ಡಿಟಿಎಚ್‌ನ ಆಯ್ದ ಟಿವಿ ವಾಹಿನಿಗಳ ಜೊತೆ 20ರೇಡಿಯೋ ಚಾನೆಲ್
ಡಿಟಿಎಚ್‌ನ ಆಯ್ದ ಟಿವಿ ವಾಹಿನಿಗಳ ಜೊತೆ 20ರೇಡಿಯೋ ಚಾನೆಲ್
ಪರ್ವತ ಪ್ರದೇಶಗಳ ಜನರ ಬಳಕೆಗಾಗಿ ಆಕಾಶವಾಣಿಯ ‘ಡಿಜಿಟಲ್ ರೇಡಿಯೋ’
ಡಿಟಿಎಚ್ (Direct to Home) ಅಳವಡಿಸಿದವರಿಗೆ ಈ ಸೌಲಭ್ಯಗಳು ಲಭ್ಯ. ಆ ಸಣ್ಣ ಆ್ಯಂಟನವು ಆಯ್ದ ಟಿವಿ ಚಾನಲ್‌ಗಳ ಜೊತೆ 20 ರೆಡಿಯೋ ಚಾನೆಲ್‌ಗಳನ್ನು ನೀಡಲಿದೆ ಎಂದು ಆಕಾಶವಾಣಿ(AIR) ಮಹಾ ನಿರ್ದೇಶಕ ಬ್ರಿಜೇಶ್ವರ್ ಸಿಂಗ್ ಹೇಳಿದ್ದಾರೆ.
ಪರ್ವತ ಪ್ರದೇಶಗಳ ಜನರ ಬಳಕೆಗಾಗಿ ಆಕಾಶವಾಣಿಯು ‘ಡಿಜಿಟಲ್ ರೇಡಿಯೋ’ತಂತ್ರಜ್ಞಾನವನ್ನು ಜಾರಿಗೊಳಿಸಿದೆ. ಡಿಟಿಎಚ್‌ನ ಸಲಕರಣೆ ಬಡಜನರಿಗೆ ದುಬಾರಿಯಾಗಬಹುದು. ಆ ಕುರಿತು ಪ್ರಸಾರ ಭಾರತಿ ಚಿಂತನೆ ನಡೆಸುತ್ತಿದೆ ಎಂದು ಅವರು ಹೇಳಿದರು. ಅವರು ಪ್ರಾಂತೀಯ ತರಬೇತಿ ಕೇಂದ್ರದ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications