ಬಿಡಿಎ ಸಿಬ್ಬಂದಿ ಜೊತೆ ಜರ್ಮನ್ ತಂಡದ ‘ಉಭಯ ಕುಶಲೋಪರಿ’
ಬಿಡಿಎ ಸಿಬ್ಬಂದಿ ಜೊತೆ ಜರ್ಮನ್ ತಂಡದ ‘ಉಭಯ ಕುಶಲೋಪರಿ’
ಮಹಾನಗರಗಳ ಧಾರಣ ಸಾಮರ್ಥ್ಯದ ಬಗ್ಗೆ ಅಧ್ಯಯನ
ಆರು ಮಂದಿಯ ಜರ್ಮನ್ ನಿಯೋಗವೊಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಕ್ಕೆ ಜು.19ರಂದು ಭೇಟಿ ನೀಡಿ ಅಧಿಕಾರಿಗಳೊಂದಿಗೆ ವಿವಿಧ ವಿಷಯಗಳ ಕುರಿತು ಚರ್ಚಿಸಿತು. ಇಂಧನ, ನೀರು, ಸಮಾಜಶಾಸ್ತ್ರ , ನಗರಾಭಿವೃದ್ಧಿ ಕ್ಷೇತ್ರಗಳ ಪ್ರೊಫೆಸರ್‌ಗಳು ಹಾಗೂ ಸ್ವಯಂಸೇವಕ ಸಂಸ್ಥೆಯ ಪ್ರತಿನಿಧಿಗಳು ಜರ್ಮನ್ ನಿಯೋಗದಲ್ಲಿ ಹಾಜರಿದ್ದರು.
ಜೀನ್ ಕ್ಲಾಡೆ ವ್ಯಾನ್ ಡ್ಯುಸೆನ್ ನೇತೃತ್ವದ ಜರ್ಮನ್ ನಿಯೋಗ ಮಹಾನಗರಗಳ ಧಾರಣಶಕ್ತಿಯ ಬಗ್ಗೆ ಅಧ್ಯಯನ ನಡೆಸುತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications