ಬಿಟಿ ಕ್ಷೇತ್ರದ ಇನ್ಫೋಸಿಸ್ ‘ಬಯೋಕಾನ್’ಲಾಭದಿ ಶೇ.112 ಪ್ರಗತಿ
ಬಿಟಿ ಕ್ಷೇತ್ರದ ಇನ್ಫೋಸಿಸ್ ‘ಬಯೋಕಾನ್’ಲಾಭದಿ ಶೇ.112 ಪ್ರಗತಿ
ಏಪ್ರಿಲ್-ಜೂನ್ ತ್ರೆೃಮಾಸಿಕದಲ್ಲಿ ಬೈಕಾನ್ ಒಟ್ಟು ಆದಾಯ 177.9ಕೋಟಿ ರು
ರುಪಾಯಿ ಲೆಕ್ಕದಲ್ಲಿ 48.6 ಕೋಟಿ ನಿವ್ವಳ ಲಾಭವನ್ನು ಬಯೋಕಾನ್ ಗಳಿಸಿದೆ. ಕಳೆದ ವಿತ್ತ ವರ್ಷದ ಇದೇ ತ್ರೆೃಮಾಸಿಕದಲ್ಲಿ ಬಯೋಕಾನ್ ನಿವ್ವಳ ಲಾಭ 22.9 ಕೋಟಿ ರು.ಗಳಾಗಿತ್ತು ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ಏಪ್ರಿಲ್‌ನಿಂದ ಜೂನ್‌ವರೆಗಿನ ತ್ರೆೃಮಾಸಿಕದಲ್ಲಿ ಬಯೋಕಾನ್ ಒಟ್ಟು 177.9ಕೋಟಿ ರುಪಾಯಿ ಆದಾಯ ಗಳಿಸಿದ್ದು , ಶೇ.65ರ ಪ್ರಗತಿ ಸಾಧಿಸಿದೆ. ಕಳೆದ ವಿತ್ತ ವರ್ಷದ ಇದೇ ತ್ರೆೃಮಾಸಿಕದಲ್ಲಿ ಕಂಪನಿಯ ಆದಾಯ 107.6 ಕೋಟಿ ರು.ಗಳಷ್ಟಿತ್ತು .
(ಪಿಟಿಐ)
ಮುಖಪುಟ / ಐಟಿ - ಬಿಟಿ












Click it and Unblock the Notifications