ಸಿಂ ಬೇಕಾ? ಗುರುವಾರದಿಂದ 40,000 ಬಿಎಸ್ಸೆನ್ನೆಲ್ ಕಾರ್ಡ್ ಲಭ್ಯ
ಸಿಂ ಬೇಕಾ? ಗುರುವಾರದಿಂದ 40,000 ಬಿಎಸ್ಸೆನ್ನೆಲ್ ಕಾರ್ಡ್ ಲಭ್ಯ
ಬೆಂಗಳೂರು-ಮಂಗಳೂರಿನಲ್ಲಿ ತತ್ಕಾಲ್ ಯೋಜನೆ ಜಾರಿ
ಅಲ್ಲದೇ ಬೆಂಗಳೂರು ಮತ್ತು ಮಂಗಳೂರು ನಗರಗಳಲ್ಲಿ ನೂತನ ತತ್ಕಾಲ್ ಯೋಜನೆಯನ್ನು ನಿಗಮ ಪರಿಚಯಿಸುತ್ತಿದೆ. ಈ ಯೋಜನೆಯಡಿ ಗ್ರಾಹಕರು 3,306 ರೂ. ನೀಡಿ ರಿಚಾರ್ಜ್ ಕೂಪನ್‌ಗಳನ್ನು ಪಡೆದು, ಸುಮಾರು 3000 ರೂ. ಮೌಲ್ಯದ ಮಾತನಾಡುವ ಸಮಯವನ್ನು ತಮ್ಮದಾಗಿಸಿಕೊಳ್ಳಬಹುದು. ಇದರ ಅವಧಿ ಒಂದು ವರ್ಷ.
ತತ್ಕಾಲ್ ಯೋಜನೆಯಲ್ಲಿ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ವಿಧಿಸುವುದಿಲ್ಲ. ಹಂತ ಹಂತವಾಗಿ ಎಲ್ಲೆಡೆ ತತ್ಕಾಲ್ ಯೋಜನೆಯನ್ನು ವಿಸ್ತರಿಸುವ ಗುರಿ ಇದೆ ಎಂದು ನಿಗಮ ತಿಳಿಸಿದೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications