ಎಂಬತ್ತರ ಹುಟ್ಟುಹಬ್ಬದ ಸಂಭ್ರಮದಲ್ಲಿ ‘ದ್ರಾವಿಡ ಬ್ರಾಹ್ಮಣರ ಸಂಘ’
ಎಂಬತ್ತರ ಹುಟ್ಟುಹಬ್ಬದ ಸಂಭ್ರಮದಲ್ಲಿ ‘ದ್ರಾವಿಡ ಬ್ರಾಹ್ಮಣರ ಸಂಘ’
ವರ್ಷಪೂರ್ತಿ 80ರ ಸಂಭ್ರಮದ ಆಚರಣೆ
80ನೇ ವಾರ್ಷಿಕೋತ್ಸವದ ರೂಪುರೇಷೆಗಳನ್ನು ನಿರ್ಧರಿಸಲು ಇತ್ತೀಚೆಗೆ ಮಂಗಳೂರಿನಲ್ಲಿ ದ್ರಾವಿಡ ಬ್ರಾಹ್ಮಣರ ಸಂಘದ ಸದಸ್ಯರ ಸಭೆ ನಡೆಯಿತು. ಸಂಘದ ಅಧ್ಯಕ್ಷ ರಮಾನಂದ ಪಾಂಗಳು ಅವರ ನೇತೃತ್ವದಲ್ಲಿ ನಡೆದ ಸಭೆ, 80ರ ಸಂಭ್ರಮವನ್ನು ವರ್ಷಪೂರ್ತಿ ಆಚರಿಸಲು ನಿರ್ಧರಿಸಿತು.
ಸಭೆಯ ಇತರ ನಿರ್ಣಯಗಳು :
- ಸಮುದಾಯದಲ್ಲಿ ಐಕ್ಯತೆಯನ್ನು ಮೂಡಿಸುವ ಪ್ರಯತ್ನಗಳನ್ನು ಇನ್ನಷ್ಟು ಚುರುಕಗೊಳಿಸುವುದು.
- 80ರ ವರ್ಷದ ಆಚರಣೆಯಲ್ಲಿ ಇತರ ಸಮುದಾಯದ ಸದಸ್ಯರನ್ನೂ ಸೇರಿಸಿಕೊಳ್ಳುವುದು. ಈ ಮೂಲಕ ಸಾಮರಸ್ಯ ಸಾಧನೆಗೆ ಪ್ರಯತ್ನ ನಡೆಸುವುದು.
- ದ್ರಾವಿಡ ಬ್ರಾಹ್ಮಣ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರ್ತಿಸಿ ಗೌರವಿಸುವುದು.
(ಇನ್ಫೋ ವಾರ್ತೆ)
Post your views
ಮುಖಪುಟ / ವಾರ್ತೆಗಳು












Click it and Unblock the Notifications