ಮಿಟ್ಟಲ್ ಮಗಳ 500ಕೋಟಿಯ ಮದುವೆಗೆ 5 ಕೋಟಿಗೊಬ್ಬ ಮಲ್ಯ
ಮಿಟ್ಟಲ್ ಮಗಳ 500ಕೋಟಿಯ ಮದುವೆಗೆ 5 ಕೋಟಿಗೊಬ್ಬ ಮಲ್ಯ
ಭಾರತ ಸಂಜಾತ ಲಕ್ಷ್ಮಿ ಮಿಟ್ಟಲ್ ಮಗಳ ಮದುವೆಗೆ ಭಾರತದಿಂದ ಕೇವಲ 200 ಮಂದಿಗೆ ಮಾತ್ರ ಆಹ್ವಾನ
ಭಾರತ ಸಂಜಾತ ಲಕ್ಷ್ಮಿ ಮಿಟ್ಟಲ್ ಮಗಳ ಮದುವೆಗೆ ಭಾರತದಿಂದ ಕೇವಲ 200 ಮಂದಿಗೆ ಮಾತ್ರ ಆಹ್ವಾನವಿತ್ತು.
ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ , ರಾಜ್ಯಸಭಾ ಸದಸ್ಯ ಎನ್ನುವ ಹುದ್ದೆಗಳಿಗಿಂತ ಹಿರಿಯ ಉದ್ಯಮಿ ಎಂಬ ಬಿರುದು ಮಲ್ಯರ ಆಹ್ವಾನಕ್ಕೆ ಕಾರಣವಾಗಿತ್ತು. ಮದುವೆಯಲ್ಲಿ ಭಾರತದಿಂದ ಭಾಗವಹಿಸಿದವರ ಪೈಕಿ ಉದ್ಯಮಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.
(ಇನ್ಪೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications