ಮೈಸೂರು ಪಾಲಿಕೆ ಮೇಯರ್: ದಕ್ಷಿಣಾ ಮೂರ್ತಿಅವಿರೋಧ ಆಯ್ಕೆ
ಮೈಸೂರು ಪಾಲಿಕೆ ಮೇಯರ್: ದಕ್ಷಿಣಾ ಮೂರ್ತಿಅವಿರೋಧ ಆಯ್ಕೆ
ಮೈಸೂರು ಮಹಾನಗರ ಪಾಲಿಕೆಯಲ್ಲೂ ರಾಜ್ಯ ಮಾದರಿ ಸಮ್ಮಿಶ್ರ ಸರಕಾರ
ಉಪ ಮೇಯರಾಗಿ ಜೆಡಿ ಎಸ್‌ನ ಮಂಜುಳಾ ಕೂಡಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜೂನ್29ರ ಮಂಗಳವಾರ ಕೊನೆ ಕ್ಷಣದಲ್ಲಿ ಪ್ರತಿಸ್ಪರ್ಧಿಗಳು ನಾಮ ಪತ್ರ ಹಿಂತೆಗೆದ ಕಾರಣ ಈರ್ವರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಜ್ಯದ ಸಮ್ಮಿಶ್ರ ಸರಕಾರ ಮಾದರಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರ ಹಂಚಿಕೊಳ್ಳಲು ನಿರ್ಧರಿಸಿದ ಕಾರಣ ಈ ಅವಿರೋಧ ಆಯ್ಕೆ ಸುಲಲಿತವಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications