ದಕ್ಷಿಣಆಫ್ರಿಕಾದ ಟಾಪ್ಟೆನ್ ಪಟ್ಟಿಯಲ್ಲಿ ಮಂಡೇಲಾರೊಂದಿಗೆ ಗಾಂಧಿ
ದಕ್ಷಿಣಆಫ್ರಿಕಾದ ಟಾಪ್ಟೆನ್ ಪಟ್ಟಿಯಲ್ಲಿ ಮಂಡೇಲಾರೊಂದಿಗೆ ಗಾಂಧಿ
ಗಾಂಧಿ ವಿಚಾರಧಾರೆ-ಸ್ವಾತಂತ್ರ್ಯ ಚಳವಳಿ ಹೋರಾಟಕ್ಕೆ ಮನ್ನಣೆ
ರಾಷ್ಟ್ರೀಯ ಚಳವಳಿಗೆ ಸಂಬಂಧಿಸಿದ ಹೋರಾಟವನ್ನು ಪರಿಗಣಿಸಿ, ಸೌತ್ ಆಫ್ರಿಕನ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್(ಎಸ್ಎಬಿಸಿ) ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ದಕ್ಷಿಣ ಆಫ್ರಿಕಾದಲ್ಲಿದ್ದಾಗ ವರ್ಣಭೇದ ನೀತಿ ಹಾಗೂ ಅಸ್ಪೃಶ್ಯತೆ ಖಂಡಿಸಿ ನಡೆಸಿದ ಹೋರಾಟ, ಡರ್ಬಾನ್ನ ಪೋನಿಕ್ಸ್ ಒಪ್ಪಂದದಲ್ಲಿ ಅವರ ಪಾತ್ರ, ಸತ್ಯಾಗ್ರಹದ ವಿಚಾರಧಾರೆ, ರಾಷ್ಟ್ರೀಯ ಕಾಂಗ್ರೆಸ್ನಲ್ಲಿನ ಸಂಘಟನೆಯನ್ನು ಗಮನಿಸಿ ಗಾಂಧೀಜಿಯನ್ನು ಟಾಪ್10 ಪಟ್ಟಿಯಲ್ಲಿ ಗುರ್ತಿಸಲಾಗಿದೆ.
ಹೃದಯ ಶಸ್ತ್ರಚಿಕಿತ್ಸಾತಜ್ಞ ಕ್ರಿಸ್ ಬರ್ನಾಡ್, ಮಾಜಿ ಅಧ್ಯಕ್ಷ ಎಫ್.ಡಬ್ಲ್ಯೂ ಡಿಕ್ಸರ್ಕ್, ಮಹಿಳಾ ನಾಯಕಿ ವಿನ್ನಿ ಮಂಡೇಲ, ಏಡ್ಸ್ ಬಗೆಗೆ ಜಾಗೃ ತಿ ಮೂಡಿಸಿದ ಜೆಲಾನಿ ನಿಕೋಸಿ ಜಾನ್ಸನ್, ಜಾನ್ ಸ್ಮಿತ್, ಜಾತ್ಯತೀತ ನಾಯಕ ಆರ್ಕಿ ಬಿಷಪ್ ಡೆಸ್ಮಂಡ್ ಟುಟು, ಗಾಲ್ಫರ್ ಗ್ಯಾರಿ ಪ್ಲೇಯರ್ ಮತ್ತಿತರರು ಈ ಟಾಪ್ ಟೆನ್ ಪಟ್ಟಿಯಲ್ಲಿದ್ದಾರೆ.
ಈ ಸಮೀಕ್ಷೆಯಲ್ಲಿ ವಿವಾದಾಸ್ಪದ ವ್ಯಕ್ತಿಗಳು ಸೇರಿದಂತೆ ನೂರಕ್ಕೂ ಅಧಿಕ ವ್ಯಕ್ತಿಗಳ ಹೆಸರುಗಳು ದಾಖಲಾಗಿದ್ದವು. ಅಂತಿಮವಾಗಿ ಈ ಟಾಪ್ಟೆನ್ ಪಟ್ಟಿಯನ್ನು ಪ್ರಕಟಿಸಲಾಗಿದೆ.
(ಏಜನ್ಸಿಸ್)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications