಲ ಒಂದು ಗಂಟೆ ಸಾಕಾಗುತ್ತದೆ. ಪ್ರಯಾಣಿಕರಿಗೆ ಸುಗಮ ಸಂಚಾರ ಕಲ್ಪಿಸುವ ಉದ್ದೇಶ ನಮ್ಮದಾಗಿದೆ. ಪ್ರತಿವರ್ಷ ಇಂಧನಕ್ಕಾಗಿ ಇಲಾಖೆ 4000 ಕೋಟಿ ರೂ. ಖರ್ಚು ಮಾಡುತ್ತಿದೆ. ಜಟ್ರೋಪಾದಿಂದ ಜೈವಿಕ ಇಂಧನ ಉತ್ಪಾದನೆ ಸಾಧ್ಯ. ರೈಲ್ವೆ ಇಲಾಖೆ ಯ ಜಮೀನಿನಲ್ಲಿ ಜಟ್ರೋಪ ಬೆಳೆಯುವ ಉದ್ದೇಶವಿದೆ ಎಂದು ಸಚಿವ ಆರ್.ವೇಲು ತಿಳಿಸಿದರು.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications