ಬೆಂಗಳೂರು ಅಭಿವೃದ್ಧಿಪ್ರಾಧಿಕಾರ ಹೊಸ ಅಧ್ಯಕ್ಷರಾಗಿ ಸುಧಾಕರ ರಾವ್
ಬೆಂಗಳೂರು ಅಭಿವೃದ್ಧಿಪ್ರಾಧಿಕಾರ ಹೊಸ ಅಧ್ಯಕ್ಷರಾಗಿ ಸುಧಾಕರ ರಾವ್
ಬಿಡಿಎ ಅಧ್ಯಕ್ಷರ ಸಂಖ್ಯೆ ಸಂಪರ್ಕ ಸಂಖ್ಯೆ- 080-23342716
ಅ.1ರಂದೇ ಸುಧಾಕರ ರಾವ್ ಬಿಡಿಎ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅವರನ್ನು ದೂರವಾಣಿ ಸಂಖ್ಯೆ 080-23342716 ಮೂಲಕ ಸಾರ್ವಜನಿಕರು ಸಂಪರ್ಕಿಸಬಹುದು ಎಂದು ಬಿಡಿಎ ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)
Post your views
ಮುಖಪುಟ / ವಾರ್ತೆಗಳು












Click it and Unblock the Notifications