ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಎಂ.ಡಿ. ಸಿಂಗ್
ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಎಂ.ಡಿ. ಸಿಂಗ್
ಜೂನ್30ರಂದು ಡಿಜಿಪಿ-ಐಜಿ ಟಿ.ಮಡಿಯಾಳ್ ಅಧಿಕಾರದಿಂದ ನಿವೃತ್ತಿ
ಪ್ರಸ್ತುತ ಎಂ.ಡಿ.ಸಿಂಗ್ ಆಗ್ನಿಶಾಮಕ ದಳ ಹಾಗೂ ಗೃಹರಕ್ಷಕ ದಳದ ಡಿಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದೇ ಜೂನ್30ರಂದು ಡಿಜಿಪಿ-ಐಜಿಯಾಗಿರುವ ಟಿ.ಮಡಿಯಾಳ್ ನಿವೃತ್ತಿ ಹೊಂದಲಿದ್ದಾರೆ. ಹಿರಿತನ ಆಧಾರದಲ್ಲಿ ಆಯ್ಕೆಯಾದ ಎಂ.ಡಿ.ಸಿಂಗ್ ಅವರು ಜುಲೈ30ರಂದು ನಿವೃತ್ತಿ ಹೊಂದಲಿರುವರು. ಆಬಳಿಕ ಬೋರ್ಕರ ಡಿಜಿಪಿಯಾಗಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications