ಬೆಂಗಳೂರಿನಲ್ಲಿ
ಬೆಂಗಳೂರಿನಲ್ಲಿ PAN card ವಿತರಣೆಗಾಗಿ ಎರಡು ಹೊಸ ಕೇಂದ್ರ
ವಿಜಯನಗರ ಹಾಗೂ ಮಾಗಡಿ ರಸ್ತೆಯಲ್ಲಿ ಯುಟಿಐ ಶಾಖೆಗಳ ಕಾರ್ಯಾರಂಭ
ಬೆಂಗಳೂರಿನ ವಿಜಯ ನಗರ ಹಾಗೂ ಮಾಗಡಿ ರಸ್ತೆಗಳಲ್ಲಿ PAN card ವಿತರಣಾ ಕೇಂದ್ರಗಳನ್ನು ಯುನಿಟ್ ಟ್ರಸ್ಟ್ ಆಫ್ ಇಂಡಿಯಾ ಪ್ರಾರಂಭಿಸಿದ್ದು , ಆಸಕ್ತರು ಆ ಕಚೇರಿಗಳಲ್ಲಿ ಅರ್ಜಿ ನಮೂನೆಗಳನ್ನು ಖುದ್ದಾಗಿ ಪಡೆಯಬಹುದು. ವಿಳಾಸಗಳು ಕೆಳಗಿನಂತಿವೆ.
- ಮಗಜಿ ಕ್ಯಾಪಿಟಲ್, ನಂ.2, ಹಂಸ ಕಾಂಪ್ಲೆಕ್ಸ್ , 1040/ಎ, 6ನೇ ಮುಖ್ಯರಸ್ತೆ , ವಿಜಯನಗರ.
- ನಂ.10, 2ನೇ ತಿರುವು, ಬಿ-1ಸ್ಟ್ರೀಟ್, ಮಾಗಡಿ ರಸ್ತೆ .
ಮುಖಪುಟ / ವಾರ್ತೆಗಳು












Click it and Unblock the Notifications