ಸಚಿವ ಮಿರಾಜುದ್ದೀನ್‌ಗೆ ತೀವ್ರ ಹೃದಯಾಘಾತ, ದೇಹಸ್ಥಿತಿ ಗಂಭೀರ
ಸಚಿವ ಮಿರಾಜುದ್ದೀನ್‌ಗೆ ತೀವ್ರ ಹೃದಯಾಘಾತ, ದೇಹಸ್ಥಿತಿ ಗಂಭೀರ
ವೊಕ್ಹಾರ್ಟ್ ಆಸ್ಪತ್ರೆಯಲ್ಲಿ ಕೃತಕ ಜೀವಧಾರಕ ಸಾಧನಗಳ ಅಳವಡಿಕೆ
ಹೃದಯಾಘಾತಕ್ಕೆ ತುತ್ತಾದ ಮಿರಾಜುದ್ದೀನ್ ಪಟೇಲ್‌ರನ್ನು ವೊಕ್ಹಾರ್ಟ್ ಆಸ್ಪತ್ರೆಮತ್ತು ಹೃದಯ ಸಂಸ್ಥೆಗೆ ದಾಖಲಿಸಲಾಗಿದೆ. ತುರ್ತು ಚಿಕಿತ್ಸೆ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು , ಕೃತಕ ಜೀವಧಾರಕ ಸಾಧನಗಳನ್ನು ಪಟೇಲ್‌ರಿಗೆ ಅಳವಡಿಸಲಾಗಿದೆ.
ಸಚಿವ ಮಿರಾಜುದ್ದೀನ್‌ರ ದೇಹಸ್ಥಿತಿ ಚಿಂತಾಜನಕವಾಗಿದೆ ಎಂದು ವೊಕ್ಹಾರ್ಟ್ ಆಸ್ಪತ್ರೆಯ ಮೂಲಗಳು ತಿಳಿಸಿವೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications