ವಿಧಾನ ಪರಿಷತ್‌ಚುನಾವಣೆ: ಏಳು ಸದಸ್ಯರು ಅವಿರೋಧವಾಗಿ ಆಯ್ಕೆ
ವಿಧಾನ ಪರಿಷತ್‌ಚುನಾವಣೆ: ಏಳು ಸದಸ್ಯರು ಅವಿರೋಧವಾಗಿ ಆಯ್ಕೆ
ಬಿಜೆಪಿಯಿಂದ ಮೂವರು, ಕಾಂಗ್ರೆಸ್-ಜೆಡಿಎಸ್‌ನಿಂದ ತಲಾ ಇಬ್ಬರು
ಬಿಜೆಪಿಯ ಮುಖ್ಯಮಂತ್ರಿ ಚಂದ್ರು, ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ ಜೆಡಿಎಸ್‌ನ ಎಂ. ಶ್ರೀನಿವಾಸ್, ಬಿ.ಆರ್.ಗುರುದೇವ್ ಮತ್ತು ಕಾಂಗ್ರಸ್‌ನ ವೀರಣ್ಣ ಮತ್ತಿಕಟ್ಟಿ, ಆರ್.ವಿ.ದೇವರಾಜ್ ವಿಧಾನ ಪರಿಷತ್ ಪ್ರವೇಶಿಸಿದ ನೂತನ ಶಾಸಕರು.
ಈ ಹಿಂದೆ ಏಳು ಸ್ಥಾನಗಳಿಗೆ ಎಂಟು ಮಂದಿ ನಾಮಪತ್ರ ಸಲ್ಲಿಸಿದ್ದರು. ಕೊನೆ ಕ್ಷಣದಲ್ಲಿ ಜೆಡಿಎಸ್‌ನ ಜಮೀರ್ ಅಹಮದ್ ನಾಮಪತ್ರ ಹಿಂತೆಗೆದು ಕೊಂಡಕಾರಣ ಉಳಿದ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications