ಜನತಾ ಪಕ್ಷಕ್ಕೆ ಮಾಜಿ ಸಚಿವೆ ಲಲಿತಾನಾಯಕ್ ಬೈಬೈ: ಮತ್ತೆ ಜೆಡಿಎಸ್‌ಗೆ
ಜನತಾ ಪಕ್ಷಕ್ಕೆ ಮಾಜಿ ಸಚಿವೆ ಲಲಿತಾನಾಯಕ್ ಬೈಬೈ: ಮತ್ತೆ ಜೆಡಿಎಸ್‌ಗೆ
ವಿಜಯ ಮಲ್ಯ ನೇತೃ ತ್ವದ ಜನತಾಪಕ್ಷದಲ್ಲಿ ಉಸಿರು ಕಟ್ಟುವ ವಾತಾವರಣ
ಜನತಾ ಪಕ್ಷವು ಮೂಲ ಜನತಾ ಬಣದ ಪ್ರಮುಖ ಅಂಗವೆಂದು, ಎಲ್ಲಾ ಬಣಗಳನ್ನು ಈ ವೇದಿಕೆಯಡಿ ಸೇರಿಸುವ ಸಲುವಾಗಿ ಜನತಾ ಪಕ್ಷವನ್ನು ಪ್ರವೇಶಿಸಿದ್ದೆ. ಆದರೆ ಅಂತಹ ವಾತಾವರಣ ಅಲ್ಲಿಲ್ಲದ ಕಾರಣ, ಮತ್ತೆ ಹಳೆಯ ಗೂಡಾ ದ ಜೆಡಿಎಸ್‌ಗೆ ಮರಳಿರುವುದಾಗಿ ಲಲಿತಾ ನಾಯಕ್ ತಿಳಿಸಿದ್ದಾರೆ.
ಬೀದರ್ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹುಮನಾಬಾದ್‌ನಲ್ಲಿ ನಡೆದ, ಜೆಡಿಎಸ್ ಪ್ರಚಾರ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಲಲಿತಾ ನಾಯಕ್‌ರೊಂದಿಗೆ ಅವರ ಬೆಂಬಲಿಗರು ಜೆಡಿಎಸ್ ಪ್ರವೇಶಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications