ರಾಜೀವ್ 60ನೇ ಹುಟ್ಟುಹಬ್ಬ ;ಪ್ರಧಾನಿಯಿಂದ ಪ್ರತಿಮೆ ಅನಾವರಣ
ರಾಜೀವ್ 60ನೇ ಹುಟ್ಟುಹಬ್ಬ ;ಪ್ರಧಾನಿಯಿಂದ ಪ್ರತಿಮೆ ಅನಾವರಣ
ಸಚಿವರು ಸಂಸದರಿಂದ ರಾಜೀವ್ ಗುಣಗಾನ
ಸಂಸತ್ ಮಾರ್ಗ ಮತ್ತು ಕಲ್‌ಕಟೋರ ರಸ್ತೆಗಳು ಸೇರುವ ಸ್ಥಳದಲ್ಲಿ ರಾಜೀವ್ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಉಪ ರಾಷ್ಟ್ರಪತಿ ಭೈರಾನ್‌ಸಿಂಗ್ ಶೆಖಾವತ್, ಲೋಕಸಭೆ ಸಭಾಪತಿ ಸೋಮನಾಥ ಚಟರ್ಜಿ, ವಿರೋಧ ಪಕ್ಷದ ನಾಯಕ ಎಲ್ ಕೆ ಅಡ್ವಾಣಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಹಾಜರಿದ್ದರು.
ಪ್ರತಿಮೆ ಅನಾವರಣ ಸಂದರ್ಭದಲ್ಲಿ ಅನೇಕ ಸಚಿವರು ಹಾಗೂ ಸಂಸದರು ಹಾಜರಿದ್ದು , ಅಗಲಿದ ನಾಯಕನ ನೆನೆದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications