‘ಕೇಂದ್ರಸರ್ಕಾರಿ ನೌಕರರ ನಿವೃತ್ತಿಯ ವಯಸ್ಸು ಕಡಿಮೆ ಮಾಡುವುದಿಲ್ಲ’
‘ಕೇಂದ್ರಸರ್ಕಾರಿ ನೌಕರರ ನಿವೃತ್ತಿಯ ವಯಸ್ಸು ಕಡಿಮೆ ಮಾಡುವುದಿಲ್ಲ’
ನಿವೃತ್ತಿ ವಯಸ್ಸು ಯಥಾಸ್ಥಿತಿ - ಸರ್ಕಾರದ ಸ್ಪಷ್ಟನೆ
ಕೇಂದ್ರ ಸರ್ಕಾರಿ ನೌಕರರ ನಿವೃತ್ತಿಯ ವಯಸ್ಸನ್ನು 60 ವರ್ಷದಿಂದ 58 ವರ್ಷಕ್ಕೆ ಇಳಿಸುವ ಯಾವುದೇ ಪ್ರಸ್ತಾವನೆ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿಲ್ಲ . ಈ ರೀತಿಯ ಯಾವುದೇ ಯೋಜನೆಯೂ ಸರ್ಕಾರದ ಬಳಿಯಲ್ಲಿಲ್ಲ ಎಂದು ಅಧಿಕೃತ ವಕ್ತಾರರೊಬ್ಬರು ಮಂಗಳವಾರ (ಸೆ.21) ತಿಳಿಸಿದರು.
ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಕಡಿಮೆ ಮಾಡಲಾಗುತ್ತದೆ ಎನ್ನುವ ವದಂತಿ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications