Get Updates
Get notified of breaking news, exclusive insights, and must-see stories!

ಶ್ರವಣ ಬೆಳಗೊಳದಲ್ಲಿ ಶತಮಾನದ ಮೊದಲ ಮಹಾಮಸ್ತಕಾಭಿಷೇಕ

ಶ್ರವಣ ಬೆಳಗೊಳದಲ್ಲಿ ಶತಮಾನದ ಮೊದಲ ಮಹಾಮಸ್ತಕಾಭಿಷೇಕ
2006ರಲ್ಲಿ ಮಹಾಮಸ್ತಕಾಭಿಷೇಕ : ಚಾರುಕೀರ್ತಿ ಭಟ್ಟಾರಕ

ಚೆನ್ನರಾಯ ಪಟ್ಟ ಣ : ಶ್ರವಣಬೆಳಗೊಳದ ಗೋಮಟೇಶ್ವರಗೆ ಶತಮಾನದ ಮೊದಲ ಮಹಾ ಮಸ್ತಕಾಭಿಷೇಕ 2006ರಲ್ಲಿ ನಡೆಯಲಿದೆ.

ಶ್ರವಣ ಬೆಳಗೊಳ ಕ್ಷೇತ್ರದ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು.

2300 ವರ್ಷಗಳ ಇತಿಹಾಸ ಹೊಂದಿದ ಬಾಹುಬಲಿಗೆ ಪ್ರತಿ ಹನ್ನೆರಡು ವರ್ಷಕ್ಕೊಂದು ಬಾರಿ ಮಜ್ಜನ ಮಾಡಲಾಗುತ್ತದೆ. ಕಳೆದ ಬಾರಿ 1993ರಲ್ಲಿ ಮಸ್ತಕಾಭಿಷೇಕ ಆಗಿತ್ತು. ಸತತವಾಗಿ ಕಾಡಿದ ಬರದ ಕಾರಣ ಈ ಬಾರಿ 2006ರಲ್ಲಿ ಮಾಡಲಾಗುವುದು ಎಂದು ಹೇಳಿದರು.

ಸಿದ್ಧತೆ ಆರಂಭವಾಗಿದ್ದು, ರಾಷ್ಟ್ರೀಯ ಸಮಿತಿ ರಚಿಸಲಾಗಿದೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಸಮಿತಿಯ ಮಹಾ ಸಂರಕ್ಷಕರಾಗಿರುತ್ತಾರೆ ಎಂದು ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+