ಮಂಗಳೂರು ಪ್ರಥಮಪ್ರಜೆಯಾಗಿ ಕಾಂಗ್ರೆಸ್‌ನ ಪುರಂದರ್‌ಕುಲೂರ್
ಮಂಗಳೂರು ಪ್ರಥಮಪ್ರಜೆಯಾಗಿ ಕಾಂಗ್ರೆಸ್‌ನ ಪುರಂದರ್‌ಕುಲೂರ್
ಸುಜಾತ ಅಹಲ್ಯ ಉಪ ಮೇಯರ್ ಆಗಿ ಆಯ್ಕೆ
ಜೂನ್ 22ರ ಮಂಗಳವಾರ ನಡೆದ ಚುನಾವಣೆಯಲ್ಲಿ ಪುರಂದರ್ ಕುಲೂರ್ ಮೇಯರ್ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದರು. ಸುಜಾತ ಅಹಲ್ಯ ಉಪ ಮೇಯರ್ ಆಗಿ ಆಯ್ಕೆಯಾದರು. ಪುರಂದರ್ ಹಾಗೂ ಸುಜಾತ ಕಾಂಗ್ರೆಸ್ಸಿಗರು.
60 ಸದಸ್ಯರ ಮಂಗಳೂರು ಪಾಲಿಕೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ 42 ಸದಸ್ಯರನ್ನು ಹೊಂದಿದೆ. ಬಿಜೆಪಿ 14 ಸದಸ್ಯರನ್ನು ಹೊಂದಿದೆ. ಉಳಿದ ನಾಲ್ವರು ಪಕ್ಷೇತರರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications