ಬೆಂಗಳೂರ್ ಟು ಪುಟ್ಟಪರ್ತಿ: ವಾರಕ್ಕೆ ಮೂರು ದಿನ ವಿಮಾನ ಸಂಚಾರ
ಬೆಂಗಳೂರ್ ಟು ಪುಟ್ಟಪರ್ತಿ: ವಾರಕ್ಕೆ ಮೂರು ದಿನ ವಿಮಾನ ಸಂಚಾರ
ಅಕ್ಟೋಬರ್ 11 ರಿಂದ ವಿಮಾನ ಸಂಚಾರ ಆರಂಭ
ಅಕ್ಟೋಬರ್ 11 ರಿಂದ ಈ ಸೌಲಭ್ಯ ಜಾರಿಗೆ ಬರಲಿದೆ. ಪ್ರತಿ ಸೋಮವಾರ, ಗುರುವಾರ ಹಾಗೂ ಶನಿವಾರ ಬೆಂಗಳೂರಿನಿಂದ ಪುಟ್ಟಪರ್ತಿಗೆ ವಿಮಾನ ಹಾರಲಿದೆ.
ಐಸಿ 969 ವಿಮಾನ ಬೆಂಗಳೂರಿನಿಂದ ಮಧ್ಯಾಹ್ನ 1.30ಕ್ಕೆ ವಿಮಾನ ಹೊರಟು, ಮಧ್ಯಾಹ್ನ 2 ಗಂಟೆಗೆ ಪುಟ್ಟಪರ್ತಿ ತಲುಪಲಿದೆ. ಈ ನಿಗದಿತ ದಿನಗಳಂದು ಪುಟ್ಟಪರ್ತಿಯಿಂದ ಐಸಿ 970 ವಿಮಾನವು ಮಧ್ಯಾಹ್ನ 2.30ಕ್ಕೆ ಹೊರಟು, 3.10 ನಿಮಿಷಕ್ಕೆ ಬೆಂಗಳೂರು ತಲುಪಲಿದೆ.
ಹೆಚ್ಚಿನ ವಿವರಗಳಿಗೆ ಇಂಡಿಯನ್ ಏರ್‌ಲೈನ್ಸ್(ಪೋನ್:1407) ಅಥವಾ ಸಮೀಪದ ಟ್ರಾವೆಲ್ ಏಜಂಟ್‌ರನ್ನು ಸಂಪರ್ಕಿಸಬಹುದು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications