ಪ್ರಪಂಚದ ಟಾಪ್‌100 ಸಂಶೋಧಕರಲ್ಲಿ ಭಾರತೀಯರು ಏಳು ಮಂದಿ

ಪ್ರಪಂಚದ ಟಾಪ್‌100 ಸಂಶೋಧಕರಲ್ಲಿ ಭಾರತೀಯರು ಏಳು ಮಂದಿ
ಶ್ರೀನಿಧಿ ವರದರಾಜನ್‌ ಸೇರಿದಂತೆ ಏಳು ಸಂಶೋಧಕರ ಕೀರ್ತಿ ಪತಾಕೆ

ಬೆಂಗಳೂರು : ಶ್ರೀನಿಧಿ ವರದರಾಜನ್‌ ಸೇರಿದಂತೆ ಭಾರತದ ಏಳು ಮಂದಿ ವಿಜ್ಞಾನಿಗಳು ಪ್ರಪಂಚದ ನೂರು ಶ್ರೇಷ್ಠ ತರುಣ ಸಂಶೋಧಕರ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ.

ಸೂಪರ್‌ ಕಂಪ್ಯೂಟರ್‌ ಕಂಡುಹಿಡಿದ ವರದರಾಜನ್‌, ಅನುಜ್‌ ಭದ್ರಾ, ರಮೇಶ್‌ ರಾಸ್ಕರ್‌, ಚೈತಾಲಿ ಸೇನ್‌ಗುಪ್ತಾ, ರವಿ ಕಾಣೆ, ವಿಕ್ರಮ್‌ಶೀಲ್‌ ಕುಮಾರ್‌ ಮತ್ತು ಆನಂದ್‌ ನಟರಾಜನ್‌ ಈ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪ್ರತಿಷ್ಠಿತ ಸಂಸ್ಥೆಯಲ್ಲಿ ಜೈವಿಕ ತಂತ್ರಜ್ಞಾನ, ವ್ಯೆದ್ಯಕೀಯ, ಮಾಹಿತಿ ತಂತ್ರಜ್ಞಾನ ಮತ್ತಿತರ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಪ್ರತಿಭಾವಂತರನ್ನು ಅಧ್ಯಯನದಲ್ಲಿ ಗುರ್ತಿಸಲಾಗುತ್ತದೆ.

ಹೌಸ್ಟನ್‌ನ ಮೆಸ್ಸಾಚುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಪ್ರಕಟಿಸಿರುವ ಟೆಕ್ನಾಲಜಿ ರಿವ್ಯೂನಲ್ಲಿ ಈ ಭಾರತೀಯ ಸಂಶೋಧಕರ ಹೆಸರುಗಳು ದಾಖಲಾಗಿವೆ.

(ಪಿಟಿಏ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+