ಸೆಲ್‌ಪೋನ್‌ನಲ್ಲಿ ಬೆಂಗಳೂರು ನಗರ ಸಾರಿಗೆ ಸಂಸ್ಥೆ ಬಸ್‌ಗಳ ಮಾಹಿತಿ
ಸೆಲ್‌ಪೋನ್‌ನಲ್ಲಿ ಬೆಂಗಳೂರು ನಗರ ಸಾರಿಗೆ ಸಂಸ್ಥೆ ಬಸ್‌ಗಳ ಮಾಹಿತಿ
ಬಿಎಂಟಿಸಿ ಹಾಗೂ ರಿಲಯನ್ಸ್ ಪರಿವಾರದ ವಿನೂತನ ಸೇವೆಗೆ ಚಾಲನೆ
ನಗರದ ಸಾರಿಗೆ ಭವನದಲ್ಲಿ ಏರ್ಪಡಿಸಲಾಗಿದ್ದ ಈ ವಿನೂತನ ಸೇವೆಯ ಉದ್ಘಾಟನಾ ಸಮಾರಂಭದಲ್ಲಿ ರಿಲಯನ್ಸ್ ಪರಿವಾರ ದ ಅಧ್ಯಕ್ಷ ಮಹೇಶ ಪ್ರಸಾದ್ ಮಾತನಾಡಿ, ನಗರದ ಸುಮಾರು 900 ಬಸ್ ನಿಲ್ದಾಣ, 9000 ಬಸ್‌ಗಳು ಸಂಚರಿಸುವ ಮಾರ್ಗಗಳ ವಿವರ ಹಾಗೂ ಬಸ್ ಸಂಖ್ಯೆ ಮತ್ತಿತರ ಮಾಹಿತಿಯನ್ನು ರಿಲಯನ್ಸ್ ತನ್ನ ಗ್ರಾಹಕರಿಗೆ ನೀಡುತ್ತಿದೆ ಎಂದರು.
ನಿರ್ದಿಷ್ಟ ಪ್ರದೇಶವನ್ನು ಸೆಲ್‌ಪೋನ್‌ನಲ್ಲಿ ಸೂಚಿಸಿದರೆ ಮಾರ್ಗದ ಸಂಪೂರ್ಣವಿವರ ಹಾಗೂ ನಕ್ಷೆಯನ್ನು, ಬಸ್ ಹೊರಡುವ ವೇಳೆ, ಬಸ್ ನಿಲುಗಡೆಯ ವಿವರಗಳು ಹೀಗೆ ಪ್ರತಿಯಾಂದು ಮಾಹಿತಿಯನ್ನು ಈ ಸೇವೆಯಿಂದ ಪಡೆಯ ಬಹುದು ಎಂದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications