ಯುಕೆಲೊಟ್ಟೊ ಆಡಿ: 10,000,000 ಪೌಂಡ್ ಬೊಕ್ಕಸಕ್ಕೆ ದಾಳಿಯಿಡಿ
ಯುಕೆಲೊಟ್ಟೊ ಆಡಿ: 10,000,000 ಪೌಂಡ್ ಬೊಕ್ಕಸಕ್ಕೆ ದಾಳಿಯಿಡಿ
ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲೊಂದು ದಾರಿ ಹುಡುಕುತ್ತಿದ್ದೀರಾ ? ಇನ್ನು ಹುಡುಕಾಟ ಸಾಕು; ಕನಸು ಕಾಣುವುದಕ್ಕೆ ಹಾಕಿ ಬ್ರೇಕು; ಇದು ಕನಸು ನನಸಾಗುವ ಸಮಯ! ಇನ್ನೇಕೆ ತಡ, ನಾಳೆ ಎನ್ನುವುದನ್ನು ಮರೆತುಬಿಡಿ ; ಈಗಲೇ ಕಾರ್ಯ ತತ್ಪರರಾಗಿ.
ಕ್ಷಣವೊಂದರಲ್ಲಿ ಮಿಲೇನಿಯರ್ ಆಗುವುದೆಂದರೆ ತಮಾಷೆಯ ಮಾತಾ? ಈ ಮೋಜು, ಸೋಜಿಗ PlayUKLottery.com ನಿಂದ ಸಾಧ್ಯವಾಗುತ್ತಿದೆ. ವಿಶ್ವದ ಯಾವುದೇ ಭಾಗದಲ್ಲಿದ್ದರೂ ನೀವು ಈ ವೆಬ್‌ಸೈಟ್ ಮೂಲಕ ಟಿಕೆಟ್ ಕೊಳ್ಳಬಹುದು. ಟಿಕೆಟ್‌ಗಳು ಹಾಗೂ ಬಹುಮಾನದ ಮೊತ್ತವನ್ನು ನೇರ ಗ್ರಾಹಕರ ಬಳಿಗೆ ತಲುಪಿಸಲಾಗುತ್ತದೆ. ಟಿಕೆಟ್ ಕೊಳ್ಳುವುದು ಕೂಡಾ ಸುಲಭ. ಕ್ರೆಡಿಟ್ ಕಾರ್ಡ್ ಬಳಸಿ ಆನ್‌ಲೈನ್‌ನಲ್ಲಿಯೇ ಟಿಕೇಟ್ ಖರೀದಿಸಬಹುದು. ಫ್ಯಾಕ್ಸ್ ಮೂಲಕವೂ ಬೇಡಿಕೆ ಸಲ್ಲಿಸಬಹುದು. ಕಳೆದ 5 ವರ್ಷಗಳಲ್ಲಿ , 42 ದೇಶಗಳ ಅನೇಕ ಮಂದಿ ಯುಕೆ ಲೊಟ್ಟೊ ಆಡುವ ಮೂಲಕ ತಮ್ಮ ಅದೃಷ್ಟದ ಬೆಳ್ಳಿಗೆರೆಯ ಹೊಳೆಯಿಸಿಕೊಂಡಿದ್ದಾರೆ. ಪ್ರತಿ ವಾರ, ಒಂದು ಮಿಲಿಯನ್ ಮಂದಿ ಯುಕೆ ಲೊಟ್ಟೊ ವಿಜೇತರ ಪಟ್ಟಿಯಲ್ಲಿದ್ದಾರೆ ! ಬ್ರಿಟನ್ ಮೂಲದ ಯುಕೆ ಲೊಟ್ಟೊದ ಜನಪ್ರಿಯತೆಗೆ ಮತ್ತೇನು ಬೇಕು ಸಾಕ್ಷಿ .
ನಿಮ್ಮ ಕನಸುಗಳನ್ನು ಅಗಲಿಸಿಕೊಳ್ಳುವ, ಅಗಲಗೊಂಡ ಕನಸುಗಳನ್ನು ನನಸಾಗಿಸಿಕೊಳ್ಳುವ ಅವಕಾಶಗಳನ್ನು ನಾವು PlayUKLottery.com ಮೂಲಕ ಕಲ್ಪಿಸುತ್ತಿದ್ದೇವೆ. ವಿಶ್ವದ ಮೂಲೆಮೂಲೆಯ ಜನರು ಯುಕೆಲೊಟ್ಟೊದ ರೋಮಾಂಚನ ಅನುಭವಿಸುತ್ತಿದ್ದಾರೆ ಎನ್ನುತ್ತಾರೆ ಲೊಟ್ಟೊ ಕಂಪನಿಯ ಸಿಇಒ ಮಾರ್ಟಿನ್ ರಿಮಾನ್.
ವಾರಕ್ಕೆರೆಡು ಬಾರಿ, ಅಂದರೆ ಪ್ರತಿ ಬುಧವಾರ ಹಾಗೂ ಶನಿವಾರ ಯುಕೆಲೊಟ್ಟೊದ ಡ್ರಾ ನಡೆಯುತ್ತದೆ. ಬಹುಮಾನದ ಮೊತ್ತ 33,000,000 ಪೌಂಡ್‌ಗಳು. ಆಟ ಆಡಲಿಕ್ಕಾಗಿ PlayUKLottery.com ಗೆ ಭೇಟಿ ಕೊಡಿ. ವೆಬ್‌ಸೈಟ್‌ಗೆ ಮೊದಲ ಬಾರಿ ಭೇಟಿ ನೀಡುತ್ತಿದ್ದರೆ, ನೋಂದಾವಣೆ ಅಗತ್ಯ. ಅದು ಬಿಡಿ, ತೀರಾ ಸುಲಭದ ಒಂದೆರಡು ನಿಮಿಷಗಳ ಪ್ರಕ್ರಿಯೆ. ಆನಂತರ ಅದೃಷ್ಟದ ನಂಬರ್‌ಗಳನ್ನು ಆರಿಸಿಕೊಳ್ಳುವ ಮೋಜು. 1 ರಿಂದ 49ವರೆಗೆ ನಿಮಗಿಷ್ಟ ಬಂದ 6 ನಂಬರ್‌ಗಳನ್ನು ಆಯ್ದುಕೊಳ್ಳಲು ಅವಕಾಶವಿದೆ. ಬಹುಮಾನದ ಹಣಕ್ಕೆ ಇಂಗ್ಲೆಂಡ್‌ನಲ್ಲಿ ತೆರಿಗೆ ವಿನಾಯಿತಿ ಉಂಟು. ಇಂಗ್ಲೆಂಡ್‌ನಲ್ಲೇ ಖಾತೆ ತೆರೆದು ಹಣ ಉಳಿಸಿಕೊಳ್ಳಬಹುದು. ಅಥವಾ ವಿಜೇತರ ದೇಶದ ಖಾತೆಗೂ ಹಣ ವರ್ಗಾವಣೆಯ ಲಭ್ಯವಿದೆ ಎಂದು ಲಾಟರಿ ಪ್ರಕ್ರಿಯೆಯ ಬಗ್ಗೆ ರಿಮಾನ್ ಮಾಹಿತಿ ನೀಡುತ್ತಾರೆ.
ರಿಮಾನ್ ಕೊನೆಗೊಂದು ಮಾತು ಹೇಳುತ್ತಾರೆ : ಗುಡ್‌ಲಕ್! ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವುದನ್ನು ನಿರ್ಧರಿಸುವವರು ನೀವೇ ಆಗಿದ್ದೀರಿ, ನಿಮಗೆ ಗುಡ್‌ಲಕ್!
ಇನ್ನೇಕೆ ತಡ, ಕ್ಲಿಕ್ಕಿಸಿ- PlayUKLottery.com
ಮುಖಪುಟ / ವಾರ್ತೆಗಳು












Click it and Unblock the Notifications