‘ಆರ್ಟ್‌ಆಫ್ ಲಿವಿಂಗ್’ ರವಿಶಂಕರ್ ಹತ್ಯೆಗೆ ಕಾಶ್ಮೀರಿ ಉಗ್ರರ ಸಂಚು
‘ಆರ್ಟ್‌ಆಫ್ ಲಿವಿಂಗ್’ ರವಿಶಂಕರ್ ಹತ್ಯೆಗೆ ಕಾಶ್ಮೀರಿ ಉಗ್ರರ ಸಂಚು
ಮುಂಬಯಿಯ ಮರಾಠಿ ದಿನಪತ್ರಿಕೆಯ ವರದಿ
ಕೆಲ ದಿನಗಳ ಹಿಂದೆ ಕಾಶ್ಮೀರದಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಆಗ ಅವರ ಬಳಿ ರವಿಶಂಕರ್ ಸ್ವಾಮೀಜಿಯ ಹೆಸರು ಮತ್ತು ಜಸ್ಟ್ ಫಾರ್ ಯು ಎಂಬ ಒಕ್ಕಣೆಯನ್ನು ಹೊಂದಿರುವ ಗ್ರೀಟಿಂಗ್ ಕಾರ್ಡ್ ದೊರೆತಿದೆ. ಆ ಕಾರ್ಡ್ ಜೊತೆ 50 ಗ್ರಾಂ ಸ್ಫೋಟಕವನ್ನು ಇರಿಸಲಾಗಿತ್ತು ಎಂದು ವರದಿ ತಿಳಿಸಿದೆ.
ಗ್ರೀಟಿಂಗ್ ಕಾರ್ಡ್‌ನ್ನು ತೆರೆಯುತ್ತಲೇ ಸ್ಫೋಟಕ ಸಿಡಿದು ಯೋಧ ಮೃತಪಟ್ಟಿದ್ದಾನೆ. ಈ ಗ್ರೀಟಿಂಗ್ ಕಾರ್ಡಿನ ಮೂಲಕ ರವಿಶಂಕರ್‌ರನ್ನು ಹತ್ಯೆ ಮಾಡುವ ಸಂಚು ರೂಪಿಸಲಾಗಿತ್ತು ಎಂದು ವರದಿ ಹೇಳಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications