ಬೆಂಗಳೂರು ಅಭಿವೃದ್ಧಿಗೆ 390 ಕೋಟಿ ಬಿಡುಗಡೆ- ಎನ್. ಧರ್ಮಸಿಂಗ್
ಬೆಂಗಳೂರು ಅಭಿವೃದ್ಧಿಗೆ 390 ಕೋಟಿ ಬಿಡುಗಡೆ- ಎನ್. ಧರ್ಮಸಿಂಗ್
ಐಟಿ.ಕಾಮ್ 2004 ಕ್ಕೆ ಚಾಲನೆ, ಮೇಳದಲ್ಲಿ ವಿವಿಧ ರಾಷ್ಟ್ರಗಳ 290 ಕಂಪನಿಗಳು
ನಗರದಲ್ಲಿ ಐಟಿ.ಕಾಮ್ 2004 ನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಐಟಿ ಉದ್ಯಮದ ಬಿಕ್ಕಟ್ಟುಗಳು ಸರಕಾರಕ್ಕೆ ಅರ್ಥವಾಗಿದ್ದು, ಅಗತ್ಯ ಸೌಲತ್ತುಗಳ ಕಲ್ಪಿಸಲಾಗುತ್ತಿದೆ ಎಂದರು.
ಐಟಿ.ಕಾಮ್‌ನಲ್ಲಿ ರಾಷ್ಟ್ರದ ಹದಿಮೂರು ರಾಜ್ಯಗಳಿಂದ ವಿವಿಧ ಕಂಪನಿಗಳು ಭಾಗವಹಿಸಿವೆ. ಆಲ್ಲದೇ ಪ್ರಪಂಚದ ಹದಿನಾಲ್ಕು ರಾಷ್ಟ್ರಗಳ 290 ಕಂಪನಿಗಳು ಪಾಲ್ಗೊಂಡಿವೆ ಎಂದು ಧರ್ಮಸಿಂಗ್ ಹೇಳಿದರು.
ಬ್ರಿಟೀಷ್ ಹೈಕಮೀಷನ್ ಸರ್ ಮೈಕಲ್ ಆರ್ಥರ್ ಮಾತನಾಡಿ, ಭಾರತದಲ್ಲಿ ಹೂಡಿಕೆ ಮಾಡಿರುವ ರಾಷ್ಟ್ರಗಳಲ್ಲಿ ಬ್ರಿಟನ್ ಎಂಟನೇ ದೊಡ್ಡ ದೇಶವಾಗಿದೆ. ಐಟಿ-ಬಿಟಿಯಲ್ಲಿ ರಂಗದಲ್ಲಿ 2:3 ರಷ್ಟು ಬ್ರಿಟನ್ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಿವೆ. ಭಾರತ ಮತ್ತು ಬ್ರಿಟನ್‌ನ ವ್ಯಾಪಾರ ಸಂಬಂಧಗಳು ಗಟ್ಟಿಯಾಗಿವೆ ಎಂದರು.
(ಪಿಟಿಐ)
ಮುಖಪುಟ / ಐಟಿ - ಬಿಟಿ












Click it and Unblock the Notifications